SCO Summit

ಎಸ್ಸಿಒ ಶೃಂಗಸಭೆ: ಒನ್ ಬೆಲ್ಟ್ ಮತ್ತು ಒನ್ ರಸ್ತೆ ಯೋಜನೆಗೆ ಭಾರತದ ಬೆಂಬಲ ಪಡೆಯುವಲ್ಲಿ ಚೀನಾ ವಿಫಲ
ಮಹತ್ವಾಕಾಂಕ್ಷಿಯ ಬೆಲ್ಟ್ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಭಾರತದ ಬೆಂಬಲ ಪಜೆಯುವಲ್ಲಿ ಚೀನಾ ವಿಫಲವಾಗಿದೆ.

ಬಾಂಧವ್ಯ ವೃದ್ಧಿಗೆ ಉಗ್ರ ಲಖ್ವಿ ವಿರುದ್ಧ ಕ್ರಮ ಅಗತ್ಯ: ನವಾಜ್ ಷರೀಫ್ ಗೆ ಪ್ರಧಾನಿ ಖಡಕ್ ಸಂದೇಶ
ರಷ್ಯಾದ ಉಫಾ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪಾಕ್ ಸಮ್ಮತಿ: ಬಿಜೆಪಿಯಿಂದ ಗೆಲುವಿನ ಪ್ರತಿಪಾದನೆ
ಪಾಕ್ ಪ್ರಧಾನಿ ನವಾಜ್ ಷರೀಫ್ ಎಲ್ಲಾ ಸ್ವರೂಪಗಗಳ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಭರವಸೆ ನೀಡಿರುವುದನ್ನು ಬಿಜೆಪಿ ಸ್ವಾಗತಿಸಿದೆ.

