Shashi Tharoor

'ವಿಳಿಂಜಂನಲ್ಲಿ ತರೂರ್ ಉಪಸ್ಥಿತಿ ಹಲವರ ನಿದ್ದೆಗೆಡಿಸಲಿದೆ': ಕಾಂಗ್ರೆಸ್ ಕಾಲೆಳೆದ ಮೋದಿ; Video
ದೇಶ

ಇಂದು ಬಂದರು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಸಮಾರಂಭದಲ್ಲಿ ಶಶಿ ತರೂರ್ ಉಪಸ್ಥಿತಿಯು ಹಲವರ ನಿದ್ದೆಗೆಡಿಸಲಿದೆ ಎಂದು ಕಾಂಗ್ರೆಸ್ ಕಾಲೆಳೆದರು.

Watch | ಇಡಿ, ಸಿಬಿಐ ಭಯವೇ?: ಉದಿತ್ ರಾಜ್; ಆತ 'ಮಾಜಿ ಬಿಜೆಪಿ ಸಂಸದ'- ಶಶಿ ತರೂರ್
ವಿಡಿಯೋ

Watch | ಶಶಿ ತರೂರ್ ಕಾಂಗ್ರೆಸ್ ಜೊತೆಗಿದ್ದಾರೆಯೇ ಅಥವಾ ಬಿಜೆಪಿಗೆ 'ಕೈ' ಜೋಡಿಸಿದ್ದಾರಾ?

Watch | ರಕ್ತ ಹರಿಯುವುದಾದರೆ, ಅವರ ಕಡೆಯಲ್ಲೇ ಹೆಚ್ಚು ಹರಿಯಬಹುದು...: Shashi Tharoor

ಶಶಿ ತರೂರ್ ಕಾಂಗ್ರೆಸ್ ಜೊತೆಗಿದ್ದಾರೆಯೇ ಅಥವಾ ಬಿಜೆಪಿಗೆ 'ಕೈ' ಜೋಡಿಸಿದ್ದಾರೆಯೇ?: ಪಹಲ್ಗಾಮ್ ಹೇಳಿಕೆಗೆ ಕಿಡಿ; Video

"ನಾನು ಶಶಿ ತರೂರ್ ಅವರನ್ನು ಕೇಳಲು ಬಯಸುತ್ತೇನೆ, ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆಯೇ ಅಥವಾ ಬಿಜೆಪಿಯಲ್ಲಿದ್ದಾರೆಯೇ? ಅವರು ಸೂಪರ್-ಬಿಜೆಪಿ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದಾರೆಯೇ?

ನೀರು ನಿಲ್ಲಿಸಿದರೆ ರಕ್ತ ಹರಿಯುತ್ತೆ: ಬಿಲಾವಲ್ ಭುಟ್ಟೋ ಹೇಳಿಕೆಗೆ ಶಶಿ ತರೂರ್ ಪ್ರತಿಕ್ರಿಯೆ ಹೀಗಿದೆ...; Video

2016 ರ ಉರಿ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಯ ನಂತರ ಭಾರತ ಪ್ರತೀಕಾರ ತೆಗೆದುಕೊಂಡಿದೆ ಎಂದು ಹೇಳಿರುವ ತರೂರ್ ಈ ಬಾರಿ ಪಾಕಿಸ್ತಾನ ಭಾರತದಿಂದ ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.

ನಾನು ತಪ್ಪಾಗಿ ಭಾವಿಸಿದ್ದೆ, ಈಗ ನನಗೆ ಮುಖಭಂಗವಾಗಿದೆ: ಮತ್ತೆ ಮೋದಿ ಬಗ್ಗೆ ಶಶಿ ತರೂರ್ ಭಾರಿ ಮೆಚ್ಚುಗೆ; ಕಾಂಗ್ರೆಸ್ ಕೆಂಗಣ್ಣಿಗೆ ಗುರಿ!

ನಾನು ಈ ಹಿಂದೆ ರಷ್ಯಾ-ಯುಕ್ರೇನ್ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವನ್ನು ವಿರೋಧಿಸಿದ್ದೆ. ಭಾರತ, ಪ್ರಧಾನಿ ಮೋದಿ ಅವರ ನಿಲುವನ್ನು ನಾನು ತಪ್ಪಾಗಿ ಭಾವಿಸಿದ್ದೆ ಈಗ ನನಗೇ ಮುಜುಗರವಾಗ್ತಿದೆ ಎಂದು ಶಶಿ ತರೂರ್ ಹೇಳಿದ್ದಾರೆ.

Watch | ಭಾರತದ ನಿರ್ಧಾರವನ್ನು ನಾನು ತಪ್ಪಾಗಿ ನಿರ್ಣಯಿಸಿದೆ, ನನಗೆ ಮುಖಭಂಗವಾಗಿದೆ: ಶಶಿ ತರೂರ್

TNIE ಅಂಕಣ, ಆಂತರಿಕ ಬಿಕ್ಕಟ್ಟು: ಸಂಸದ ಶಶಿ ತರೂರ್ ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್!

ಕಳೆದ ವಾರ ರಾಹುಲ್ ಗಾಂಧಿ ಅವರೊಂದಿಗೆ ತರೂರ್ ಅವರ ವೈಯಕ್ತಿಕ ಸಭೆಯ ನಂತರ ಇದು ಈ ಸಮನ್ಸ್ ಬಂದಿದೆ.