Russia

ಪರಮಾಣು ವಿದ್ಯುತ್ ಒಪ್ಪಂದಕ್ಕೆ ಪ್ರಧಾನಿ ಮೋದಿ-ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಸಾಧ್ಯತೆ
ಆರು ದಿನಗಳ ಯೂರೋಪ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾಗೆ ಆಗಮಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಎನ್ಎಸ್ ಜಿ ಸದಸ್ಯತ್ವ ಸಿಗದಿದ್ದರೆ ರಷ್ಯಾ ಜೊತೆಗಿನ ಅಣು ಒಪ್ಪಂದ ರದ್ದು?: ಭಾರತದ ಚಾಣಕ್ಷ ನಡೆ
ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಚೀನಾವನ್ನು ಮನವೊಲಿಸಿ ಇಲ್ಲದಿದ್ದರೆ ಉಭಯ ದೇಶಗಳ ನಡುವಿನ ಅಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ಭಾರತ ರಷ್ಯಾ ಮೇಲೆ ಒತ್ತಡ ಹೇರಿದೆ.

ಚೀನಾದ ವೀಚಾಟ್ ಆ್ಯಪ್ ಗೆ ರಷ್ಯಾ ನಿರ್ಬಂಧ!
ಚೀನಾದ ಖ್ಯಾತ ಸಂದೇಶ ವಿನಿಮಯ ತಂತ್ರಾಂಶ ‘ವೀಚಾಟ್’ ಆ್ಯಪ್ ನ್ನು ರಷ್ಯಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಿರ್ಬಂಧಿಸಿದೆ ಎಂದು ತಿಳಿದುಬಂದಿದೆ.

ಇವನೆಂತ ಭೂಪ ಕಂಡ್ರಿ, ಮಾಲ್‌ಗೆ ಹುಲಿ ಜೊತೆ ವಾಕಿಂಗ್ ಹೋಗ್ತಾನೆ!
ರಷ್ಯಾದ ಕೆರೆಲಿಯಾದಲ್ಲಿರುವ ಲೋಟಸ್ ಪ್ಲಾಜಾ ಮಾಲ್ ವೊಂದಕ್ಕೆ ಆಸಾಮಿಯೊಬ್ಬ ಹುಲಿಯನ್ನು ಕರೆದುಕೊಂಡು ಹೋಗಿ ಅಚ್ಚರಿ ಮೂಡಿಸಿದ್ದಾನೆ...

ಸಿರಿಯಾ ಸಂಘರ್ಷ: ಜಂಟಿ ಕಾರ್ಯಾಚರಣೆಗೆ ಅಮೆರಿಕಾ-ರಷ್ಯಾ ಒಪ್ಪಿಗೆ
ಸಿರಿಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಅಮೆರಿಕಾ-ರಷ್ಯಾ ಜಂಟಿ ಕಾರ್ಯಾಚರಣೆ ನಡೆಸಲು ಒಪ್ಪಿಗೆ ಸೂಚಿಸಿವೆ.

ಸಿರಿಯಾ ಮೇಲಿನ ದಾಳಿಗೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು: ಪೆಂಟಗನ್
ಸಿರಿಯಾದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿರಿಯಾ ಬಗೆಗಿನ ನಿಮ್ಮ ಕಾರ್ಯತಂತ್ರ ಪ್ರದರ್ಶಿಸಿ: ಟ್ರಂಪ್ ಗೆ ರಷ್ಯಾದ ಸವಾಲು
ಸಿರಿಯಾ ಮೇಲೆ ಅಮೆರಿಕಾದ ಕಾರ್ಯತಂತ್ರವೇನಿದೆಯೋ ಅದನ್ನು ಜಾರಿಗೆ ತರುವಂತೆ ಡೊನಾಲ್ಡ್ ಟ್ರಂಪ್ ಗೆ ರಷ್ಯಾ ಸವಾಲು ಹಾಕಿದೆ.

ಸಿರಿಯಾದಲ್ಲಿ ವಿಷಾನಿಲ ದಾಳಿ: ಸಾವಿನ ಸಂಖ್ಯೆ 100ಕ್ಕೆ ಏರಿಕೆ, ವಿಶ್ವ ನಾಯಕರ ಖಂಡನೆ
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ.

ರಷ್ಯಾ: ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ; 10 ಸಾವು, 20 ಜನರಿಗೆ ಗಾಯ
ರಷ್ಯಾದಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದು ಕನಿಷ್ಠ 10 ಮಂದಿ ಮೃತಪಟ್ಟಿದ್ದು 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

