Sensex

ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,800ಕ್ಕೆ ತಲುಪಿದ ಸೆನ್ಸೆಕ್ಸ್
ವಾಣಿಜ್ಯ

ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,800ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೋಮವಾರದ ವಹಿವಾಟಿನ ಆರಂಭದಲ್ಲೇ 293.69 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್  41,800 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಮತ್ತೆ ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,332ಕ್ಕೆ ತಲುಪಿದ ಸೆನ್ಸೆಕ್ಸ್
ವಾಣಿಜ್ಯ

ಮತ್ತೆ ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,332ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಮಂಗವಾರದ ವಹಿವಾಟಿನ ಅಂತ್ಯಕ್ಕೆ 394 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್  41,332 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಸಾರ್ವಕಾಲಿಕ ದಾಖಲೆ ಬರೆದ ಷೇರುಮಾರುಕಟ್ಟೆ, 41,185.03ಕ್ಕೆ ತಲುಪಿದ ಸೆನ್ಸೆಕ್ಸ್
ವಾಣಿಜ್ಯ

ಸಾರ್ವಕಾಲಿಕ ದಾಖಲೆ ಬರೆದ ಷೇರುಮಾರುಕಟ್ಟೆ, 41,185.03ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ 175 ಅಂಕಗಳ ಏರಿಕೆಯೊಂದಿಗೆ 41,185.03 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಕಂಡಿದೆ.

ಷೇರುಪೇಟೆ ದಾಖಲೆ ಏರಿಕೆ, ಶುಲ್ಕ ಹೆಚ್ಚಳ ಪ್ರಸ್ತಾಪದಿಂದ  ಆರ್‌ಐಎಲ್ ಗೆ ಶೇ 4 ರಷ್ಟು ಲಾಭ. 
ವಾಣಿಜ್ಯ

ಷೇರುಪೇಟೆ ದಾಖಲೆ ಏರಿಕೆ, ಶುಲ್ಕ ಹೆಚ್ಚಳ ಪ್ರಸ್ತಾಪದಿಂದ  ಆರ್‌ಐಎಲ್ ಗೆ ಶೇ 4 ರಷ್ಟು ಲಾಭ. 

ಬುಧವಾರ ಮುಂಬೈ ಷೇರು ಮಾರುಕಟ್ಟೆ ಬಿಎಸ್‌ಇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಒಟ್ಟು 300 ಪಾಯಿಂಟ್‌ಗಳ ಹೆಚ್ಚಳ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಲಾಭದಿಂದ ಉತ್ತೇಜಿತವಾಗಿ ಪೇಟೆ ಈ ಹೊಸ ಎತ್ತರಕ್ಕೇರಿದೆ.

ಸೂಚ್ಯಂಕ 250 ಅಂಕ ಜಿಗಿತ; ಏರಿಕೆ ಕಂಡ ನಿಫ್ಟಿ 
ವಾಣಿಜ್ಯ

ಸೂಚ್ಯಂಕ 250 ಅಂಕ ಜಿಗಿತ; ಏರಿಕೆ ಕಂಡ ನಿಫ್ಟಿ 

ದೀಪಾವಳಿ ಕಳೆದು ಬುಧವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ. 

ಆರ್ಥಿಕ ಉತ್ತೇಜನ ಪ್ಯಾಕೇಜ್ ಮ್ಯಾಜಿಕ್; ಸೆನ್ಸೆಕ್ಸ್ ದಾಖಲೆ ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ
ವಾಣಿಜ್ಯ

ಆರ್ಥಿಕ ಉತ್ತೇಜನ ಪ್ಯಾಕೇಜ್ ಮ್ಯಾಜಿಕ್; ಸೆನ್ಸೆಕ್ಸ್ ದಾಖಲೆ ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ

ಆರ್ಥಿಕ ಹಿಂಜರಿಕೆ ಮತ್ತು ಕೈಗಾರಿಕಾ ವಲಯದ ಉತ್ಪಾದನಾ ಪ್ರಮಾಣ ಕುಸಿತದ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.

ಕಾರ್ಪೊರೇಟ್ ತೆರಿಗೆ ಇಳಿಕೆ ಪ್ರಕಟ; ಪುಟಿದೆದ್ದ ಷೇರು ಮಾರುಕಟ್ಟೆ
ವಾಣಿಜ್ಯ

ಕಾರ್ಪೊರೇಟ್ ತೆರಿಗೆ ಇಳಿಕೆ ಪ್ರಕಟ; ಪುಟಿದೆದ್ದ ಷೇರು ಮಾರುಕಟ್ಟೆ

ತೀವ್ರ ಕುಸಿತ ಕಂಡಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೆಲವು ಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದ ಕೂಡಲೇ ದೇಶೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಹಠಾತ್ ಏರಿಕೆ ಕಂಡುಬಂದಿದೆ.

ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದ ಸೆನ್ಸೆಕ್ಸ್: ಹೂಡಿಕೆದಾರರಿಗೆ 2.61 ಲಕ್ಷ ಕೋಟಿ ರೂ. ನಷ್ಟ!
ವಾಣಿಜ್ಯ

ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದ ಸೆನ್ಸೆಕ್ಸ್: ಹೂಡಿಕೆದಾರರಿಗೆ 2.61 ಲಕ್ಷ ಕೋಟಿ ರೂ. ನಷ್ಟ!

ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಹೂಡಿಕೆದಾರರು ಬರೋಬ್ಬರಿ 2.61 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದಾರೆ.

ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ
ವಾಣಿಜ್ಯ

ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.43 ಅಂಕಗಳ ಕುಸಿತದೊಂದಿಗೆ 37,451.84 ರಲ್ಲಿ ದಿನದ ವಹಿವಾಟು ನಕಾರಾತ್ಮಕವಾಗಿ ಕೊನೆಗೊಂಡಿದೆ.