Sheetal Shetty

'ಫೈರ್ ಫ್ಲೈ' ಕನ್ನಡ ಚಿತ್ರರಂಗದಲ್ಲಿ ಹೊಸ ಮಾದರಿಯ ಚಿತ್ರವಾಗಲಿದೆ: ಶೀತಲ್ ಶೆಟ್ಟಿ
ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಚಿತ್ರದಲ್ಲಿನ ಅಭಿನಯಕ್ಕಾಗಿ ಗಮನಸೆಳೆದಿದ್ದ ನಿರೂಪಕಿ-ನಟಿ ಶೀತಲ್ ಶೆಟ್ಟಿ, ಫೈರ್ ಫ್ಲೈ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಟಿಯ ಹುಟ್ಟುಹಬ್ಬದಂದು ಈ ವಿಚಾರವನ್ನು ಬಹಿರಂಗಪಡಿಸಿದ್ದು, 'ವಿಕ್ಕಿಯ ಪ್ರಪಂಚವು ನಮ್ಮ ದಿವ್ಯಾ ಅವರೊಂದಿಗೆ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿದೆ' ಎಂದು ಬರೆದಿದ್ದಾರೆ.

ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿ
ತಮ್ಮ ವಿಂಡೋ ಸೀಟ್ ಚಿತ್ರದ ಕುರಿತು ತಾನು ಪೊಸೆಸಿವ್ ಆಗಿದ್ದೇನೆ ಎಂದು ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದ್ದಾರೆ.

ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಅಚ್ಚರಿಯ ಅನುಭವ: ನಿರೂಪ್ ಭಂಡಾರಿ
ನನಗೆ ಇದೊಂದು ಪ್ಲೆಸೇಂಟ್ ಸರ್ಪ್ರೈಸ್, ಏಕೆಂದರೆ ನಾನು 'ನಿರ್ದೇಶನವು ಒಂದು ದೊಡ್ಡ ಹೆಜ್ಜೆ' ಎಂದು ಪರಿಗಣಿಸುತ್ತೇನೆ ಮತ್ತು ಆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯದ ಅಗತ್ಯವಿದೆ.

ವಿಂಡೋ ಸೀಟ್ ಚಿತ್ರದ ಟ್ರೈಲರ್
ನಟ ನಿರೂಪ್ ಬಂಡಾರಿ ಮತ್ತು ಸಂಜನಾ ಆನಂದ್ ಅಭಿನಯದ ವಿಂಡೋ ಸೀಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶೀತಲ್ ಶೆಟ್ಟಿ ನಿರ್ದೇಶಿಸಿದ್ದಾರೆ.

'ವಿಂಡೋ ಸೀಟ್' ನಂತರ ಹಾರರ್ ಸಿನಿಮಾಗಾಗಿ ಕಥೆ ಬರೆಯುತ್ತಿದ್ದಾರೆ ಶೀತಲ್ ಶೆಟ್ಟಿ!
ವಿಂಡೋ ಸೀಟ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿರುವ ನಿರೂಪಕಿ, ನಟಿ -ನಿರ್ದೇಶಕಿ ಶೀತಲ್ ಶೆಟ್ಟಿ ಮತ್ತೊಂದು ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಚಿತ್ರದ ಟೀಸರ್
ನ್ಯೂಸ್ ಆ್ಯಂಕರ್ ಆಗಿದ್ದ ಶೀತಲ್ ಶೆಟ್ಟಿ ನಿರ್ದೇಶಿಸಿ ನಿರೂಪ್ ಬಂಡಾರಿ ಅಭಿನಯಿಸಿರುವ ವಿಂಡೋ ಸೀಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರೂಪ್ ಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ.

ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ವಿಡಿಯೋ
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಿರೂಪ್ ಬಂಡಾರಿ ಮತ್ತು ಸಂಜನಾ ಆನಂದ್ ಅಭಿನಯಿಸಿದ್ದಾರೆ.

ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಫಸ್ಟ್ ಲುಕ್ ಸೆಪ್ಟೆಂಬರ್ 24ಕ್ಕೆ ಅನಾವರಣ
"ವಿಂಡೋ ಸೀಟ್"ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಆಂಕರ್-ನಟ ಶೀತಲ್ ಶೆಟ್ಟಿ ಇದೇ ಗುರುವಾರ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಗೆ ತಯಾರಾಗಿದ್ದಾರೆ.

'ವಿಂಡೋ ಸೀಟ್' ಗಾಗಿ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ ಶೀತಲ್ ಶೆಟ್ಟಿ
"ವಿಂಡೋ ಸೀಟ್" ಚಿತ್ರದ ಶೂಟಿಂಗ್ ಜನವರಿಯಲ್ಲಿ ಪೂರ್ಣವಾದಾಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಲಿದೆ ಎನ್ನುವುದು ಚಿತ್ರತಂಡದ ಅರಿವಿಗೂ ಬಂದಿರಲಿಲ್ಲ. ಆದರೆ ಈಗ ಹೆಚ್ಚಿನ ಕೆಲಸ ಕಾರ್ಯಗಳಿಗೆ ಬಾಗಿಲು ತೆರೆದಿರುವ ಕಾರಣ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲಚಿತ್ರದ ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ಹೊರಬಂದಿದೆ.

