Seoul

ಶೃಂಗಸಭೆ: ಪ್ರಮುಖ ಪರಮಾಣು ಸೌಲಭ್ಯಗಳನ್ನು ಶಾಶ್ವತವಾಗಿ ಮುಚ್ಚಲು ಉತ್ತರ ಕೊರಿಯಾ ಒಪ್ಪಿಗೆ!
ಪ್ರಮುಖ ಪರಮಾಣು ಸೌಲಭ್ಯಗಳನ್ನು ಶಾಶ್ವತವಾಗಿ ಮುಚ್ಚಲು ಉತ್ತರ ಕೊರಿಯಾ ಒಪ್ಪಿಗೆ ನೀಡಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ- ಇನ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಝಂಗ್ ಉನ್ ಚರ್ಚೆ ಬಳಿಕ ಈ ಘೋಷಣೆ ಪ್ರಕಟಿಸಿದ್ದಾರೆ.

ಕಿಮ್-ಟ್ರಂಪ್ ಐತಿಹಾಸಿಕ ಭೇಟಿ: ಕುತೂಹಲದಿಂದ ನಿದ್ರೆಯೇ ಮಾಡದ ದ.ಕೊರಿಯಾ ಅಧ್ಯಕ್ಷ
ಅತ್ತ ಸಿಂಗಾಪುರದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ ಇತ್ತ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ರಾತ್ರಿ ನಿದ್ರೆಯನ್ನೇ ಮಾಡಿಲ್ಲವಂತೆ.

'ಎ ನ್ಯೂ ಹಿಸ್ಟರಿ ಬಿಗಿನ್ಸ್'; ದ.ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಐತಿಹಾಸಿಕ ಮಾತುಕತೆ
ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ನೀಡಿದ್ದಾರೆ.

ಭ್ರಷ್ಟಾಚಾರ ಪ್ರಕರಣ: ಸ್ಯಾಮ್ ಸಂಗ್ ಅಧ್ಯಕ್ಷ ಜೇ ವೈ ಲೀಗೆ ಐದು ವರ್ಷ ಜೈಲು ಶಿಕ್ಷೆ
ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಅತೀ ಶ್ರೀಮಂತ ಉದ್ಯಮಿ ಹಾಗೂ ಸ್ಯಾಮ್ ಸಂಗ್ ಅಧ್ಯಕ್ಷ ಜೇ ವೈಲೀ ಅವರಿಗೆ...

ಸರ್ವಾಧಿಕಾರಿಗೆ ಮತ್ತೆ ಮುಖಭಂಗ: ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ವಿಫಲ!
ಅಮೆರಿಕ ವಿರುದ್ಧ ತನ್ನ ಬಲ ಪ್ರದರ್ಶನ ತೋರಿದ ಬೆನ್ನಲ್ಲೇ ಉತ್ತರ ಕೊರಿಯಾ ನಡೆಸಿದ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಭದ್ರತಾ ಸಂಸ್ಥೆಗಳು ವರದಿ ಮಾಡಿವೆ.

ಉತ್ತರ ಕೊರಿಯಾಗೆ ಮುಖಭಂಗ; ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲ
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮತ್ತೆ ಹಿನ್ನಡೆಯಾಗಿದ್ದು, ಉತ್ತರ ಕೊರಿಯಾದ ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ಸಿಯೋಲ್ ವರದಿ ಮಾಡಿದೆ.

ಮತ್ತೊಂದು ಪರಮಾಣು ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧವಾಗಿದೆ: ಸಿಯೋಲ್
ಐದನೇ ಪರಮಾಣು ಪರೀಕ್ಷೆ ನಡೆಸಿ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿರುವ ಉತ್ತರ ಕೊರಿಯಾ ಈಗ ಮತ್ತೊಂದು ಪರೀಕ್ಷೆ ನಡೆಸಲು ಸಿದ್ಧವಾಗಿದೆ ಎಂದು ದಕ್ಷಿಣ ಕೊರಿಯಾ ಸೇನೆ ಸೋಮವಾರ ಹೇಳಿದೆ.

ಚೀನಾದ ಹಠಮಾರಿ ವರ್ತನೆ: ಸಿಯೋಲ್ ಅಧಿವೇಶನದಲ್ಲೂ ನಿರ್ಣಯವಿಲ್ಲ!
ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಭಾರತದ ಮಹದಾಸೆಗೆ ಚೀನಾ ಮತ್ತೆ ತಣ್ಣೀರೆರಚಿದ್ದು, ಚೀನಾ ಸೇರಿದಂತೆ 10 ರಾಷ್ಟ್ರಗಳ ಭಾರತದ ಎನ್ ಎಸ್ ಜಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಿಯೋಲ್ ಅಧಿವೇಶನ ಕೂಡ ವಿಫಲವಾಗಿದೆ.

ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ
ವಿಶ್ವಸಂಸ್ಥೆಯ ನಿಷೇಧ ಮತ್ತು ವಿಶ್ವದ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪರೀಕ್ಷೆಯನ್ನು ಮುಂದುವರೆಸಿದ್ದು, ಖಂಡಾಂತರ ಕ್ಷಿಪಣಿ ಪರೀಕ್ಷೆ ವೈಫಲ್ಯದ ಬೆನ್ನಲ್ಲೇ ಐದನೇ ಅಣ್ವಸ್ತ್ರ ಪರೀಕ್ಷೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಂದಾಗಿದ್ದಾರೆ..

