Sachin Tendulkar

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿನ ಬಡ ಮಕ್ಕಳ ಚಿಕಿತ್ಸೆಗೆ ಸಚಿನ್ ಆರ್ಥಿಕ ಸಹಾಯ!
ಆರು ರಾಜ್ಯಗಳಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ 100 ಮಕ್ಕಳ ಚಿಕಿತ್ಸೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಅವರಿಗೆ ಸಂಬಂಧಿಸಿರುವ ಚಾರಿಟಿ ಫೌಂಡೇಶನ್ ತಿಳಿಸಿದೆ.

'ನನ್ನ ಹೀರೊ ಇನ್ನಿಲ್ಲ': ಡಿಯಾಗೊ ಮರಡೋನಾ ನಿಧನಕ್ಕೆ ಸೌರವ್ ಗಂಗೂಲಿ ಸೇರಿದಂತೆ ಕ್ರೀಡಾಲೋಕ ಕಂಬನಿ
ಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿದಿಡಿದೆ.

7 ವರ್ಷಗಳ ಹಿಂದೆ ಬ್ರಿಯಾನ್ ಲಾರಾ ನೀಡಿದ್ದ ಉಡುಗೊರೆಯನ್ನು ಸ್ಮರಿಸಿದ ಸಚಿನ್ ತೆಂಡೂಲ್ಕರ್
ತಾವು ನಿವೃತ್ತಿಯಾದಾಗ ತಮ್ಮ ಸ್ನೇಹಿತ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೀಡಿದ್ದ ಉಡುಗೊರೆಯನ್ನು ಸಚಿನ್ ಸ್ಮರಿಸಿದ್ದಾರೆ.

ಈ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಸಚಿನ್ ತೆಂಡೊಲ್ಕರ್
ವಿಶ್ವ ಕ್ರಿಕೆಟ್‌ನಲ್ಲಿ ಅಚ್ಚಳಿಯದ ಹಲವು ದಾಖಲೆಗಳ ಛಾಪು ಮೂಡಿಸಿದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಯನ್ನು ಮಾಡಿ ಇಂದಿಗೆ ಸರಿಯಾಗಿ 31 ವರ್ಷಗಳಾಗಿದೆ.

ಐಪಿಎಲ್ 2020: ರಾಣಾ, ಮಂದೀಪ್ ಕ್ರೀಡಾ ಬದ್ದತೆಯನ್ನು ಶ್ಲಾಘಿಸಿದ ಸಚಿನ್
ಐಪಿಎಲ್ 2020 ರ ಅಂಗವಾಗಿ ಶನಿವಾರ ನಡೆದ ಡಬಲ್ ಹೆಡರ್ ಪಂದ್ಯಗಳಲ್ಲಿ ಕೋಲ್ಕತಾ ದೆಹಲಿಯನ್ನು ಮತ್ತು ಪಂಜಾಬ್ ಸನ್‌ರೈಸರ್ಸ್ ತಂಡವನ್ನು ಸೋಲಿಸಿತು.

ಕೆಕೆಆರ್ ವಿರುದ್ಧ ಸ್ಟನ್ನಿಂಗ್ ಕ್ಯಾಚ್ ಹಿಡಿದ ಸಂಜು ಸ್ಯಾಮ್ಸನ್‌ಗೆ ಸಚಿನ್ ಶ್ಲಾಘನೆ, ವಿಡಿಯೋ!
ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಿಡಿಸಿದ ಎರಡು ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಕೊಹ್ಲಿ-ಬಾಬರ್ ಬ್ಯಾಟಿಂಗ್ ಕಂಡರೆ ಟೀಂ ಇಂಡಿಯಾದ ಈ ದಿಗ್ಗಜ ಬ್ಯಾಟ್ಸ್ ಮನ್ ನೆನಪಿಗೆ ಬರುತ್ತಾರೆ: ಇಯಾನ್ ಬಿಷಪ್
24 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾಸ್ಟರ್ ಬ್ಲಾಸ್ಟರ್ ನಿರ್ಮಿಸಿರುವ ಹಲವು ದಾಖಲೆಗಳು ಮುರಿಯದೇ ಉಳಿಯುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳ ಎದುರು ಸಚಿನ್ ಬಾರಿಸುತ್ತಿದ್ದ ಅದ್ಭುತ ಸ್ಟ್ರೈಟ್ ಡ್ರೈವ್‌ಗಳು ಈಗಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

ರಾಹುಲ್ ದ್ರಾವಿಡ್ ತಮ್ಮ ಶ್ರೇಷ್ಠ ಲಯದ ವೇಳೆ ಸಚಿನ್‌ಗೂ ಸಡ್ಡು ಹೊಡೆದಿದ್ದರು: ರಮೀಝ್ ರಾಜ
'ದಿ ವಾಲ್' ಎಂದೇ ಖ್ಯಾತಿ ಪಡೆದ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಒಬ್ಬ ದಿಗ್ಗಜ ಬ್ಯಾಟ್ಸ್‌ಮನ್ ಎಂಬುದನ್ನು ಅವರ ದಾಖಲೆಗಳೇ ಹೇಳುತ್ತವೆ. ರಾಹುಲ್ ಬ್ಯಾಟಿಂಗ್‌ಗೆ ಇಳಿದಾಗಲೆಲ್ಲಾ ಬೌಲರ್‌ಗಳಿಗೆ ಅಗ್ನಿ ಪರೀಕ್ಷೆ. ಏಕೆಂದರೆ ಅವರ ರಕ್ಷಣಾತ್ಮಕ ಬ್ಯಾಟಿಂಗ್‌ನ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಮಾತಲ್ಲ.

ದಾಖಲೆಯ ಶತಕಕ್ಕಾಗಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಬಳಸಿದ್ದು ಸಚಿನ್ ಬ್ಯಾಟ್ ಅನ್ನು!
ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಶಾಹಿದ್ ಅಫ್ರಿದಿ ಅಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಬಳಕೆ ಮಾಡಿದ್ದ ವಿಚಾರ ಇದೀಗ ಬಯಲಾಗಿದೆ.

