Sensex

ಕೇಂದ್ರ ಬಜೆಟ್ 2019ರ ಮೇಲಿನ ನಿರೀಕ್ಷೆ; ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಕಗಳ ಏರಿಕೆ
ಹಾಲಿ ಎನ್ ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.

ದೇಶೀಯ ಷೇರುಗಳಿಗೆ ಹೆಚ್ಚಾದ ಬೇಡಿಕೆ; ಸೆನ್ಸೆಕ್ಸ್ 288 ಅಂಕಗಳ ಏರಿಕೆ
ದೇಶೀಯ ಈಕ್ವಿಟಿ ಷೇರುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭದ ವಹಿವಾಟಿನಲ್ಲೇ ಗಮನಾರ್ಹ ಚೇತರಿಕೆ ಕಂಡಿದೆ.

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 690 ಅಂಕ ಕುಸಿತ 10,800ಕ್ಕೂ ಕೆಳಗಿಳಿದ ನಿಫ್ಟಿ
ರಿಯಾಲ್ಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಗಳ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

ಕುಸಿಯುತ್ತಿರುವ ಷೇರುಪೇಟೆ ವಹಿವಾಟು, ರೂಪಾಯಿ ಅಪಮೌಲ್ಯದ ಬಗ್ಗೆ ರಮ್ಯಾ ಟ್ವೀಟ್
ಜಾಗತಿಕ ಮಾರುಕಟ್ಟೆಯಲ್ಲಿ ಷೇರುಪೇಟೆ ವಹಿವಾಟಿನಲ್ಲಿ ತೀವ್ರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೇಂದ್ರ ಸರ್ಕಾರದ ...

ಜಾಗತಿಕ ಮಾರುಕಟ್ಟೆಯಲ್ಲಿ 1,000 ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್
ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಗುರುವಾರ ಮತ್ತೆ ಕುಸಿತ ಕಂಡುಬಂದಿದ್ದು 1,030 ಅಂಕಗಳ ಭಾರೀ...

ಸೆನ್ಸೆಕ್ಸ್ 200 ಅಂಕ, ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಏರಿಕೆ
ಆಟೋ, ಲೋಹ, ಬ್ಯಾಂಕಿಂಗ್ ವಲಯದ ಷೇರು ಮಾರಾಟಗಳಲ್ಲಿ ಬುಧವಾರದ ಬೆಳಗಿನ ವಹಿವಾಟು ...

ಚೇತರಿಕೆ ಕಂಡುಬಂದ ಸಂವೇದಿ ಸೂಚ್ಯಂಕ; ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಏರಿಕೆ
ಬ್ಯಾಂಕು ಮತ್ತು ರಫ್ತುದಾರರು ಅಮೆರಿಕಾದ ಕರೆನ್ಸಿಯ ಮಾರಾಟದಿಂದಾಗಿ ಅಮೆರಿಕಾದ ಡಾಲರ್ ಎದುರು ...

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ: 600 ಅಂಕ ಇಳಿಕೆ ಕಂಡ ಸೆನ್ಸೆಕ್ಸ್, ಹೂಡಿಕೆದಾರರು ಕಂಗಾಲು
ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಈ ಇಳಿಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಕಂಗಾಲಾಗುವಂತೆ ಮಾಡಿದೆ...

ಸೆನ್ಸೆಕ್ಸ್ 550 ಅಂಕ ಕುಸಿತ, ಅಧೋಗತಿಯತ್ತ ರುಪಾಯಿ, ತೈಲ ಬೆಲೆ ಗಗನಕ್ಕೆ
ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಬುಧವಾರ ಹೊಸ ಸಾರ್ವಕಾಲಿಕ ಕುಸಿತ.....

