Sakshi

T20 ವಿಶ್ವಕಪ್ 2026: 'ನೀನ್ ಕೂತ್ಕೊಳ್ಳಮ್ಮ.. ಔಟಿಲ್ಲ..'; 'ಸಾಕ್ಷಿ' ಪ್ರಜ್ಞೆಗೆ ಬಿದ್ದು ಬಿದ್ದು ನಕ್ಕ MS Dhoni..; ಅಭಿಮಾನಿಗಳಿಗೆ ರಸದೌತಣ ನೀಡಿದ ಕ್ಯೂಟ್ ಕದನ! Video
ಕ್ರಿಕೆಟ್

T20 ವಿಶ್ವಕಪ್ 2026: 'ನೀನ್ ಕೂತ್ಕೊಳ್ಳಮ್ಮ.. ಔಟಿಲ್ಲ..'; 'ಸಾಕ್ಷಿ' ಪ್ರಜ್ಞೆಗೆ ಬಿದ್ದು ಬಿದ್ದು ನಕ್ಕ MS Dhoni..; ಅಭಿಮಾನಿಗಳಿಗೆ ರಸದೌತಣ ನೀಡಿದ ಕ್ಯೂಟ್ ಕದನ! Video

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಜಗತ್ತಿನ ಗಣ್ಯಾತಿ ಗಣ್ಯರು ಆಗಮಿಸಿದ್ದರು.

ಲಾಕ್ ಡೌನ್: ರಾಂಚಿಯಲ್ಲಿ ಮಗಳು ಝಿವಾ ಜತೆಗೆ ಎಂಎಸ್ ಧೋನಿ ಜಾಲಿ ರೈಡ್‌, ವಿಡಿಯೋ ವೈರಲ್!
ಕ್ರಿಕೆಟ್

ಲಾಕ್ ಡೌನ್: ರಾಂಚಿಯಲ್ಲಿ ಮಗಳು ಝಿವಾ ಜತೆಗೆ ಎಂಎಸ್ ಧೋನಿ ಜಾಲಿ ರೈಡ್‌, ವಿಡಿಯೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದು ಈಗಾಗಲೇ 8 ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಮಾರ್ಚ್‌ 29ರಂದು ಶುರುವಾಗಬೇಕಿದ್ದ ಐಪಿಎಲ್‌ ಟೂರ್ನಿ ಮೂಲಕ ಧೋನಿ ಕಮ್‌ಬ್ಯಾಕ್‌ ಮಾಡಬೇಕಿತ್ತು.

ಧೋನಿ ಕಾಲು ಕಚ್ಚಿದ ಪತ್ನಿ, ಬೆಡ್ ರೂಂ ಫೋಟೋ ಹಂಚಿಕೊಂಡ ಸಾಕ್ಷಿ, ಫೋಟೋ ವೈರಲ್!
ಕ್ರೀಡೆ

ಧೋನಿ ಕಾಲು ಕಚ್ಚಿದ ಪತ್ನಿ, ಬೆಡ್ ರೂಂ ಫೋಟೋ ಹಂಚಿಕೊಂಡ ಸಾಕ್ಷಿ, ಫೋಟೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮನೆಯಲ್ಲಿ ಪೂರ್ಣ ವಿಶ್ರಾಂತಿಯಲ್ಲಿ ತೊಡಗಿದ್ದಾರೆ. ಈ ವೇಳೆ ವಿಡಿಯೋ ಗೇಮ್ ನಲ್ಲಿ ನಿರತರಾಗಿದ್ದ ಧೋನಿಯ ಕಾಲನ್ನು ಪತ್ನಿ ಸಾಕ್ಷಿ ಕಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೈಕ್ ಪಾರ್ಕಿಂಗ್ ವಿಚಾರವಾಗಿ ಪತ್ನಿ ಸಾಕ್ಷಿ ಕೈಯಲ್ಲಿ ಬೈಯಿಸಿಕೊಂಡ ಎಂಎಸ್ ಧೋನಿ
ಕ್ರಿಕೆಟ್

ಬೈಕ್ ಪಾರ್ಕಿಂಗ್ ವಿಚಾರವಾಗಿ ಪತ್ನಿ ಸಾಕ್ಷಿ ಕೈಯಲ್ಲಿ ಬೈಯಿಸಿಕೊಂಡ ಎಂಎಸ್ ಧೋನಿ

ಒಂದು ದಶಕಕ್ಕೂ ಅಧಿಕ ಸಮಯ ಕ್ರಿಕೆಟ್‌ ಅಂಗಳದಲ್ಲಿ ಆಟಗಾರರಿಗೆ ಕ್ರಿಕೆಟ್‌ ಪಾಠ ಹೇಳಿಕೊಡುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೈಕ್‌ ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ತಮ್ಮ ಪತ್ನಿ ಸಾಕ್ಷಿ ಕೈಯಲ್ಲಿ ಬೈಸಿಕೊಂಡಿದ್ದಾರೆ.

ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲು ವಿಡಿಯೋ ಮಾಡುತ್ತಿದ್ದೀಯಾ? ಪತ್ನಿ ಸಾಕ್ಷಿ ಕಾಲೆಳೆದ ಎಂಎಸ್ ಧೋನಿ
ಕ್ರಿಕೆಟ್

ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲು ವಿಡಿಯೋ ಮಾಡುತ್ತಿದ್ದೀಯಾ? ಪತ್ನಿ ಸಾಕ್ಷಿ ಕಾಲೆಳೆದ ಎಂಎಸ್ ಧೋನಿ

ಸದಾ ಮಿಸ್ಟರ್ ಕೂಲ್ ಆಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಪತ್ನಿ ಸಾಕ್ಷಿಯ ಕಾಲೆಳೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಂಎಸ್ ಧೋನಿ ಮನೆಗೆ ಹೊಸ ಅತಿಥಿ, ಫೋಟೋ ಶೇರ್ ಮಾಡಿದ ಸಾಕ್ಷಿ!
ಕ್ರಿಕೆಟ್

ಎಂಎಸ್ ಧೋನಿ ಮನೆಗೆ ಹೊಸ ಅತಿಥಿ, ಫೋಟೋ ಶೇರ್ ಮಾಡಿದ ಸಾಕ್ಷಿ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ವಿಶೇಷ ಅತಿಥಿಯ ಫೋಟವನ್ನು ಧೋನಿ ಪತ್ನಿ ಸಾಕ್ಷಿ ರಿವೀಲ್ ಮಾಡಿದ್ದಾರೆ.

ಪತ್ನಿ ಜೊತೆ ಏರ್‌ಪೋರ್ಟ್‌ನ ನೆಲದ ಮೇಲೆ ಮಲಗಿದ ಧೋನಿ, ನೆಟಿಗರ ಪ್ರಶಂಸೆ!
ಕ್ರಿಕೆಟ್

ಪತ್ನಿ ಜೊತೆ ಏರ್‌ಪೋರ್ಟ್‌ನ ನೆಲದ ಮೇಲೆ ಮಲಗಿದ ಧೋನಿ, ನೆಟಿಗರ ಪ್ರಶಂಸೆ!

ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರು ಸಹ ಸಾಮಾನ್ಯನಂತೆ ಇರಲು ಇಷ್ಟಪಡುವುದಿಲ್ಲ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ...

ಬೈಕ್‌ಗಳಿಗಾಗಿ ಮನೆಯಲ್ಲೇ ಮ್ಯೂಸಿಯಂ ಕಟ್ಟಿಸಿದ ಎಂಎಸ್ ಧೋನಿ, ಹೇಗಿದೆ ನೋಡಿ!
ಕ್ರಿಕೆಟ್

ಬೈಕ್‌ಗಳಿಗಾಗಿ ಮನೆಯಲ್ಲೇ ಮ್ಯೂಸಿಯಂ ಕಟ್ಟಿಸಿದ ಎಂಎಸ್ ಧೋನಿ, ಹೇಗಿದೆ ನೋಡಿ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಬೈಕ್ ಹಾಗೂ ಕಾರಿನ ಕ್ರೇಜ್ ಎಷ್ಟಿದೆ ಅಂದರೆ ಅವುಗಳನ್ನು ಸಂಗ್ರಹಿಸಿಡಲು ಮನೆಯಲ್ಲೇ ಮ್ಯೂಸಿಯಂ ಅನ್ನು ಕಟ್ಟಿಸಿದ್ದಾರೆ...

ವಿಚಿತ್ರ ಬಟ್ಟೆ ಧರಿಸಿ ಟ್ರೋಲ್‌ಗೆ ಗುರಿಯಾದ ಸಾಕ್ಷಿ ಧೋನಿ!
ದೇಶ

ವಿಚಿತ್ರ ಬಟ್ಟೆ ಧರಿಸಿ ಟ್ರೋಲ್‌ಗೆ ಗುರಿಯಾದ ಸಾಕ್ಷಿ ಧೋನಿ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಒಂದು ಫೋಟೋ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ...