Sex scandal

ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಸರಸ ಸಲ್ಲಾಪ, ಮಾಜಿ ಮುಖ್ಯಮಂತ್ರಿ ಸೆಕ್ಸ್ ವಿಡಿಯೋ ವೈರಲ್?
ಇತ್ತೀಚೆಗಷ್ಟೇ ದೇಶದ ಅತೀ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ವೊಂದನ್ನು ಎಸ್ಐಟಿ ಅಧಿಕಾರಿಗಳು ಬಯಲು ಮಾಡಿದ್ದು ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಯೊಬ್ಬರು ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಒಂದು ವೈರಲ್ ಎನ್ನಲಾಗಿದೆ.

ದೇಶದ ದೊಡ್ಡ ಸೆಕ್ಸ್ ಸ್ಕ್ಯಾಂಡಲ್: ಬಿಟೌನ್ ನಟಿಯರು, ಕಾಲ್ ಗರ್ಲ್ಸ್‌ನಿಂದ ಮಾಜಿ ರಾಜ್ಯಪಾಲ, ಮಾಜಿ ಸಿಎಂ, ಅಧಿಕಾರಿಗಳ ಹನಿಟ್ರ್ಯಾಪ್!
ಬಾಲಿವುಡ್ ನ ಬಿ-ಗ್ರೇಡ್ ನಯಿರು ಸೇರಿದಂತೆ 40ಕ್ಕೂ ಹೆಚ್ಚು ಕಾಲ್ ಗರ್ಲ್ಸ್ ಸೇರಿ ದೊಡ್ಡ ದೊಡ್ಡ ಕುಳಗಳನ್ನೇ ಹನಿಟ್ರ್ಯಾಪ್ ಗೆ ಕೆಡವಿದ್ದು ಅದರಲ್ಲಿ ಮಧ್ಯಪ್ರದೇಶದ ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಕಾಮುಕ ಶಾಸಕನ ಕರ್ಮಕಾಂಡ: ಈಶ್ವರಪ್ಪ ವಿರುದ್ಧ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷನ ಪೋಸ್ಟ್, ವೈರಲ್ !
ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭವಾನಿ ಮೊಹ್ರೆ ಎಂಬುವರು ಫೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ...

2006ರ ಕಾಶ್ಮೀರ ಲೈಂಗಿಕ ಹಗರಣ: ಐವರಿಗೆ 10 ವರ್ಷ ಜೈಲು
2006 ರ ಜಮ್ಮು ಮತ್ತು ಕಾಶ್ಮೀರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಬಿಎಸ್ ಡೆಪ್ಯುಟಿ ಇನ್ಸ್ ಪೆಕ್ಟರ್ ಸೇರಿದಂತೆ ಐವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

ಜಮ್ಮುಕಾಶ್ಮೀರ: ಲೈಂಗಿಕ ಹಗರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಐವರು ದೋಷಿ
2006ರಲ್ಲಿ ಇಲ್ಲಿ ನಡೆದ ಲೈಂಗಿಕ ಹಗರಣದಲ್ಲಿ ಬಿಎಸ್ ಎಫ್ ಮಾಜಿ ಡಿಐಜಿ, ಡಿಎಸ್ ಪಿ ಸೇರಿದಂತೆ ಐವರು ಆರೋಪಿಗಳು ದೋಷಿಗಳೆಂದು ಚಂಡೀಘರ್ ನ ವಿಶೇಷ ಸಿಬಿಐ ನ್ಯಾಯಾಲಯ ಇಂದು ಹೇಳಿದೆ.

ನಟ ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಮಸಾಜ್ ಸೆಂಟರ್ ನಲ್ಲಿ ನನಗೆ ಕನ್ನಡದ ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೌರ್ಜನ್ಯಕ್ಕೆ ಒಳಗಾದ...

ಬಾಡಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ, ಮೈಸೂರಿನಲ್ಲಿ ಇಬ್ಬರ ಬಂಧನ
ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೈಸೂರಿನಲ್ಲಿ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ರಾಸಲೀಲೆ ಪ್ರಕರಣ: ಸಿಡಿ ದೃಶ್ಯಾವಳಿಯಲ್ಲಿರುವುದು ನಿತ್ಯಾನಂದ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿ
ಬಿಡದಿ ಧ್ಯಾನಪೀಠ ದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ.

ಮೇಟಿ ಲೈಂಗಿಕ ಹಗರಣ: ಪೇದೆ ಸುಭಾಷ್ ಸೇರಿ ನಾಲ್ವರ ವಿರುದ್ಧ ವಿಜಯಲಕ್ಷ್ಮಿ ದೂರು!
ಮೇಟಿ ಲೈಂಗಿಕ ಹಗರಣ ಸಂಬಂಧ ಸುದ್ದಿಯಾಗಿದ್ದ ಮಹಿಳೆ ವಿಜಯಲಕ್ಷ್ಮಿ ಸರೂರು ಅವರು ಕಾನ್ ಸ್ಟೆಬಲ್ ಸುಭಾಷ್ ಮುಗಳಖೋಡ ಸೇರಿ ನಾಲ್ಕು ಮಂದಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

