Shah Rukh Khan

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ ಶಾರುಖ್ ಖಾನ್ ನಟನೆಯ 'ಜವಾನ್'!
ಬಾಲಿವುಡ್

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ ಶಾರುಖ್ ಖಾನ್ ನಟನೆಯ 'ಜವಾನ್'!

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,103.27 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ತಿಳಿಸಿದೆ. ಶುಕ್ರವಾರ ಸಂಜೆ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಟ್ವೀಟ್ ಮಾಡಿದ್ದು, ಚಿತ್ರದ ಇತ್ತೀಚಿನ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಕಿಂಗ್ ಖಾನ್ ಈಗ ಬಾಕ್ಸ್ ಆಫೀಸ್ ಕಿಂಗ್: 900 ಕೋಟಿ ರೂ. ದಾಟಿದ 'ಜವಾನ್' ಗಳಿಕೆ
ಬಾಲಿವುಡ್

ಕಿಂಗ್ ಖಾನ್ ಈಗ ಬಾಕ್ಸ್ ಆಫೀಸ್ ಕಿಂಗ್: 900 ಕೋಟಿ ರೂ. ದಾಟಿದ 'ಜವಾನ್' ಗಳಿಕೆ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡುತ್ತಿದ್ದು, ಜವಾನ್ ಚಿತ್ರ ಬಿಡುಗಡೆಯಾಗಿ 13 ದಿನಕ್ಕೆ ವಿಶ್ವದಾದ್ಯಂತ 907.54 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು...

ಜವಾನ್ ಆಸ್ಕರ್‌ಗೆ ಹೋಗಲಿ? ನಾನು ಶಾರುಖ್ ಖಾನ್ ಜೊತೆ ಮಾತನಾಡುತ್ತೇನೆ: ನಿರ್ದೇಶಕ ಅಟ್ಲೀ ಕುಮಾರ್
ಬಾಲಿವುಡ್

ಜವಾನ್ ಆಸ್ಕರ್‌ಗೆ ಹೋಗಲಿ? ನಾನು ಶಾರುಖ್ ಖಾನ್ ಜೊತೆ ಮಾತನಾಡುತ್ತೇನೆ: ನಿರ್ದೇಶಕ ಅಟ್ಲೀ ಕುಮಾರ್

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.

'ಜವಾನ್' ಸಕ್ಸಸ್ ಇವೆಂಟ್,  ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ- ಫೋಟೋ, ವಿಡಿಯೋ ವೈರಲ್!
ಬಾಲಿವುಡ್

'ಜವಾನ್' ಸಕ್ಸಸ್ ಇವೆಂಟ್,  ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ- ಫೋಟೋ, ವಿಡಿಯೋ ವೈರಲ್!

ಬಾಲಿವುಡ್ ನಟ ಶಾರೂಕ್ ಖಾನ್ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

'ಜವಾನ್' ಚಿತ್ರ ಮೆಚ್ಚಿದ ನಟ ಅಲ್ಲು ಅರ್ಜುನ್; ಪುಷ್ಪ ಸಿನಿಮಾವನ್ನು 3 ಬಾರಿ ನೋಡಿದ್ದೇನೆ ಎಂದ ಶಾರುಖ್!
ಸಿನಿಮಾ ಸುದ್ದಿ

'ಜವಾನ್' ಚಿತ್ರ ಮೆಚ್ಚಿದ ನಟ ಅಲ್ಲು ಅರ್ಜುನ್; ಪುಷ್ಪ ಸಿನಿಮಾವನ್ನು 3 ಬಾರಿ ನೋಡಿದ್ದೇನೆ ಎಂದ ಶಾರುಖ್!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಆಕ್ಷನ್-ಥ್ರಿಲ್ಲರ್ 'ಜವಾನ್' ಸಿನಿಮಾದ ಕ್ರೇಜ್ ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ, ತೆಲುಗು ನಟ ಅಲ್ಲು ಅರ್ಜುನ್ ಗುರುವಾರ ಟ್ವೀಟ್ ಮಾಡಿದ್ದು, ಚಿತ್ರಕ್ಕೆ ದೊರಕಿರುವ ಬೃಹತ್ ಯಶಸ್ಸಿಗಾಗಿ 'ಜವಾನ್' ತಂಡವನ್ನು ಅಭಿನಂದಿಸಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಜವಾನ್ ದಾಖಲೆ ಗಳಿಕೆ: ಪಠಾಣ್, ಕೆಜಿಎಫ್ 2 ದಾಖಲೆ ಪತನ
ಬಾಲಿವುಡ್

ಬಾಕ್ಸ್ ಆಫೀಸ್ ನಲ್ಲಿ ಜವಾನ್ ದಾಖಲೆ ಗಳಿಕೆ: ಪಠಾಣ್, ಕೆಜಿಎಫ್ 2 ದಾಖಲೆ ಪತನ

ನಟ ಶಾರುಖ್ ಖಾನ್ ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ. 

ಶಾರುಖ್ ಖಾನ್ 'ಸಿನಿಮಾದ ದೇವರು': ಜವಾನ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್!
ಬಾಲಿವುಡ್

ಶಾರುಖ್ ಖಾನ್ 'ಸಿನಿಮಾದ ದೇವರು': ಜವಾನ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್!

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ತಕ್ಷಣ ಅಟ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ವಿಮರ್ಶಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಶಾರುಖ್ ಮತ್ತು 'ಜವಾನ್' ಅನ್ನು ಬ್ಲಾಕ್‌ಬಸ್ಟರ್ ಎಂದು ಹೊಗಳುತ್ತಿದ್ದಾರೆ.

ಜವಾನ್ ಚಿತ್ರದ ಟ್ರೈಲರ್
ಮನರಂಜನೆ

ಜವಾನ್ ಚಿತ್ರದ ಟ್ರೈಲರ್

ನಟ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದಾರೆ. 

ಜವಾನ್ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದರ್ಶನ ಪಡೆದ ಶಾರುಖ್ ಖಾನ್
ಬಾಲಿವುಡ್

ಜವಾನ್ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದರ್ಶನ ಪಡೆದ ಶಾರುಖ್ ಖಾನ್

ಸೂಪರ್ ಸ್ಟಾರ್ ಶಾರುಖ್ ಖಾನ್  ತಮ್ಮ ಬಹು ನಿರೀಕ್ಷಿತ ಚಿತ್ರ "ಜವಾನ್" ಬಿಡುಗಡೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋ ದೇವಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.