sarpanch

ಚತ್ತೀಸ್ ಗಢ: ನಕ್ಸಲರ ದಾಳಿಗೆ ಮಾಜಿ ಸರ್ಪಂಚ್ ಬಲಿ!
ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು, ದಾಂತೇವಾಡ ಜಿಲ್ಲೆಯಲ್ಲಿ ಮಾಜಿ ಸರ್ಪಂಚ್ ನ್ನು ಹತ್ಯೆ ಮಾಡಲಾಗಿದೆ.

ತೆಲಂಗಾಣ: ವೇತನ ನೀಡುವಂತೆ ಕೇಳಿದ ಅಂಗವಿಕಲ ವ್ಯಕ್ತಿಯ ಎದೆಗೆ ಒದ್ದಿದ್ದ ಪಂಚಾಯಿತಿ ಸರಪಂಚ್‌ನ ಅಮಾನತು
ವೇತನ ನೀಡುವಂತೆ ಒತ್ತಾಯಿಸಿದ ಅಂಗವಿಕಲ ಎನ್‌ಆರ್‌ಇಜಿಎಸ್ ಕಾರ್ಯಕರ್ತನನ್ನು ಒದ್ದ ಸರಪಂಚ್‌ನನ್ನು ಮಹಬೂಬ್‌ನಗರ ಜಿಲ್ಲಾಧಿಕಾರಿ ಎಸ್.ವೆಂಕಟರಾವ್ ಶುಕ್ರವಾರ ಮುಂದಿನ ವಿಚಾರಣೆವರೆಗೆ ಅಮಾನತುಗೊಳಿಸಿದ್ದಾರೆ.

ಮಧ್ಯಪ್ರದೇಶ: ಮಾಜಿ ಡಕಾಯಿತನ ಪತ್ನಿ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆ
ಮಧ್ಯಪ್ರದೇಶದಲ್ಲಿ ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಮದ ಸರ್ ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.

ಜಮ್ಮು-ಕಾಶ್ಮೀರದ ಪಂಚ್, ಸರ್ಪಂಚ್ ಗಳಿಗೆ ಭದ್ರತೆ, ವಿಮಾ ಸೌಲಭ್ಯ: ಅಮಿತ್ ಶಾ
ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಸದಸ್ಯ(ಪಂಚ್) ಮತ್ತು ಗ್ರಾಮದ ಮುಖ್ಯಸ್ಥರಿಗೆ(ಸರ್ ಪಂಚ್) ಸೂಕ್ತ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಸ್ವಂತ ಹಣದಿಂದ ರಸ್ತೆ ಗುಂಡಿಗಳ ಮುಚ್ಚುವ ಮೂಲಕ ಮಾದರಿಯಾದ ಗ್ರಾಮ ಪಂಚಾಯತ್ ಸದಸ್ಯೆ
ಇತ್ತೀಚೆಗೆ ಚುನಾಯಿತರಾದ ತೆಲಂಗಾಣದ ಖಮ್ಮಮ್ ಜಿಲ್ಲೆಯ ಗ್ರಾಮದ ಸರಪಂಚ ಮಹಿಳೆಯಿಒಬ್ಬರು ತಮ್ಮ ಕೆಲಸಗಳಿಂದಾಗಿ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಮತ್ತೊರ್ವ ಸರಪಂಚ್‌ನ ಹತ್ಯೆ

ಉಗ್ರರ ಅಟ್ಟಹಾಸ: ಕಾಶ್ಮೀರದಲ್ಲಿ ಸರ್‌ಪಂಚ್ ಅಪಹರಣ, ಹತ್ಯೆ
ಉಗ್ರರ ಗುಂಪೊಂದು ಅವರನ್ನು ತಮ್ಮ ಕಾರಿನಲ್ಲಿ ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿ, ಪರಾರಿಯಾಗಿದೆ...

