Sanju Samson

T20 ವಿಶ್ವಕಪ್: ಸಂಜು ಸ್ಯಾಮ್ಸನ್ ಆರ್ಭಟಕ್ಕೆ "ದೇವರು" ಕಾರಣ; ಮದುವೆಯ ಭರಾಟೆಯಲ್ಲೂ ಟೀಂ ಇಂಡಿಯಾ ಮರೆಯದ God!
ಆದರೆ ಮನುಷ್ಯರ ಕೈಗಳು ದೂರವಾದಾಗ, ದೇವರುಗಳ ಕೈಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ ಎನ್ನುವಂತೆ ಸಂಜು ಸ್ಯಾಮ್ಸನ್ ವಿಷಯದಲ್ಲಿಯೂ ಆಯಿತು.

ಅಭಿಷೇಕ್ ಬಗ್ಗೆ ಭಾರತೀಯ ಆಟಗಾರರಿಗೆ ಅಸೂಯೆ ಇದೆಯಾ? ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಸಂಜು ಸ್ಯಾಮ್ಸನ್
ಇಬ್ಬರು ಆಕ್ರಣಕಾರಿ ಹೊಡೆತ ಹಾಗೂ ರನ್ ಗಳಿಸುವುದರೊಂದಿಗೆ ತಮ್ಮಿಬ್ಬರ ಕಾಂಬಿನೇಷನ್ ನ್ನು 'ಫೈರ್ ಅಂಡ್ ಫೈರ್ ' ಅಂತಾ ಬಣ್ಣಿಸಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಗಿಲ್; ಸ್ಯಾಮ್ಸನ್'ನ ಎಡಿಟ್ ಮಾಡಿದ ಫೋಟೋ ಹಾಕಿದ್ದೇಕೆ? Shubman Gill
ಈ ಐತಿಹಾಸಿಕ ಗೆಲುವಿನ ಐದು ದಿನಗಳ ನಂತರ, ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಗಿಲ್ ತಮ್ಮ ಅಭಿನಂದನಾ ಪೋಸ್ಟ್‌ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಫೋಟೋದಿಂದ ತೆಗೆದುಹಾಕಿದ್ದಾರೆ.

Watch | ನನ್ನ ಸಾಧನೆಗೆ, T20 ವಿಶ್ವಕಪ್ ಗೆಲುವಿಗೆ ನನ್ನ ಪತ್ನಿಯ ಬೆಂಬಲ, ಪ್ರೋತ್ಸಾಹವೇ ಶಕ್ತಿ!

T20 ವಿಶ್ವಕಪ್ 2026 ಫೈನಲ್: Sanju Samson ವಿಚಾರವಾಗಿ ಕೋಚ್ ಗಂಭೀರ್ ರನ್ನೇ ಟ್ರೋಲ್ ಮಾಡಿದ Arshdeep Singh; Video
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್ ಗಳ ಅಂತರದಲ್ಲಿ ಮಣಿಸಿ ತನ್ನ ಸತತ 2ನೇ ಮತ್ತು ಒಟ್ಟಾರೆ 3ನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.

T20 world cup 2026: ವಿರಾಟ್ ದಾಖಲೆ ಮುರಿದ ಸಂಜು ಸ್ಯಾಮ್ಸನ್; Elite Group ಗೆ ಸೇರ್ಪಡೆ
ಭಾರತ ತಂಡದ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅತ್ಯುತ್ತಮ ಸ್ಕೋರ್ ದಾಖಲಿಸಿ ತಂಡದ ಬೃಹತ್ ರನ್ ಗಳಿಕೆಗೆ ನೆರವಾದರು.

T20 ವಿಶ್ವಕಪ್ 2026 ಫೈನಲ್: 19 ಸಿಕ್ಸರ್, 37 ಬೌಂಡರಿ.. ಮತ್ತೊಂದು 250+ ಸ್ಕೋರ್; ಹಲವು ದಾಖಲೆ ನಿರ್ಮಿಸಿದ ಭಾರತ
ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದು, ಟಿ20 ಮಾದರಿಯಲ್ಲಿ ಅತೀ ಹೆಚ್ಚು ಬಾರಿ 250+ ಸ್ಕೋರ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

T20 ವಿಶ್ವಕಪ್ 2026 ಫೈನಲ್: ನ್ಯೂಜಿಲೆಂಡ್ ಗೆ ಗೆಲ್ಲಲು ಭಾರತ 256 ರನ್ ಬೃಹತ್ ಗುರಿ!
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಪೇರಿಸಿ ನ್ಯೂಜಿಲೆಂಡ್ ಗೆ ಗೆಲ್ಲಲು 256 ರನ್ ಗಳ ಬೃಹತ್ ಗುರಿ ನೀಡಿದೆ.

T20 ವಿಶ್ವಕಪ್ 2026: 2 ಓವರ್ 12 ರನ್, ಬಳಿಕ 4 ಓವರ್ ನಲ್ಲಿ 80 ರನ್; ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ!
ಭಾರತ ಬ್ಯಾಟಿಂಗ್ ಆರಂಭಿಸಿದ್ದು, ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

