sanitary napkins

ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ವಿದ್ಯಾರ್ಥಿ; ಮುಂದೆ ಕಾಂಡೋಮ್ ಸಹ ಕೇಳ್ತೀರಾ ಎಂದ ಐಎಎಸ್ ಅಧಿಕಾರಿ; ವಿವರಣೆ ಕೇಳಿದ ಮಹಿಳಾ ಆಯೋಗ
ಕಡಿಮೆ ಬೆಲೆಯಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ವ್ಯವಸ್ಥೆ ಮಾಡಬಹುದೇ ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮಹಿಳಾ ಐಎಎಸ್ ಅಧಿಕಾರಿ ಆಘಾತಕಾರಿ ಉತ್ತರ ನೀಡಿದ್ದಾರೆ.

ಲಾಕ್'ಡೌನ್ ಎಫೆಕ್ಟ್: ಶಾಲೆಗಳಿಗೆ ಸರ್ಕಾರದ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತ, ಬಟ್ಟೆಗಳನ್ನೇ ಪ್ಯಾಡ್ ಆಗಿ ಬಳಸುತ್ತಿರುವ ಗ್ರಾಮೀಣ ವಿದ್ಯಾರ್ಥಿನಿಯರು
ಕೊರೋನಾ ಲಾಕ್'ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿರುವ ಕಾರಣ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಇದೀಗ ಬೇರಾವುದೇ ದಾರಿಯಿಲ್ಲದ ಕಾರಣ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿನಿಯರು ಇದೀಗ ಬಟ್ಟೆಗಳನ್ನೇ ಪ್ಯಾಡ್ ಗಳನ್ನಾಗಿ ಬಳಕೆ ಮಾಡುತ್ತಿದ್ದಾರೆ.

ಸ್ಯಾನಿಟರಿ ನ್ಯಾಪ್ಕಿನ್ ಗೆ ಜಿಎಸ್ ಟಿ ವಿನಾಯಿತಿ ನೀಡಿದ್ದಕ್ಕೆ ಧನ್ಯವಾದ: ಅಕ್ಷಯ್ ಕುಮಾರ್
ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಸಾಮಾನ್ಯ ಸೇವಾ ತೆರಿಗೆ (ಜಿಎಸ್ ಟಿ) ಯಿಂದ ವಿನಾಯಿತಿ ನೀಡಿರುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಅಕ್ಷಯ್ ಕುಮಾರ್ ...

ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಜಿಎಸ್ ಟಿ: ದೆಹಲಿ, ಬಾಂಬೆ ಹೈಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ
ದೆಹಲಿ ಮತ್ತು ಬಾಂಬೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಶೇ.12 ರಷ್ಟು ಜಿಎಸ್ ಟಿಗೆ ಸಂಬಂಧಿಸಿದ....

ಶೇ.12ರಷ್ಟು ಜಿಎಸ್ ಟಿ ಖಂಡಿಸಿ ಪ್ರಧಾನಿ ಮೋದಿಗೆ ನ್ಯಾಪ್ಕಿನ್ ಮೇಲೆ ಸಂದೇಶ ಕಳಿಸಿದ ವಿದ್ಯಾರ್ಥಿಗಳು
ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ವಿಧಿಸುತ್ತಿರುವ ಶೇ. 12 ಜಿಎಸ್‌ಟಿ ವಿರೋಧಿಸಿ ಗ್ವಾಲಿಯರ್ ನಗರದ ವಿದ್ಯಾರ್ಥಿಗಳ....

ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ಸಿಗಬೇಕು: ಅಕ್ಷಯ್ ಕುಮಾರ್
ತಮ್ಮ ಮುಂಬರುವ ಚಿತ್ರ 'ಪ್ಯಾಡ್ ಮ್ಯಾನ್'ನಲ್ಲಿ ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಚಯಿಸಿರುವ....

ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೇ.12 ರಷ್ಟು ಜಿಎಸ್ ಟಿ ತೆರಿಗೆಯನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್
ಜಿಎಸ್ ಟಿ ಅಡಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಶೇ.12 ರಷ್ಟು ತೆರಿಗೆ ವಿಧಿಸಿರುವುದನ್ನು ದೆಹಲಿಯ ಹೈಕೋರ್ಟ್ ಪ್ರಶ್ನಿಸಿದೆ.

ಠಾಣೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಕೊಡಿ
ಕಸ್ಟಡಿಯಲ್ಲಿರುವ ಮಹಿಳಾ ಕೈದಿಗಳ ಆರೋಗ್ಯವನ್ನು ಗಮನದಲ್ಲಿ ಟ್ಟುಕೊಂಡು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಒದಗಿಸಬೇಕು. ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ಸೂಕ್ಷ್ಮವಾಗಿರಬೇಕು ಎಂದು ವಿದ್ಯಾರ್ಥ...

