Saina Nehwal

ಸೈನಾ ಮುಡಿಗೆ ಮತ್ತೊಂದು ಕಿರೀಟ; 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ
ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಮುಡಿಗೇರಿದೆ...

ಆಸ್ಟ್ರೇಲಿಯನ್ ಓಪನ್: ಸೆಮೀಸ್‍ಗೆ ಸೈನಾ, ಶ್ರೀಕಾ೦ತ್
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾ೦ತ್, ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿ೦ಟನ್ ಟೂನಿ೯ಯಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್: ಸಿಂಗಲ್ಸ್ ಕ್ವಾರ್ಟರ್ ಫೈನಲ್ ಗೆ ಸೈನಾ, ಶ್ರೀಕಾಂತ್ ಲಗ್ಗೆ
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ..

ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿರುವ ಭಾರತದ 7 ಷಟ್ಲರ್‌ಗಳು
ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಭಾರತ ಹಲವು ಕ್ರೀಡಾಪಟುಗಳು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಇನ್ನು ಷಟ್ಲರ್ ವಿಭಾಗದಲ್ಲಿ ಭಾರತದಿಂದ ದಾಖಲೆಯ...

ಏಷ್ಯಾ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಸೆಮೀಸ್‍ಗೆ ಲಗ್ಗೆ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸೈನಾ ನೆಹ್ವಾಲ್ ಸೆಮಿಫೈನಲ್ ಲಗ್ಗೆ ಇಟ್ಟಿದ್ದಾರೆ...

ಇಂಡಿಯನ್ ಓಪನ್: ಟೂರ್ನಿಯಿಂದ ಹೊರಬಿದ್ದ ಸೈನಾ
ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲೀ ಕ್ಸುರೈ ವಿರುದ್ಧ ಸೋತ ಭಾರತದ ಷಟ್ಲರ್ ಸೈನಾ ನೆಹ್ವಾಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ...

ಇಂಡಿಯಾ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸೈನಾ
ಇಂಡಿಯಾ ಸೂಪರ್ ಸಿರೀಸ್ ಶಟಲ್ ಪಂದ್ಯದಲ್ಲಿ ಕೊರಿಯಾದ ಸುಂಗ್ ಜಿ ಹೂಂನ್ ಅವರನ್ನು ಪರಾಭವಗೊಳಿಸಿ ಹಾಲಿ ಚಾಂಪಿಯನ್ ಸೈನಾ ...

ಸದ್ಯಕ್ಕೆ ಮದುವೆಯ ಆಲೋಚನೆಯೂ ಇಲ್ಲ: ಸೈನಾ ನೆಹ್ವಾಲ್
ನನಗೇನೂ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣು ಮಕ್ಕಳೂ ಮದುವೆಯಾಗಬೇಕು. ಆದರೆ ಪ್ರಸ್ತುತ ನಾನು ಮದುವೆ ಕುರಿತು ಯೋಚನೆಯನ್ನೂ ಕೂಡ ಮಾಡಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ...

ಏಷ್ಯಾ ಫೋರ್ಬ್ಸ್ ಪಟ್ಟಿ ಮುಂಚೂಣಿಯಲ್ಲಿ ಕೊಹ್ಲಿ, ಸೈನಾ, ಸಾನಿಯಾ
ಏಷ್ಯಾ ಫೋರ್ಬ್ಸ್ ನಿಯತಕಾಲಿಕೆ ಪಟ್ಟಿಯಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ದೇಶದ ನಂ.1 ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಹೆಸರಾಂತ...

