Sanju Samson

'CSK ಗೆ ಸಂಜು ಸ್ಯಾಮ್ಸನ್ ಅಗತ್ಯವಿಲ್ಲ': ಟ್ರೇಡಿಂಗ್ ಹಿಂದಿನ ಕಾರಣ ತಿಳಿಸಿದ ಭಾರತದ ಸ್ಟಾರ್ ಆಟಗಾರ ಹನುಮ ವಿಹಾರಿ
ಸ್ಯಾಮ್ಸನ್ ಒಬ್ಬ ಕ್ರಿಕೆಟಿಗನಾಗಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲೆಲ್ಲಿ ಪಂದ್ಯಗಳು ನಡೆದರೂ ಕೇರಳ ಅಭಿಮಾನಿಗಳು ಬಂದು ಅವರನ್ನು ಹುರಿದುಂಬಿಸುತ್ತಾರೆ. ಸಿಎಸ್‌ಕೆಗೆ ಮುಂದಿನ ಆವೃತ್ತಿಗೆ ಓಪನರ್ ಅಗತ್ಯವಿಲ್ಲ.

T20 ವಿಶ್ವಕಪ್ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!
ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.

IPL 2026: RCB ಥ್ರೋಡೌನ್ ಸ್ಪೆಷಲಿಸ್ಟ್ ಜೊತೆ ಕಾಣಿಸಿಕೊಂಡ ಸಂಜು ಸ್ಯಾಮ್ಸನ್; ಬೆಂಗಳೂರು ತಂಡ ಸೇರ್ತಾರಾ?
ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳನ್ನು ಆಡುವ ನಿರೀಕ್ಷೆಯಲ್ಲಿರುವ ಸಂಜು ಸ್ಯಾಮ್ಸನ್, ಟಿ20ಐ ಮೋಡ್‌ಗೆ ಮರಳಿದ್ದಾರೆ.

Asia Cup 2025: 'ಖಳನಾಯಕನಾಗಲೂಬೇಕು, ಜೋಕರ್ ಕೂಡ ಆಗಬೇಕು'; ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್
ಕೇರಳದ ನಟ ಮೋಹನ್ ಲಾಲ್ ಅವರು ಒಬ್ಬ ನಟ ಮತ್ತು ಕಳೆದ 20, 30, 40 ವರ್ಷಗಳಿಂದ ನಟಿಸುತ್ತಿದ್ದಾರೆ. ಹಾಗಾಗಿ ಕಳೆದ 10 ವರ್ಷಗಳಿಂದ ನಾನು ನನ್ನ ದೇಶಕ್ಕಾಗಿಯೂ ನಟಿಸುತ್ತಿದ್ದೇನೆ.

Asia Cup 2025: ಬಾಂಗ್ಲಾದೇಶ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI; ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಶದೀಪ್ ಸಿಂಗ್?
ಭಾರತದ ಅತ್ಯುತ್ತಮ ವೇಗಿ ಬುಮ್ರಾ ಸದ್ಯ ನಡೆಯುತ್ತಿರುವ ಏಷ್ಯಾ ಕಪ್ 2025 ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ.

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ
ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ ಏಷ್ಯಾಕಪ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಭಾರತವು ಸಾಕಷ್ಟು ಬ್ಯಾಕಪ್ ವೇಗದ ಬೌಲಿಂಗ್ ಆಯ್ಕೆಗಳನ್ನು ಹೊಂದಿರುವುದರಿಂದ ಓಮನ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲು ಮುಂದಾಗಿದೆ.

UAE ವಿರುದ್ಧ ಟೀಂ ಇಂಡಿಯಾ ಪ್ಲೇಯಿಂಗ್ XI: ಏಷ್ಯಾ ಕಪ್ 2025 ಆರಂಭಿಕ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಇನ್?
ಸಂಜು ಸ್ಯಾಮ್ಸನ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುತ್ತಾರೆಯೇ ಇಲ್ಲವೇ ಎಂಬ ಅನುಮಾನಗಳು ಮೂಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಮತ್ತು ರಿಂಕು ಸಿಂಗ್ ಬಗ್ಗೆಯೂ ಇದೇ ರೀತಿಯ ಕಳವಳಗಳು ವ್ಯಕ್ತವಾಗಿವೆ.

ರಾಜಸ್ಥಾನ್ ರಾಯಲ್ಸ್ ಜೊತೆಗೆ ಹದಗೆಟ್ಟ ಸಂಬಂಧ; ಸಂಜು ಸ್ಯಾಮ್ಸನ್‌ಗೆ ಸಂಕಷ್ಟ; ನಾಯಕನ ಸ್ಥಾನಕ್ಕೆ ಕುತ್ತು?
ಆರ್‌ಆರ್ ನಾಯಕತ್ವದ ರೇಸ್‌ನಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಇದ್ದಾರೆ ಎಂದು ವರದಿಯಾಗಿದೆ.

Asia Cup 2025: ರಿಷಬ್ ಪಂತ್‌ಗೆ ಆಘಾತ! RCB ಸ್ಪೋಟಕ ಬ್ಯಾಟರ್‌ಗೆ ಒಲಿಯುತ್ತಾ ಅದೃಷ್ಟ?
ಪಂತ್ ಜೊತೆಗೆ ಭಾರತದ ಏಷ್ಯಾಕಪ್ ತಂಡದಲ್ಲಿ ಜೈಸ್ವಾಲ್‌ಗೆ ಸ್ಥಾನವಿಲ್ಲ. 2022ರ ನವೆಂಬರ್‌ನಿಂದ ಭಾರತ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಲ್ಲದ ರಾಹುಲ್ ಕೂಡ ಆಯ್ಕೆಯಾಗುವ ಸಾಧ್ಯತೆ ಕಡಿಮೆ.

