shashi taroor

'ಚಾಯ್‌ವಾಲಾ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಚಾಚಾ ನೆಹರೂ ಕಾರಣ': ಶಶಿ ತರೂರ್
ಇಂದು ದೇಶಕ್ಕೆ ಓರ್ವ ಚಾಯ್ ವಾಲಾ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಚಾಚಾ ನೆಹರೂ ಎಂದು ಮಾಜಿ ಕೇಂದ್ರ ಸಚಿವ ಶಶಿತರೂರ್ ಹೇಳಿದ್ದಾರೆ.

ಹಿಂದೂ-ಪಾಕಿಸ್ತಾನ ಹೇಳಿಕೆ: ಶಶಿತರೂರ್ ಗೆ ಕೊಲ್ಕೋತಾ ಕೋರ್ಟ್ ಸಮನ್ಸ್
ಹಿಂದೂ-ಪಾಕಿಸ್ತಾನ ಹೇಳಿಕೆ ಸಂಬಂಧ ಕೊಲ್ಕೊತಾ ಹೈಕೋರ್ಟ್ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಸಮನ್ಸ್ ನೀಡಿದೆ....

ಬಿಜೆಪಿ ಸೇರ್ಪಡೆ ವಿಚಾರ: ಕಡೆಗೂ ಸಂಸದ ಶಶಿ ತರೂರ್ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ತರೂರ್ ಪ್ರತಿಕ್ರಿಯೆ...

ಮಹಾತ್ಮ ಗಾಂಧೀಜಿ ಕುರಿತು ಮೋದಿ ಬರೀ ಬಾಯ್ಮಾತಿನ ಬಣ್ಣನೆ: ಶಶಿ ತರೂರ್
ಪ್ರಧಾನಿ ನರೇಂದ್ರ ಮೋದಿ ರಾಷ್ಚ್ರಪಿತ ಮಹಾತ್ಮ ಗಾಂಧಿ ಅವರನ್ನು ಬರಿ ಬಾಯಿ ಮಾತಿನಲ್ಲಿ ಬಣ್ಣಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್...

ಕನ್ಹಯ್ಯ ಕುಮಾರ್ ಪಕ್ಷಕ್ಕೆ ಸೇರುವುದಾದರೇ ಕಾಂಗ್ರೆಸ್ ಗೆ ಯಾವುದೇ ಸಮಸ್ಯೆಯಿಲ್ಲ: ಶಶಿ ತರೂರ್
ಜವಹರ್ ಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಪಕ್ಷ ಸೇರಲು ನಿರ್ಧರಿಸಿದರೇ ಕಾಂಗ್ರೆಸ್ ಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು
ವಾಜಪೇಯಿ ಜನ್ಮ ದಿನವನ್ನು 'ಉತ್ತಮ ಆಡಳಿತ ದಿನ'ವಾಗಿ ಆಚರಣೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ದೇಶದಲ್ಲಿ 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತಿದೆ. ಇದು ಎರಡನೇ ವರ್ಷದ

ವಸಾಹತುಶಾಹಿ ಸಮರ್ಥಕರ ವಿರುದ್ಧ ಶಶಿ ತರೂರ್ ವಾಗ್ಯುದ್ಧ; ವೈರಲ್ ಆದ ವಿಡಿಯೋ
ಬ್ರಿಟಿಶ್ ವಸಾಹತುಶಾಹಿಯಿಂದ, ವಸಾಹತು ದೇಶಗಳಿಗೆ ಆಗಿರುವ ಅನ್ಯಾಯ ಅಥವಾ ಉಪಯೋಗಗಳ ಬಗ್ಗೆ ಆಕ್ಸ್ಫರ್ಡ್ ಯೂನಿಯನ್ ನಡೆಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ

ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ; ಮಾಧ್ಯಮಗಳ ಮೇಲೆ ಕೆಂಡ ಕಾರಿದ ತರೂರ್
ಮಾಧ್ಯಮಗಳು ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ ಎಂದು ಜರಿದಿರುವ ಕಾಂಗ್ರೆಸ್ ನೇತಾರ ಶಶಿ ತರೂರ್ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.

ಸುನಂದಾ ಕೊಲೆ ಪ್ರಕರಣ: ಮೆಹರ್ ತರಾರ್ ವಿಚಾರಣೆಗೆ ದೆಹಲಿ ಪೊಲೀಸರ ಸಿದ್ಧತೆ
ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಕೊಲೆ ಪ್ರಕರಣದಲ್ಲಿ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್

