Sandalwood

ಸಂಪುಟದಿಂದ ಅಂಬಿ ಹೊರಕ್ಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದ ಸ್ಯಾಂಡಲ್ ವುಡ್
ರಾಜ್ಯ ಸಚಿವ ಸಂಪುಟ ಪುನಾರಚನೆ ನಿಮಿತ್ತ ಸಚಿವ ಅಂಬರೀಶ್ ರನ್ನು ಸಂಪುಟದಿಂದ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ನಾಳೆ ಚಿತ್ರೋಧ್ಯಮ ಬಂದ್ ಗೆ ಕರೆ ನೀಡಲಾಗಿದೆ.

'ಕರ್ವ' ಚಿತ್ರದ ಬಗ್ಗೆ ತಿಲಕ್ ಮಾತು
ಸ್ಟೈಲಿಶ್ ನಟರ ಸಾಲಿಗೆ ಬರುವ ನಟ ತಿಲಕ್ ಅವರು ಕನ್ನಡ ಜನರಿಗೆ ಗಂಡ ಹೆಂಡತಿ ಚಿತ್ರದ ಮೂಲಕ ಚಿರಪರಿಚಿತರಾದ ನಟ.

ಯುವ ನಿರ್ದೇಶಕರಿಗೂ ಒಗ್ಗುವ ಸ್ಟಾರ್ ನಟ ಶಿವಣ್ಣ
ಸ್ಯಾಂಡಲ್ ವುಡ್ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಯುವ ನಿರ್ದೇಶಕರಿಗೂ ಒಗ್ಗುವಂತ ಸ್ಟಾರ್ ನಟರಂತೆ...

ನಟಿಯರಿಗೆ ನೀಡುವ ಸಂಭಾವನೆಯ ಬಗ್ಗೆ ಐಂದ್ರಿತಾ ರೇ ಆಕ್ರೋಶ
ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ನೀಡುವ ಸಂಭಾವನೆಯ ಬಗ್ಗೆ ಐಂದ್ರಿತಾ ರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ರೈ" ಮೂಲಕ ಬಹುಭಾಷಾ ನಿರ್ಮಾಪಕರಾದ ಸಿಆರ್ ಮನೋಹರ್
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸಿಆರ್ ಮನೋಹರ್ ಇದೀಗ ಬಹುಭಾಷಾ ನಿರ್ಮಾಪಕರಾಗುವತ್ತ ಹೆಜ್ಜೆ ಇಟ್ಟಿದ್ದು, ಅವರ ನಿರ್ಮಾಣದ ಎರಡು ಬಹು ನಿರೀಕ್ಷಿತ ಚಿತ್ರಗಳು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿದೆ.

ಮುತ್ತಪ್ಪ ರೈ ಹುಟ್ಟುಹಬ್ಬದ ದಿನ ವರ್ಮಾರ ರೈ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಕರ್ನಾಟಕದ ಭೂಗತ ದೊರೆ ಮುತ್ತಪ್ಪ ರೈ ಕಥೆಯಾಧಾರಿತ ಚಿತ್ರವಾದ ರೈ ಚಿತ್ರದ ಪೋಸ್ಟರ್ ಬಿಡದಿಯಲ್ಲಿರುವ ಮುತ್ತಪ್ಪ ಅವರ ಮನೆಯಲ್ಲಿ ಅವರ ಹುಟ್ಟಿದ ದಿನದಂದೆ ಬಿಡುಗಡೆಗೊಂಡಿದೆ.

ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಉಳಿಯಲು ಇಚ್ಛಿಸುತ್ತೇನೆ: ಅಕಿರ ನಾಯಕಿ
ಕನ್ನಡದಲ್ಲಿ ಡವ್ ಮತ್ತು ಹುಚ್ಚುಡುಗರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಚಾಪು ಮುಡಿಸಿರುವ ಅಧಿತಿರ ಮೂರನೇ ಚಿತ್ರ ಅಕಿರ ಇನ್ನೇನು ಬಿಡುಗಡೆಗೆ...

ಚೌಕ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ ಕನ್ನಡದ ಟಾಪ್ 25 ತಂತ್ರಜ್ಞರು
ನಿರ್ದೇಶಕ ನಂದ ಕಿಶೋರ್ ಸೋದರ ತರುಣ್ ಸುಧೀರ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚೌಕ ಚಿತ್ರಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಚಿತ್ರಕ್ಕಾಗಿ ಕನ್ನಡ...

ಪುನೀತ್ ರ ಚಕ್ರವ್ಯೂಹ ಬಾಕ್ಸ್ ಆಫೀಸ್ ಧೂಳಿಪಟ
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಕನ್ನಡ ಚಿತ್ರರಂಗದ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ...

