SBI

ನೋಟು ನಿಷೇಧ: ಓವರ್ ಟೈಮ್ ಕೆಲಸದ ಸಂಬಳವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಎಸ್‌ಬಿಐ ಸೂಚನೆ
ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ...

ಭಾರತದಲ್ಲಿನ ವಿಜಯ್ ಮಲ್ಯ ಆಸ್ತಿ ಹರಾಜಿನಿಂದ 963 ಕೋಟಿ ಬಂದಿದೆ: ಎಸ್ ಬಿಐ
ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶದಲ್ಲಿ ತಲೆ...

'ಪತ್ನಿಯ ಎಟಿಎಂ ಕಾರ್ಡನ್ನು ಪತಿಯು ಬಳಸುವಂತಿಲ್ಲ'; ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್
ಬ್ಯಾಂಕ್ ಗ್ರಾಹಕರೇ ಇನ್ನು ಮುಂದೆ ನಿಮ್ಮ ಪತಿ ಅಥವಾ ಪತ್ನಿಯ ಎಟಿಎಂ ಕಾರ್ಡ್ ಗಳನ್ನು ನೀವು ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಬಳಕೆ ಮಾಡಿದರೆ ಅದರಿಂದಾಗುವ ಹಣ ನಷ್ಟಕ್ಕೆ ನೀವೇ ಹೊಣೆ...

ಮೇ 30, 31ರಂದು ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ: ಎಸ್ ಬಿಐ
ವೇತನ ಪರಿಷ್ಕರಣೆಗೆ ಆಗ್ರಹಿಸಿ 10 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ನೌಕರರು ಮೇ 30ರಿಂದ 48 ಗಂಟೆ ಕಾಲ ಮುಷ್ಕರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

4 ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಗೆ 7,718 ಕೋಟಿ ನಷ್ಟ
ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ 4 ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಮಾರ್ಚ್ ನಲ್ಲಿ ಮುಕ್ತಾಯಗೊಂಡ Q4 ನಲ್ಲಿ 7,718 ಕೋಟಿ ರೂಪಾಯಿ ನಷ್ಟ ಎದುರಿಸಿದೆ.

ನಗದು ಮುಗ್ಗಟ್ಟಿನ ಸಮಸ್ಯೆ ನಾಳೆ ಪರಿಹಾರವಾಗಲಿದೆ: ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್
ಕೆಲವು ರಾಜ್ಯಗಳಲ್ಲಿ ಎದುರಾಗಿರುವ ನಗದು ಮುಗ್ಗಟ್ಟಿನ ಸಮಸ್ಯೆಗೆ ಏ.20 ರ ವೇಳೆಗೆ ಅಂತ್ಯವಾಗಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

ಪಿಎನ್ಬಿ ವಂಚನೆ: ಫ್ರಾಂಕ್ ಫರ್ಟ್ ನಲ್ಲಿ ಇಬ್ಬರು ಎಸ್'ಬಿಐ ಅಧಿಕಾರಿಗಳನ್ನು ಪ್ರಶ್ನಿಸಿದ ಸಿಬಿಐ
ವಜ್ರದ ವ್ಯಾಪಾರಿ ನೀರವ್ ಮೋದಿ ಪಿಎನ್ಬಿ ವಂಚನೆ ಪ್ರಕರಣ ಸಂಬಂಧ ಜರ್ಮನಿಯ ಫ್ರಾಂಕ್ ಫರ್ಟ್ ಹಾಗೂ ಮಾರಿಷಸ್ ನಲ್ಲಿದ್ದ ಇಬ್ಬರು ಭಾರತೀಯ ಸ್ಟೇಟ್ ಬ್ಯಾಂಕ್..........

1,063 ಕೋಟಿ ರೂ. ಮೊತ್ತದ 15 ಅನುತ್ಪಾದಕ ಆಸ್ತಿಗಳ ಹರಾಜಿಗೆ ಎಸ್ ಬಿಐ, ಪಿಎನ್ ಬಿ ಮುಂದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಟ್ಟು ಮೌಲ್ಯ 1,063 ಕೋಟಿ ...

ಬ್ಯಾಂಕ್ ಗಳಿಗೆ 824 ಕೋಟಿ ರು. ವಂಚನೆ: ಕನಿಷ್ಕ್ ಗೋಲ್ಡ್ ವಿರುದ್ಧ ಎಫ್ಐಆರ್, ಸಿಬಿಐ ದಾಳಿ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು....

