Samantha

ರಾಜ್ ನಿಡಿಮೋರು ಜೊತೆ ಡೇಟಿಂಗ್ ವದಂತಿ: ಸಿಡ್ನಿ ಪ್ರವಾಸದ ಫೋಟೊ ಹಂಚಿಕೊಂಡ ನಟಿ, ಅಭಿಮಾನಿಗಳ ಪ್ರಶ್ನೆಗೆ ಉತ್ತರ!
ಸಿನಿಮಾ ಸುದ್ದಿ

ರಾಜ್ ನಿಡಿಮೋರು ಜೊತೆ ಡೇಟಿಂಗ್ ವದಂತಿ: ಸಿಡ್ನಿ ಪ್ರವಾಸದ ಫೋಟೊ ಹಂಚಿಕೊಂಡ ನಟಿ, ಅಭಿಮಾನಿಗಳ ಪ್ರಶ್ನೆಗೆ ಉತ್ತರ!

ಈ ಚಿತ್ರಗಳನ್ನು ಯಾರು ತೆಗೆದಿದ್ದಾರೆ ಎನ್ನುವ ಕುರಿತು ಇದೀಗ ಅಭಿಮಾನಿಗಳು ಸಮಂತಾರನ್ನು ಪ್ರಶ್ನಿಸಿದ್ದಾರೆ. 'ಈ ಚಿತ್ರಗಳನ್ನು ಯಾರು ತೆಗೆದರು?' ಎಂದು ಕೇಳಿದ ಅಭಿಮಾನಿಗೆ ಸಮಂತಾ ಉತ್ತರ ನೀಡಿದ್ದಾರೆ.

ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ಮ್ಯಾಚಿಂಗ್ ಟ್ಯಾಟೂ ತೆಗೆದುಹಾಕಿದ ಸಮಂತಾ ರುತ್ ಪ್ರಭು!
ಸಿನಿಮಾ ಸುದ್ದಿ

ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ಮ್ಯಾಚಿಂಗ್ ಟ್ಯಾಟೂ ತೆಗೆದುಹಾಕಿದ ಸಮಂತಾ ರುತ್ ಪ್ರಭು!

ಸಮಂತಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದು, ಕೈಯಲ್ಲಿನ ಹಚ್ಚೆ ಮಾಯವಾಗಿರುವುದನ್ನು ನೆಟ್ಟಿಗರು ಗಮನಿಸಿದ್ದಾರೆ.

KTR ಬಳಿ ಹೋಗಲು ಸಮಂತಾಗೆ ನಾಗಾರ್ಜುನ ಒತ್ತಾಯ; ಇದಕ್ಕಾಗಿ ಮುರಿದು ಬಿತ್ತು ದಾಂಪತ್ಯ: ಸಚಿವೆ ಕೊಂಡಾ ಸುರೇಖಾ ಹೇಳಿಕೆ
ಸಿನಿಮಾ ಸುದ್ದಿ

KTR ಬಳಿ ಹೋಗಲು ಸಮಂತಾಗೆ ನಾಗಾರ್ಜುನ ಒತ್ತಾಯ; ಇದಕ್ಕಾಗಿ ಮುರಿದು ಬಿತ್ತು ದಾಂಪತ್ಯ: ಸಚಿವೆ ಕೊಂಡಾ ಸುರೇಖಾ ಹೇಳಿಕೆ

ಸಮಂತಾ ರುತ್​ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ನಟಿ ಸಮಂತಾಗೆ 37ನೇ ಹುಟ್ಟುಹಬ್ಬದ ಸಂಭ್ರಮ; ಹೊಸ ಚಿತ್ರ 'ಬಂಗಾರಂ' ಘೋಷಣೆ
ಸಿನಿಮಾ ಸುದ್ದಿ

ನಟಿ ಸಮಂತಾಗೆ 37ನೇ ಹುಟ್ಟುಹಬ್ಬದ ಸಂಭ್ರಮ; ಹೊಸ ಚಿತ್ರ 'ಬಂಗಾರಂ' ಘೋಷಣೆ

ನಟಿ ಸಮಂತಾ ರುತ್ ಪ್ರಭು ಅವರು ಭಾನುವಾರ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಸಮಂತಾ ಹುಟ್ಟುಹಬ್ಬಕ್ಕೆ ಹಲವಾರು ಸೆಲೆಬ್ರಿಟಿಗಳು ಶುಭ ಕೋರಿದ್ದು, ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮಾಸ್ಟರ್‌ಪೀಸ್ ಎಂದ ಸಮಂತಾ!
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮಾಸ್ಟರ್‌ಪೀಸ್ ಎಂದ ಸಮಂತಾ!

ರಕ್ಷಿತ್ ಶೆಟ್ಟಿ ನಟನೆಯ ಇತ್ತೀಚಿನ ಕನ್ನಡ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ' ಎಲ್ಲೆಡೆಯಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಇದೀಗ ನಟಿ ಸಮತಾ ರುತ್ ಪ್ರಭು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

'ದೇವತೆ' ಸಮಂತಾಗೆ ದೇವಾಲಯ ನಿರ್ಮಿಸಿದ ಅಭಿಮಾನಿ
ಸಿನಿಮಾ ಸುದ್ದಿ

'ದೇವತೆ' ಸಮಂತಾಗೆ ದೇವಾಲಯ ನಿರ್ಮಿಸಿದ ಅಭಿಮಾನಿ

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಜನ್ಮ ದಿನಾಚರಣೆ ನಿಮಿತ್ತ ಆಂಧ್ರಪ್ರದೇಶದ ಅಭಿಮಾನಿಯೊಬ್ಬ ಆಕೆಯ ಪ್ರತಿಮೆ ನಿರ್ಮಾಣ ಮಾಡಿ ದೇಗುಲ ನಿರ್ಮಿಸಿದ್ದಾನೆ.

ಜನರಿಗೆ ಕಿವಿಯಲ್ಲಿ ಕೂದಲು ಬೆಳೆಯೋದ್ಯಾಕೆ?; ಸಮಂತಾ ಮುಖ ಮುದುಕಿಯಂತಿದೆ ಎಂದ ನಿರ್ಮಾಪಕನಿಗೆ ನಟಿ ತಿರುಗೇಟು
ಸಿನಿಮಾ ಸುದ್ದಿ

ಜನರಿಗೆ ಕಿವಿಯಲ್ಲಿ ಕೂದಲು ಬೆಳೆಯೋದ್ಯಾಕೆ?; ಸಮಂತಾ ಮುಖ ಮುದುಕಿಯಂತಿದೆ ಎಂದ ನಿರ್ಮಾಪಕನಿಗೆ ನಟಿ ತಿರುಗೇಟು

ಸಮಂತಾಗೆ ನಾಯಕಿಯಾಗಿ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ತನಗೆ ಯಾವುದೇ ಪಾತ್ರಗಳು ಬಂದರೂ ಅವುಗಳನ್ನು ಸ್ವೀಕರಿಸಬೇಕು ಮತ್ತು ಪಾತ್ರಗಳು ಆಯ್ಕೆಯಾಗಬಾರದು ಎಂದಿದ್ದ ತೆಲುಗು ನಿರ್ಮಾಪಕ ಚಿಟ್ಟಿ ಬಾಬುಗೆ ನಟಿ ಸಮಂತಾ ರುತ್ ಪ್ರಭು ಖಡಕ್ ತಿರುಗೇಟು ನೀಡಿದ್ದಾರೆ. 

ಶಾಕುಂತಲಂ ಚಿತ್ರಕ್ಕೆ ನಟಿ ಸಮಂತಾ ರುತ್ ಪ್ರಭು ಆಯ್ಕೆಯಾಗಿದ್ದೇಗೆ?; ನಿರ್ದೇಶಕರು ಹೇಳಿದ್ದಿಷ್ಟು...
ಸಿನಿಮಾ ಸುದ್ದಿ

ಶಾಕುಂತಲಂ ಚಿತ್ರಕ್ಕೆ ನಟಿ ಸಮಂತಾ ರುತ್ ಪ್ರಭು ಆಯ್ಕೆಯಾಗಿದ್ದೇಗೆ?; ನಿರ್ದೇಶಕರು ಹೇಳಿದ್ದಿಷ್ಟು...

ಪುಷ್ಪ ಚಿತ್ರದ 'ಊ ಅಂಟಾವಾ ಮಾವ' ಹಾಡಿನ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರವಾದ ನಟಿ ಸಮಂತಾ ರುತ್ ಪ್ರಭು 'ಶಾಕುಂತಲಂ' ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬ ಬಗ್ಗೆ ಚಿತ್ರದ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.

ಸಮಂತಾ ನಟನೆಯ 'ಶಾಕುಂತಲಂ' ಚಿತ್ರದ 'ಮಲ್ಲಿಕಾ ಮಲ್ಲಿಕಾ...' ಹಾಡು ಬಿಡುಗಡೆ
ಸಿನಿಮಾ ಸುದ್ದಿ

ಸಮಂತಾ ನಟನೆಯ 'ಶಾಕುಂತಲಂ' ಚಿತ್ರದ 'ಮಲ್ಲಿಕಾ ಮಲ್ಲಿಕಾ...' ಹಾಡು ಬಿಡುಗಡೆ

ನಟಿ ಸಮಂತಾ ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಶಾಕುಂತಲಂ. ಪುರಾಣದ ಹಿನ್ನೆಲೆ ಇರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದು, ಬುಧವಾರ ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ.