Sarfraz Ahmed

ಬೌಲರ್ ಹಫೀಜ್ ಬೌಲಿಂಗ್ ಶೈಲಿಯನ್ನು ದೂಷಿಸಿದ ಟೇಲರ್-ರೊಚ್ಚಿಗೆದ್ದ ಪಾಕ್ ನಾಯಕ, ವಿಡಿಯೋ ವೈರಲ್!
ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿಯನ್ನು ರಾಸ್ ಟೇಲರ್...

'ಭಾರತವೇ ಗೆಲ್ಲುವ ಫೇವರಿಟ್': ಪಾಕ್ ತಂಡದ ನಾಯಕ ಸರ್ಫರಾಜ್ ಸಹೋದರನ ಹೇಳಿಕೆ
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರ ಸಹೋದರ ಮೆಬಬೂಬ್ ಹಸನ್ ಹೇಳಿದ್ದಾರೆ.

ಎಂಎಸ್ ಧೋನಿಯನ್ನು ಫಾಲೋ ಮಾಡಲು ಹೋಗಿ ನಗೆಗೀಡಾದ ಪಾಕ್ ತಂಡದ ನಾಯಕ, ವಿಡಿಯೋ!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಫಾಲೋ ಮಾಡಲು ಹೋಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ನಗೆಗೀಡಾಗಿದ್ದಾರೆ...

ಧೋನಿ ರೀತಿ ಸ್ಟಂಪ್ ಔಟ್‌ನಿಂದ ಬಚಾವ್ ಆಗಲು ಯತ್ನ.. ಟ್ರೋಲ್‌ಗೆ ಗುರಿಯಾದ ಪಾಕ್ ನಾಯಕ!
ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ರೀತಿ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಔಟಾಗಿ ಟ್ರೋಲ್...

ಫಿಕ್ಸಿಂಗ್‌ಗಾಗಿ ಪಾಕಿಸ್ತಾನ ನಾಯಕ ಸರ್ಫರಾಜ್‌ಗೆ ಬುಕ್ಕಿಗಳಿಂದ ಭರ್ಜರಿ ಆಫರ್!
2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಗೆ ಬುಕ್ಕಿಗಳು ಹಿಂದೆ ಬಿದ್ದಿದ್ದಾರಂತೆ...

ಇಂಗ್ಲೀಷ್ ಮಾತಾಡಲು ತಡಬಡಾಯಿಸಿದ ಪಾಕ್ ನಾಯಕನ ವಿರುದ್ಧ ಟೀಕೆಗೆ ಸೆಹ್ವಾಗ್ ಆಕ್ರೋಶ
ಪಾಕಿಸ್ತಾನ ತಂಡವನ್ನು ಸರ್ಫರಾಜ್ ಅಹಮ್ಮದ್ ಮುನ್ನಡೆಸುತ್ತಿದ್ದು ಶ್ರೀಲಂಕಾ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿದ ಸಂದರ್ಭದಲ್ಲಿ ನಡೆದ ಸುದ್ಧಿಗೋಷ್ಠಿ ವೇಳೆ ಇಂಗ್ಲೀಷ್ ನಲ್ಲಿ...

ಪಾಕಿಸ್ತಾನ ವಿಕೆಟ್ ಕೀಪರ್‌ಗೆ ಧೋನಿ ಸ್ಪೂರ್ತಿ!
ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮ.ಇಂತಹ ಭಾರತದ ಕ್ರಿಕೆಟಿಗರು ವಿಶ್ವದ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಮೊದಲಿನಿಂದಲೂ ಮಾದರಿ..

