Saudi Arabia

35 ವರ್ಷಗಳ ಬಳಿಕ ಸೌದಿಯಲ್ಲಿ ಸಿನಿಮಾ ಮೇಲಿನ ನಿಷೇಧ ತೆರವು: ಸರ್ಕಾರ
ಸಾಮಾಜಿಕ ಸುಧಾರಣೆಗಳಿಗೆ ಪಣ ತೊಟ್ಟಿರುವ ಸೌದಿ ರಾಜ ಇದೀಗ ಸಿನಿಮಾ ಮೇಲಿನ ಸುದೀರ್ಘ ನಿರ್ಬಂಧವನ್ನ...

ಮುಂದಿನ ವಾರ ನಿವೃತ್ತರಾಗಲಿರುವ ಸೌದಿ ಅರೇಬಿಯಾ ರಾಜ ಸಲ್ಮಾನ್, ಪುತ್ರನಿಗೆ ಸಂಪೂರ್ಣ ಅಧಿಕಾರ
ಸೌದಿ ಅರೇಬಿಯಾದ ರಾಜ ಸಲ್ಮಾನ್ ಮುಂದಿನ ವಾರ ನಿವೃತ್ತರಾಗಲಿದ್ದು, ಸಂಪೂರ್ಣ ಅಧಿಕಾರವನ್ನು ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಗೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಂ ದೇಶ ಸೌದಿಯಲ್ಲಿ ಯೋಗಾಭ್ಯಾಸಕ್ಕೆ ಮಾನ್ಯತೆ: ನಿರ್ಧಾರ ಸ್ವಾಗತಿಸಿದ ಮುಸ್ಲಿಂ ಮೌಲ್ವಿ
ಭಾರತದ ಪುರಾತನ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಕಸರತ್ತು ಯೋಗವನ್ನು ಕಟ್ಟರ್ ಮುಸ್ಲಿಮವಾದಿ ದೇಶವಾಗಿರುವ ಸೌದಿ ಅರೇಬಿಯಾ ಕ್ರೀಡಾ ಚಟುವಟಿಕೆ ಎಂದು ಪರಿಗಣಿಸಿ ಅಧಿಕೃತ ಮಾನ್ಯತೆ ನೀಡಿರುವುದನ್ನು ಮುಸ್ಲಿಂ ಮೌಲ್ವಿಗಳು...

ಯೋಗ ಕಲಿಕೆಗೆ ಮತ್ತು ಬೋಧನೆಗೆ ಮಾನ್ಯತೆ ನೀಡಿದ ಸೌದಿ ಅರೇಬಿಯಾ
ಯೋಗ ಕಲಿಕೆ ಮತ್ತು ಬೋಧನೆಗೆ ಸೌದಿ ಅರೇಬಿಯಾದ ಮಾನ್ಯತೆ ನೀಡಿದ್ದು ಇನ್ನುಂದೆ ಮಹಿಳೆಯರು ಅಥವಾ ಪುರುಷರು ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ.

ಸೌದಿ ಅರೇಬಿಯಾ: ಭ್ರಷ್ಠಾಚಾರ ಆರೋಪ, ರಾಜಕುಮಾರನ ಪದಚ್ಯುತಿ-ಬಂಧನ, ಹಲವು ಮಾಜಿ ಸಚಿವರಿಗೂ ಸೆರೆವಾಸ
ಸೌದಿ ಅರೇಬಿಯ ದೊರೆ ಸಲ್ಮಾನ್, ರಾಷ್ಟ್ರೀಯ ಭದ್ರತಾ ಪಡೆಯ ನೇತೃತ್ವ ವಹಿಸಿದ್ದ ರಾಜಕುಮಾರನನ್ನು ಪದಚ್ಯುತಗೊಳಿಸಿದ್ದಾರೆ. ಜತೆಗೆ ನೂತನ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಿ.......

ಸೌದಿ ಅರೇಬಿಯಾ: ಮಹಿಳೆಯರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ
ಸೌದಿ ಅರೇಬಿಯಾ ಇತ್ತೀಚಿನ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಸ್ಟೇಡಿಯಂ ನಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಮಹಿಳರಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ.

ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮಹಿಳೆಯ ರಕ್ಷಣೆ
ಕಳೆದ 15 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಆಪತ್ತಿನಲ್ಲಿ ಸಿಲುಕಿದ್ದ ಕಾರ್ಕಳ ಮೂಲದ ಮಹಿಳೆ ಒಬ್ಬರನ್ನು ನೆನ್ನೆ ಅಂತಿಮವಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಯಿತು.

ಇಂಟರ್ ನೆಟ್ ಕರೆಗಳ ಮೇಲಿನ ನಿಷೇಧ ವಾಪಸ್ ಪಡೆಯಲಿರುವ ಸೌದಿ ಅರೇಬಿಯಾ
ತೈಲ ಉದ್ಯಮದಿಂದ ಬರುವ ಆದಾಯದ ಹೊರತಾಗಿ ಆದಾಯ ಗಳಿಸುವತ್ತ ಗಮನ ಹರಿಸಿರುವ ಸೌದಿ ಅರೇಬಿಯಾ ಈಗ ಇಂಟರ್ ನೆಟ್ ಕರೆಗಳ ಮೇಲಿನ ನಿಷೇಧವನ್ನು ಹಿಂಪಡೆಯಲಿದೆ.

ನಿತಾಖತ್ ಪರಿಷ್ಕರಣೆ: ಸೌದಿಯಲ್ಲಿ ವಲಸಿಗ ಭಾರತೀಯ ಕೆಲಸಕ್ಕೆ ಕತ್ತರಿ ಸಾಧ್ಯತೆ
ಸೌದಿ ಅರೇಬಿಯಾದ ಸ್ಥಳಿಯ ನಾಗರಿಕರಿಗೆ ಹೆಚ್ಚಿನ ಉದ್ಯೋಗ ನೀಡುವುದಕ್ಕಾಗಿ ಅಲ್ಲಿನ ಸರ್ಕಾರ ನಿತಾಖತ್ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು, ಭಾರತೀಯರ ಮೇಲೆ ಇದರ ಪರಿಣಾಮ ಉಂಟಾಗಲಿದೆ.

