Shashi Tharoor

'ನಮ್ಮನ್ನು ನಾವೇ ಕೆಳಮಟ್ಟಕ್ಕೆ ಇಳಿಸಿಕೊಳ್ಳಬಾರದು': ಗುಜರಾತಿಗಳ 'ಅನಕ್ಷರಸ್ಥರು' ಎಂದ ಖರ್ಗೆಗೆ Shashi Tharoor ಚಾಟಿ!
ದೇಶ

ಕೇರಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಜನರನ್ನು 'ಅನಕ್ಷರಸ್ಥರು' ಎಂದು ಕರೆದಿದ್ದರು. ಅದೇ ಸಮಯದಲ್ಲಿ, ಮೋದಿ-ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು.

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನವನ್ನು ತಡೆಹಿಡಿದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Watch | ಪಶ್ಚಿಮ-ಏಷ್ಯಾ ಸಂಘರ್ಷ: ನಾವು ಶಾಂತಿಯ ಪರ ಆದರೆ, ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ...
ವಿಡಿಯೋ

"ಇರಾನ್ ಭಾಷೆ ಗಮನಿಸಿದರೆ ಶಾಂತಿ ಸ್ಥಾಪನೆ ಸದ್ಯಕ್ಕೆ ಕಷ್ಟ, ನಮ್ಮ ದೇಶದ ಪರಿಸ್ಥಿತಿಯೂ ಹದಗೆಡುವ ಸಾಧ್ಯತೆ": ಶಶಿ ತರೂರ್; Video

ಇರಾನ್ ಮಾತನಾಡುತ್ತಿರುವ ಭಾಷೆಯನ್ನು ನೋಡಿದರೆ ಸಂಘರ್ಷಕ್ಕೆ ತಕ್ಷಣದ ಪರಿಹಾರ ಕಾಣುತ್ತಿಲ್ಲ. ಸಂಘರ್ಷವು ಪ್ರಮುಖ ಇಂಧನ ಪೂರೈಕೆಯನ್ನು ನಿರಂತರವಾಗಿ ಅಡ್ಡಿಪಡಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

'ಅಂಕಲ್' ಎಂದು ಕರೆಯುತ್ತಿದ್ದ 14 ವರ್ಷದ ಬಾಲಕ ಸಂಜು ಸ್ಯಾಮ್ಸನ್ ಭೇಟಿಯನ್ನು ಸ್ಮರಿಸಿಕೊಂಡ ಶಶಿ ತರೂರ್: ಅಂದು ಕಾಂಗ್ರೆಸ್ ಸಂಸದ ನುಡಿದಿದ್ದ ಭವಿಷ್ಯವೇನು?
ಕ್ರಿಕೆಟ್

ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದರು. ನಾಕ್‌ಔಟ್ ಹಂತದಲ್ಲಿ ತಂಡಕ್ಕೆ ಸೇರಿಕೊಂಡು ಮೂರು ಸತತ ಅರ್ಧಶತಕಗಳನ್ನು ಗಳಿಸಿದರು. ಐದು ಪಂದ್ಯಗಳಲ್ಲಿ 321 ರನ್ ಗಳಿಸಿದ ಅವರು ‘ಟೂರ್ನಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಗೂ ಪಾತ್ರರಾದರು.

Watch | ಪಶ್ಚಿಮ ಏಷ್ಯಾ ಕುರಿತು ಲೋಕಸಭೆಯಲ್ಲಿ ಜೈಶಂಕರ್ ಹೇಳಿಕೆ! ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕೆ!

Watch | ThinkEdu 2026 | ಮಾನವನ ಚಿಂತನೆಗೆ AI ದೊಡ್ಡ ಬೆದರಿಕೆ! ಲಿಬರಲ್ ಆರ್ಟ್ಸ್ ಶಿಕ್ಷಣದ ಬಗ್ಗೆ ತರೂರ್ ಮಾತು...

ThinkEdu 2026: ಮಾನವನ ಚಿಂತನೆಗೆ AI ದೊಡ್ಡ ಬೆದರಿಕೆ; ಮುಕ್ತ ಕಲಾ ಶಿಕ್ಷಣದ ಮಹತ್ವ ತಿಳಿಸಿದ ಶಶಿ ತರೂರ್; Video

ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಜನಬೆಂಬಲ ಸಾಕಷ್ಟಿದೆ. ಜನಮತ ಸಮೀಕ್ಷೆಗಳು ಮೈತ್ರಿಗೆ ಕನಿಷ್ಠ 85 ಸ್ಥಾನಗಳನ್ನು ಸೂಚಿಸುತ್ತಿವೆ. ಚುನಾವಣಾ ಪ್ರಚಾರದ ವೇಳೆ ಜನರಿಂದ ಬಲವಾದ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

T20 World Cup 2026: 'ನಾನು ಅವರಿಗಾಗಿ ನೋವು ಅನುಭವಿಸಿದ್ದೆ'; ಸಂಜು ಸ್ಯಾಮ್ಸನ್‌ ಭರ್ಜರಿ ಪ್ರದರ್ಶನ ಕೊಂಡಾಡಿದ ಶಶಿ ತರೂರ್!

196 ರನ್‌ಗಳ ಸವಾಲಿನ ಗುರಿಯನ್ನು ಟೀಂ ಇಂಡಿಯಾ ಬೆನ್ನತ್ತಿದ್ದು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯುನ್ನತ ಯಶಸ್ವಿ ಚೇಸಿಂಗ್‌ ಆಯಿತು. ಇದೀಗ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.