Science

ಭೌಗೋಳಿಕ ಕೌತುಕ: ಇಂದು ವರ್ಷದ ದೀರ್ಘಕಾಲ ಹಗಲು ದಿನ
ಜೂನ್ 21, ವಿಶ್ವಾದ್ಯಂತ ಯೋಗ ದಿನಾಚರಣೆ ಆಚರಿಸುತ್ತಿರುವಂತೆಯೇ ಇಂದು ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನ ಕೂಡ ಆಗಿದೆ.

ವಿಜ್ಞಾನಕ್ಕೆ ಭಾರತದ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
41 ನೇ ಮನ್ ಕಿ ಬಾತ್ ನ ಸಂಚಿಕೆಯ ಮೂಲಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಕ್ಕೆ ಭಾರತದ ಕೊಡಿಗೆಯನ್ನು ಸ್ಮರಿಸಿದ್ದಾರೆ.

ವಿಜ್ಞಾನಿಗಳು ಹಾಗೂ ವೈದ್ಯರ ಸಹಯೋಗವು ಉತ್ತಮ ಆವಿಷ್ಕಾರಗಳಿಗೆ ಕಾರಣವಾಗುತ್ತದೆ: ಸಿಎನ್ಆರ್ ರಾವ್
ದೇಶದ ಜನರಲ್ಲಿ ಹಲವು ಕಾಯಿಲೆಗಳು ಮತ್ತು ಆರೋಗ್ಯ ಸ್ಥಿತಿ ಸುಧಾರಣೆಗಾಗಿ ನಾನಾ ಔಷಧಿಗಳ ಸಂಶೋಧನೆಗೆ ಹೆಚ್ಚಿನ ಅವಕಾಶವಿದೆ.........

ವಿಜ್ಞಾನಕ್ಕೂ ಸವಾಲಾಗಿರುವ ಭಾರತದ ಪುರಾತನ ದೇವಾಲಯಗಳು
ಭಾರತ ಪೌರಾಣಿಕ ರಹಸ್ಯಗಳ ತಾಣ. ಕೆಲವೊಂದು ವಿಶಿಷ್ಟ ಪ್ರದೇಶಗಳು ಬಗೆಹರಿಸಲಾರದಂತಹ ರಹಸ್ಯವನ್ನು ತನ್ನೊಳಗಿಟ್ಟುಕೊಂಡಿದ್ದು, ವಿಜ್ಞಾನಕ್ಕೂ ಸಹ ಸವಾಲಾಗಿ ನಿಂತಿವೆ. ಈ ಪೈಕಿ ದೇವಾಲಯಗಳೂ ಇವೆ.

ವಿಜ್ಞಾನಿಗಳು, ಎಂಜಿನಿಯರಿಂಗ್ ಪದವೀಧರರನ್ನು ತಯಾರಿಸುವಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
2014ರಲ್ಲಿ ವಿಶ್ವದಾದ್ಯಂತ ಅಧ್ಯಯನ ಮುಗಿಸಿ ಹೊರಬಂದಿರುವ 7.5 ದಶಲಕ್ಷ ...

ಬಡತನ, ಆರೋಗ್ಯದಂತಹ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಉತ್ತರ: ರಾಷ್ಟ್ರಪತಿ ಕೋವಿಂದ್
ದೇಶದಲ್ಲಿರುವ ಬಡತನ, ಆರೋಗ್ಯದಂತಹ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಉತ್ತರ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಹೇಳಿದ್ದಾರೆ...

ಭಾರತದ ಪ್ರಗತಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆ ಮುಖ್ಯ: ಪ್ರಧಾನಿ ಮೋದಿ
ಭಾರತ ದೇಶದ ಪ್ರಗತಿ ಮತ್ತು ಸಮೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳು....

ಆಡಳಿತದಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದಾಗಿದೆ: ಪ್ರಧಾನಿ ಮೋದಿ
ಜನರಲ್ಲಿ ಹೆಚ್ಚುತ್ತಿರುವ ಉತ್ಸಾಹಗಳನ್ನು ಪೂರೈಸುವಲ್ಲಿ ವಿಜ್ಞಾನದ ಪಾತ್ರ ಮಹತ್ವವಾಗಿದೆ. ನಾಳಿನ ತಜ್ಞರನ್ನು...

ವಾಟರ್ ಪ್ರೂಫ್ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ!
ಖ್ಯಾತ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಅವರ 250ನೇ ಜನ್ಮ ದಿನಾಚರಣೆ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡುಸುವ ಮೂಲಕ ಗೌರವ ಸೂಚಿಸಿದೆ.

