Sanatana Dharma

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!
ಆಟೋದ ಹಿಂಭಾಗದಲ್ಲಿ "ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಹಿಂದೂ. ಜೈ ಶ್ರೀರಾಮ್!" ಹಾಗೂ "ಧರ್ಮ ಬದಲಾಯಿಸುವುದು ಎಂದರೆ ತಂದೆಯನ್ನು ಬದಲಾಯಿಸಿದಂತೆ" ಎಂಬ ಬರಹಗಳನ್ನು ಪ್ರದರ್ಶಿಸಿದ್ದ ಆಟೋ ಚಾಲಕ..

ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಬಹುದು ಆದರೆ, ಸನಾತನ ಧರ್ಮವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ: ಸಿಪಿ ರಾಧಾಕೃಷ್ಣನ್
ಹಿಂದೂ ಎಂಬ ಪ್ರಜ್ಞೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದೊಂದು ಜೀವನ ವಿಧಾನ.

ಸನಾತನ ಧರ್ಮ ಕುರಿತ ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ; ಹಿಂದೂ ಧರ್ಮದ ಮೇಲಿನ ಸ್ಪಷ್ಟ ದಾಳಿ: ಮದ್ರಾಸ್ ಹೈಕೋರ್ಟ್ ತಪರಾಕಿ
100 ವರ್ಷಗಳಲ್ಲಿ ಡಿಎಂಕೆಯಿಂದ "ಹಿಂದೂ ಧರ್ಮದ ಮೇಲೆ ಸ್ಪಷ್ಟ ದಾಳಿ" ನಡೆದಿದೆ ಎಂದು ಹೈಕೋರ್ಟ್ನ ಮಧುರೈ ಪೀಠವು ಅಭಿಪ್ರಾಯ ಪಟ್ಟಿದೆ, ಸಚಿವರು ಅದೇ ಸೈದ್ಧಾಂತಿಕ ಕುಟುಂಬಕ್ಕೆ ಸೇರಿದವರು ಎಂದು ನ್ಯಾಯಾಲಯ ಹೇಳಿದೆ.

ಮಾತಾ ಅಮೃತಾನಂದಮಯಿ ಎಲ್ಲರ ಪ್ರೀತಿಯ 'ಅಮ್ಮ'- ಪ್ರೀತಿ ಮತ್ತು ಜಾಗತಿಕ ಆಧ್ಯಾತ್ಮಿಕ ಬೆಳಕು
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಮಿಷನ್ಗೆ 100 ಕೋಟಿ ರೂಪಾಯಿ ದೇಣಿಗೆ. ಈ ಎಲ್ಲಾ ಬೃಹತ್ ಜನೋಪಕಾರ ಕೆಲಸ ಮಾಡಿದ್ದು ಮಾತಾ ಅಮೃತಾನಂದಮಯಿ ಮಠದ ಮಾನವೀಯ ಸೇವೆ.

ಸನಾತನ ಧರ್ಮ ರಕ್ಷಣೆಗಾಗಿ 'ನರಸಿಂಹ ವಾರಾಹಿ ಬ್ರಿಗೇಡ್' ಸ್ಥಾಪಿಸಿದ ಡಿಸಿಎಂ ಪವನ್ ಕಲ್ಯಾಣ್!
ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ. ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

''ಕ್ರೈಸ್ತ/ಇಸ್ಲಾಂ ಬಗ್ಗೆ ಮಾತನಾಡಬಲ್ಲಿರಾ..? ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಬೇಡ': ಪವನ್ ಕಲ್ಯಾಣ್ ಎಚ್ಚರಿಕೆ

ಜಾತ್ಯತೀತತೆಯ ವಿಷಯ ಬಂದಾಗ ಅದು ಪರಸ್ಪರ ಇರಬೇಕು: ನಟ Prakash Raj ಗೆ ಆಂಧ್ರ ಪ್ರದೇಶ DCM Pawan Kalyan ತಿರುಗೇಟು!
ತಿರುಮಲ ದೇಗುಲದಲ್ಲಿನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿರುವುದರ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪವನ್ ಕಲ್ಯಾಣ್, ರಾಷ್ಟ್ರ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ಯನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಹೇಳಿದ್ದರು.

ಸಾಂಪ್ರದಾಯಿಕ ಆಟಗಳನ್ನು ರಕ್ಷಿಸಲು, ಸನಾತನ ಧರ್ಮ ಉಳಿಸಲು ಪಕ್ಷಗಳು ಒಂದಾಗಬೇಕು: ತೇಜಸ್ವಿ ಸೂರ್ಯ
‘ಜಲ್ಲಿಕಟ್ಟು’ ಮತ್ತು ‘ಕಂಬಳ’ದಂತಹ ಸಾಂಪ್ರದಾಯಿಕ ಆಟಗಳನ್ನು ನಿಲ್ಲಿಸಲು 'ಕೆಲವು ಅಜೆಂಡಾ ಚಾಲಿತ ಶಕ್ತಿಗಳು' ಪ್ರಯತ್ನಿಸುತ್ತಿವೆ. ‘ಸನಾತನ ಧರ್ಮ’ವನ್ನು ಉಳಿಸಲು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಭಾನುವಾರ ಹೇಳಿದರು.

ಕೊನೆಯವರೆಗೂ ಸನಾತನ ಧರ್ಮ ವಿರೋಧಿಸುತ್ತಲೇ ಇರುತ್ತೇನೆ: ಉದಯನಿಧಿ ಸ್ಟಾಲಿನ್
ಕೊನೆವರೆಗೂ ಸನಾತನ ಧರ್ಮ ವಿರೋಧಿಸುತ್ತೇನೆ ಎಂದು ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

