session

ಲೋಕಾ ಪದಚ್ಯುತಿ ನಿರ್ಣಯ ಮಂಡನೆ
ಲೋಕಾಯುಕ್ತರ ಪದಚ್ಯುತಿಗೆ ರಾಜ್ಯ ವಿಧಾನ ಮಂಡಲದಲ್ಲಿ ಮಂಗಳವಾರ ಬಿಜೆಪಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ...

ಸದನದಲ್ಲಿ ಕಲಬುರ್ಗಿ ಹತ್ಯೆ ಸದ್ದು
ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಬಂಧಿಸಲಾಗದೆ ಸರ್ಕಾರ ಅಸಹಾಯಕವಾಗಿದೆ ಎಂದು ಪ್ರತಿಪಕ್ಷ ನಾಯಕ ಕೆ. ಎಸ್.ಈಶ್ವರಪ್ಪ ಹೇಳಿದ್ದಾರೆ...

ಇಂದಿನಿಂದ ರಾಜ್ಯ ಸದನ ಕದನ ಶುರು
ರಾಜಕೀಯ ರಣಾಂಗಣಕ್ಕೆ ವೇದಿಕೆಯಾಗುವ ವಿಧಾನ ಮಂಡಲದ 10 ದಿನಗಳ ಅಧಿವೇಶನ ಸೋಮವಾರದಿಂದ...

ಗದ್ದಲ, ಕೋಲಾಹಲಗಳಲ್ಲಿಯೇ ಮುಗಿದ ಮುಂಗಾರು ಅಧಿವೇಶನ
ಸಂಸತ್ತಿನ ಮುಂಗಾರು ಅಧಿವೇಶನದ ಇಂದಿಗೆ ಕೊನೆಯಾಗಿದ್ದು, ಯಾವುದೇ ಮಹತ್ವದ ಚರ್ಚೆ, ನಿರ್ಣಯಗಳಿಲ್ಲದೆ ಬರೀ ಗದ್ದಲ, ಕೋಲಾಹಲಗಳಲ್ಲಿಯೇ...

ಸಂಸತ್ ಕಲಾಪಕ್ಕೆ ಅಡ್ಡಿಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾರಣ: ಬಿಜೆಪಿ ಆರೋಪ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ ನ ಮುಂಗಾರು ಕಲಾಪ ಸುಗಮವಾಗಿ ನಡೆಯದಿರಲು ನೇರ ಕಾರಣ...

ಲೋಕಾ ಪದಚ್ಯುತಿ: ತಿದ್ದುಪಡಿ ವಿಧೇಯಕಕ್ಕೆ ಚರ್ಚೆ ಇಂದು
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದಲ್ಲಿ ಲೋಕಾಯುಕ್ತರ ಪುತ್ರನೇ ಭಾಗಿಯಾಗಿರುವ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ...

ಕಲಾಪ ಸಂದರ್ಭ ರೊಚ್ಚಿಗೆದ್ದ ಸಿಎಂ ಸಿದ್ದರಾಮಯ್ಯ
ವಿಧಾನಸಭಾ ಕಲಾಪ ಸಂದರ್ಭದಲ್ಲಿ ಕೇಂದ್ರದಿಂದ ರು.4,690 ಕೋಟಿ ಕೊರೆತೆಯಾಗಿದೆ ಎಂಬ ಸಿಎಂ...

ವಿಪಕ್ಷಗಳು ಚರ್ಚೆಗೆ ಹೆದರಿ ಓಡುತ್ತಿವೆ: ರಾಜನಾಥ್ ಸಿಂಗ್
ಕೇಂದ್ರ ಸರ್ಕಾರ ವಿಪಕ್ಷಗಳ ಜತೆ ಚರ್ಚಿಸಲು ಮುಂದಾಗಿದೆ. ಆದರೆ, ಪ್ರತಿಪಕ್ಷಗಳು ಬೆನ್ನು ತೋರಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೇಲ್ಮನೆಯಲ್ಲಿ ಬಿಜೆಪಿ ಸಭಾತ್ಯಾಗ
ವಿವಾದಿತ ಬಿಬಿಎಂಪಿ ವಿಭಜನೆ ಕುರಿತ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು. ಪರಿಷತ್ತಿನಲ್ಲಿ ಈಗಾಗಲೇ ತಿರಸ್ಕೃತವಾಗಿರುವ ಈ ವಿಧೇಯಕವನ್ನು ಎರಡು ಬಾರಿಗೆ ವಿಧಾನಸಭೆಯಲ್ಲಿ ಮಂಡಿಸಿ ಅಂಗಕರಿಸಲಾಗಿತ್ತು...

