Sanju Samson

T20 World Cup 2026: 'ಇದು ಆತಂಕದ ಸಂಗತಿ'; ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ!
ಕ್ರಿಕೆಟ್

T20 World Cup 2026: 'ಇದು ಆತಂಕದ ಸಂಗತಿ'; ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ!

ಅಭಿಷೇಕ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜ್ಯು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡಿದರಾದರೂ, ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!
ಕ್ರಿಕೆಟ್

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಆಡಿದ್ದರೂ, ಅವರ ಬ್ಯಾಟ್‌ನಿಂದ ರನ್‌ಗಳು ಬರದಿದ್ದಾಗ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬೆಂಚ್‌ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.

11 ವರ್ಷಗಳ ನಂತರ T20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಪದಾರ್ಪಣೆ; ಕ್ರೀಸ್‌ನಲ್ಲಿ ಕಳೆದದ್ದು ಕೇವಲ 11 ನಿಮಿಷ!
ಕ್ರಿಕೆಟ್

11 ವರ್ಷಗಳ ನಂತರ T20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಪದಾರ್ಪಣೆ; ಕ್ರೀಸ್‌ನಲ್ಲಿ ಕಳೆದದ್ದು ಕೇವಲ 11 ನಿಮಿಷ!

ವೇಗಿ ಬೆನ್ ಶಿಕೊಂಗೊ ಅವರ ಎಸೆತದಲ್ಲಿ ಸ್ಯಾಮ್ಸನ್ ತಮ್ಮ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನವನ್ನು ಉಳಿಸುವ ಇನಿಂಗ್ಸ್ ಈ ರೀತಿ ಅಂತ್ಯ ಕಂಡಿತು.

T20 World Cup 2026: ನಮೀಬಿಯಾ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಔಟ್; ಸಂಜು ಸ್ಯಾಮ್ಸನ್‌ಗೆ ಅದೃಷ್ಟ?
ಕ್ರಿಕೆಟ್

T20 World Cup 2026: ನಮೀಬಿಯಾ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಔಟ್; ಸಂಜು ಸ್ಯಾಮ್ಸನ್‌ಗೆ ಅದೃಷ್ಟ?

ಇಶಾನ್ ಕಿಶನ್ ಟಿ20 ವಿಶ್ವಕಪ್‌ನಲ್ಲಿ ಭಾರತದ ನಂಬರ್ 1 ಕೀಪರ್-ಬ್ಯಾಟರ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಅವರು ಫಾರ್ಮ್‌ನಲ್ಲಿಲ್ಲದ ಕಾರಣ ಸ್ಥಾನವನ್ನು ಕಳೆದುಕೊಂಡರು.

T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!
ಕ್ರಿಕೆಟ್

T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!

ಕಳೆದ ವಾರ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 103 ರನ್ ಗಳಿಸಿದ್ದ ಇಶಾನ್, ಪವರ್‌ಪ್ಲೇ ಒಳಗೆ ಅಭಿಷೇಕ್ (17 ಎಸೆತಗಳಲ್ಲಿ 24 ರನ್, ರಿಟೈರ್ಡ್ ಔಟ್) ಜೊತೆ 80 ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಪ್ರದರ್ಶನ ನೀಡಿದರು.

ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಕೀಪಿಂಗ್; ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ಕ್ರಿಕೆಟ್

ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಕೀಪಿಂಗ್; ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ತಿರುವನಂತಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮತ್ತೆ ಸಂಜು ಸ್ಯಾಮ್ಸನ್‌ ಎಡವಿದ್ದು, ತವರಿನ ಪ್ರೇಕ್ಷಕರ ಮುಂದೆಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

India vs New Zealand, 5th T20: ಭಾರತದ ಸಂಭಾವ್ಯ ಪ್ಲೇಯಿಂಗ್ XI; ಇಶಾನ್ ಕಿಶನ್, ಅಕ್ಷರ್ ಪಟೇಲ್‌ ಮರಳುವ ಸಾಧ್ಯತೆ; ಸಂಜು ಸ್ಯಾಮ್ಸನ್?
ಕ್ರಿಕೆಟ್

India vs New Zealand, 5th T20: ಭಾರತದ ಸಂಭಾವ್ಯ ಪ್ಲೇಯಿಂಗ್ XI; ಇಶಾನ್ ಕಿಶನ್, ಅಕ್ಷರ್ ಪಟೇಲ್‌ ಮರಳುವ ಸಾಧ್ಯತೆ; ಸಂಜು ಸ್ಯಾಮ್ಸನ್?

ಮುಂಬರುವ ಟಿ20 ವಿಶ್ವಕಪ್‌ಗೆ ಮುನ್ನ ಭಾರತದ ಕೊನೆಯ ಪಂದ್ಯ ಇದಾಗಿರುವುದರಿಂದ, ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

India vs New Zealand 4th T20I: ಮತ್ತೊಮ್ಮೆ ಕಳಪೆ ಪ್ರದರ್ಶನ; ಸಂಜು ಸ್ಯಾಮ್ಸನ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ
ಕ್ರಿಕೆಟ್

India vs New Zealand 4th T20I: ಮತ್ತೊಮ್ಮೆ ಕಳಪೆ ಪ್ರದರ್ಶನ; ಸಂಜು ಸ್ಯಾಮ್ಸನ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ

ಶಿವಂ ದುಬೆ 23 ಎಸೆತಗಳಲ್ಲಿ 65 ರನ್ ಮತ್ತು ರಿಂಕು ಸಿಂಗ್ ಅವರ 30 ಎಸೆತಗಳಲ್ಲಿ 39 ರನ್‌ಗಳ ಹೊರತಾಗಿಯೂ ಭಾರತ 18.4 ಓವರ್‌ಗಳಲ್ಲಿಯೇ 165 ರನ್‌ಗಳಿಗೆ ಆಲೌಟ್ ಆಯಿತು.

ಫಾರ್ಮ್‌ಗೆ ಮರಳಲು ಸಂಜು ಸ್ಯಾಮ್ಸನ್‌ಗೆ ಗೌತಮ್ ಗಂಭೀರ್‌ ಸಹಾಯ ಮಾಡಬೇಕು: ಟೀಂ ಇಂಡಿಯಾ ಮಾಜಿ ನಾಯಕ
ಕ್ರಿಕೆಟ್

ಫಾರ್ಮ್‌ಗೆ ಮರಳಲು ಸಂಜು ಸ್ಯಾಮ್ಸನ್‌ಗೆ ಗೌತಮ್ ಗಂಭೀರ್‌ ಸಹಾಯ ಮಾಡಬೇಕು: ಟೀಂ ಇಂಡಿಯಾ ಮಾಜಿ ನಾಯಕ

ಸ್ಯಾಮ್ಸನ್ ತನ್ನ ಅತ್ಯುತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಪಾತ್ರ ದೊಡ್ಡದು ಎಂದು ರಹಾನೆ ಹೇಳಿದ್ದಾರೆ.