Shivam Dube

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ!
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ!

ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಸರಣಿಯ ಉದ್ಘಾಟನಾ ಪಂದ್ಯದ ನಂತರ, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾರ್ಡಿಫ್ (ಜುಲೈ 16) ಮತ್ತು ಲಾರ್ಡ್ಸ್ (ಜುಲೈ 19) ನಲ್ಲಿ ಮುಂದಿನ ಪಂದ್ಯಗಳನ್ನು ಆಡಲಿವೆ.

11 ರನ್ ನೀಡಿ 3 ವಿಕೆಟ್ ಕಬಳಿಸಿದ ಅರ್ಜುನ್ ತೆಂಡೂಲ್ಕರ್; ಬ್ಯಾಟಿಂಗ್‌ನಲ್ಲೂ ಮಿಂಚು: ನಾಯಕ ಶಿವಂ ದುಬೆ ಮೆಚ್ಚುಗೆ; Video
ಕ್ರಿಕೆಟ್

11 ರನ್ ನೀಡಿ 3 ವಿಕೆಟ್ ಕಬಳಿಸಿದ ಅರ್ಜುನ್ ತೆಂಡೂಲ್ಕರ್; ಬ್ಯಾಟಿಂಗ್‌ನಲ್ಲೂ ಮಿಂಚು: ನಾಯಕ ಶಿವಂ ದುಬೆ ಮೆಚ್ಚುಗೆ; Video

ಅರ್ಜುನ್ ಮೂರು ಓವರ್‌ಗಳಲ್ಲಿ ಒಂದು ಮೇಡಿನ್ ಸೇರಿದಂತೆ 3/11 ವಿಕೆಟ್ ಪಡೆದು ಬಾಂದ್ರಾ ಬ್ಲಾಸ್ಟರ್ಸ್ ತಂಡವನ್ನು 144/9 ಕ್ಕೆ ಸೀಮಿತಗೊಳಿಸಲು ಸಹಾಯ ಮಾಡಿದರು ಮತ್ತು ನಂತರ ಚೇಸಿಂಗ್‌ನಲ್ಲಿ ಅಜೇಯ ಅರ್ಧಶತಕ ಗಳಿಸಿದರು.

IPL 2026: 'ಭಾನಾಮತಿ'ಯೋ ಅಥವಾ ಕಾಕತಾಳೀಯವೋ? SRH ಅಭಿಮಾನಿಯ 'ನಿಂಬೆ' ಮಂತ್ರಕ್ಕೆ CSK ವಿಕೆಟ್ ಪತನ; Video viral
ಕ್ರಿಕೆಟ್

IPL 2026: 'ಭಾನಾಮತಿ'ಯೋ ಅಥವಾ ಕಾಕತಾಳೀಯವೋ? SRH ಅಭಿಮಾನಿಯ 'ನಿಂಬೆ' ಮಂತ್ರಕ್ಕೆ CSK ವಿಕೆಟ್ ಪತನ; Video viral

ಈ ಹಿಂದೆ ವಿವಾದಾತ್ಮಕ ಸಂಗೀತ ವಿಚಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ RCB ಡಿಜೆ ವಿರುದ್ಧ ದೂರು ಸಲ್ಲಿಕೆ ಮಾಡಿತ್ತು.

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?
ಕ್ರಿಕೆಟ್

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ದುಬೆ ಅವರು ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ

2026ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ ಪರ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ದುಬೆ ಒಬ್ಬರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ 8 ಇನಿಂಗ್ಸ್‌ಗಳಿಂದ 15 ಬೌಂಡರಿ ಮತ್ತು 17 ಸಿಕ್ಸರ್‌ಗಳೊಂದಿಗೆ 235 ರನ್ ಗಳಿಸಿದ್ದಾರೆ.

T20 World cup final: ಶಿವಂ ದುಬೆ ಬ್ಯಾಟ್‌ನಿಂದ ರನ್ ಹೊಳೆ ಹರಿಸಿದ ಅಭಿಶೇಕ್ ಶರ್ಮಾ; ಶುಭಮನ್ ಗಿಲ್‌ರನ್ನು ನೆನಪಿಸಿಕೊಂಡ ಸ್ಟಾರ್ ಬ್ಯಾಟರ್
ಕ್ರಿಕೆಟ್

T20 World cup final: ಶಿವಂ ದುಬೆ ಬ್ಯಾಟ್‌ನಿಂದ ರನ್ ಹೊಳೆ ಹರಿಸಿದ ಅಭಿಶೇಕ್ ಶರ್ಮಾ; ಶುಭಮನ್ ಗಿಲ್‌ರನ್ನು ನೆನಪಿಸಿಕೊಂಡ ಸ್ಟಾರ್ ಬ್ಯಾಟರ್

ಸುಮಾರು ಒಂದು ಲಕ್ಷ ಅಭಿಮಾನಿಗಳ ಎದುರು ಅಭಿಷೇಕ್ ಶರ್ಮಾ ಕೇವಲ 21 ಎಸೆತಗಳಲ್ಲಿ 52 ರನ್ ಗಳಿಸಿದರು. ಕೇವಲ 18 ಎಸೆತಗಳಲ್ಲಿಯೇ ಅರ್ಧಶತಕ ತಲುಪಿದರು.

T20 ವಿಶ್ವಕಪ್ 2026: 'ಯಪ್ಪಾ ಏನ್ ಕ್ಯಾಚ್ ಗುರೂ..'; Axar Patel-Shivam Dube ಅದ್ಭುತ ಕ್ಯಾಚ್ ನೋಡಿ ದಂಗಾದ ಗೌತಮ್ ಗಂಭೀರ್! Video
ಕ್ರಿಕೆಟ್

T20 ವಿಶ್ವಕಪ್ 2026: 'ಯಪ್ಪಾ ಏನ್ ಕ್ಯಾಚ್ ಗುರೂ..'; Axar Patel-Shivam Dube ಅದ್ಭುತ ಕ್ಯಾಚ್ ನೋಡಿ ದಂಗಾದ ಗೌತಮ್ ಗಂಭೀರ್! Video

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 246 ರನ್​ಗಳಿಸಲಷ್ಟೇ ಶಕ್ತರಾದರು.

T20 World Cup 2026: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನೌಟ್; ಹಾರ್ದಿಕ್ ಪಾಂಡ್ಯ-ಶಿವಂ ದುಬೆ 'ಅಪ್ಪುಗೆ' ವೈರಲ್
ಕ್ರಿಕೆಟ್

T20 World Cup 2026: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನೌಟ್; ಹಾರ್ದಿಕ್ ಪಾಂಡ್ಯ-ಶಿವಂ ದುಬೆ 'ಅಪ್ಪುಗೆ' ವೈರಲ್

ಒಂದು ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಯನ್ನು ಭಾರತ ತಂಡ ನಿರ್ಮಿಸಿದೆ. ಸದ್ಯ 80+ ಸಿಕ್ಸರ್‌ಗಳನ್ನು ತಂಡ ಸಿಡಿಸಿದೆ.

T20 World Cup 2026: ಜಿಂಬಾಬ್ವೆ ವಿರುದ್ಧ ಶಿವಂ ದುಬೆ 'ನೋ-ಬಾಲ್'; ಅಭಿಮಾನಿಗಳ ಆಕ್ರೋಶ
ಕ್ರಿಕೆಟ್

T20 World Cup 2026: ಜಿಂಬಾಬ್ವೆ ವಿರುದ್ಧ ಶಿವಂ ದುಬೆ 'ನೋ-ಬಾಲ್'; ಅಭಿಮಾನಿಗಳ ಆಕ್ರೋಶ

ಶಿವಂ ದುಬೆ ಅವರ ಎಸೆತವನ್ನು ನೋ ಬಾಲ್ ಎಂದು ನೀಡಿದ್ದು, ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಅಚ್ಚರಿಯಾಯಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳಿಗೆ ಕಾರಣವಾಯಿತು.