Russia, China

ಕಾರಿನ ಡೋರ್ ಜಾಮ್; ಒಳಗಿದ್ದ ಚಾಲಕ ಸಜೀವ ದಹನ; Xiaomi ಷೇರು ಕುಸಿತ
ವಿದೇಶ

ಕಾರಿನ ಡೋರ್ ಜಾಮ್; ಒಳಗಿದ್ದ ಚಾಲಕ ಸಜೀವ ದಹನ; Xiaomi ಷೇರು ಕುಸಿತ

ನೈಋತ್ಯ ಚೀನಾದ ಚೆಂಗ್ಡುವಿನಲ್ಲಿ ಈ ದುರಂತ ಸಂಭವಿಸಿದ್ದು, Xiaomi ಸಂಸ್ಥೆಯ SU7 ಎಲೆಕ್ಟ್ರಿಕ್ ಸೆಡಾನ್ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತುಕೊಂಡಿದೆ.

100% ಸುಂಕ ಸಮರ: ಪ್ರಚೋದಿಸಿದ ಟ್ರಂಪ್, ಪ್ರತಿಕ್ರಿಯಿಸಿದ ಚೀನಾ! (ಜಾಗತಿಕ ಜಗಲಿ)
ಅಂಕಣಗಳು

100% ಸುಂಕ ಸಮರ: ಪ್ರಚೋದಿಸಿದ ಟ್ರಂಪ್, ಪ್ರತಿಕ್ರಿಯಿಸಿದ ಚೀನಾ! (ಜಾಗತಿಕ ಜಗಲಿ)

ಚೀನಾ ತನ್ನ ಅಪರೂಪದ ಖನಿಜಗಳು (ರೇರ್ ಅರ್ತ್ ಮೆಟೀರಿಯಲ್ಸ್) ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮೇಲೆ ಕಟ್ಟುನಿಟ್ಟಿನ ರಫ್ತು ಮಿತಿ ಹೇರಿದ ಬೆನ್ನಲ್ಲೇ ಅಮೆರಿಕಾ ಈ ಕ್ರಮ ಕೈಗೊಂಡಿದೆ.

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!
ವಿದೇಶ

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ನವೆಂಬರ್ 1 ಅಥವಾ ಶೀಘ್ರದಲ್ಲೇ ಚೀನಾದ ಎಲ್ಲಾ ಆಮದು ಸರಕುಗಳ ಮೇಲೆ ಶೇ. 100 ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಶುಕ್ರವಾರ ಹಠಾತ್ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!
ದೇಶ

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

"ನೆರೆ ರಾಷ್ಟ್ರ" ಎಂಬ ಉಲ್ಲೇಖ ಪಿಒಕೆ ಕುರಿತಂತೆ ಪಾಕ್‌ಗೆ ತೀಕ್ಷ್ಣವಾದ ಉತ್ತರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!
ವಿದೇಶ

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಈ ಕ್ರಮವು ಚೀನಾದ ಆಮದುಗಳ ಮೇಲಿನ ಒಟ್ಟು ಸುಂಕ ದರವನ್ನು ಸುಮಾರು ಶೇ.130ರಷ್ಟು ಹೆಚ್ಚಿಸುತ್ತದೆ.

ಔಷಧ ಆಮದಿಗೆ ಶೇ.100 ರಷ್ಟು ಸುಂಕ: US 'ಅಹಂ'ಗೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!
ದೇಶ

ಔಷಧ ಆಮದಿಗೆ ಶೇ.100 ರಷ್ಟು ಸುಂಕ: US 'ಅಹಂ'ಗೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!

ಅಮೆರಿಕದ 100% ಸುಂಕದ ಮಧ್ಯೆ, ಚೀನಾ ಭಾರತೀಯ ಔಷಧಗಳಿಗೆ ಬಾಗಿಲು ತೆರೆದಿದೆ. ಇದು ಶತಕೋಟಿ ಡಾಲರ್‌ಗಳ ರಫ್ತಿಗೆ ಹೊಸ ದಾರಿ ಮಾಡಿಕೊಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

Gokarna Cave: ಗುಹೆಯಲ್ಲಿ ವಾಸವಾಗಿದ್ದ ತಾಯಿ-ಮಕ್ಕಳನ್ನು ರಷ್ಯಾಗೆ ಕಳಿಸಿ; ಕೇಂದ್ರಕ್ಕೆ ಹೈಕೋರ್ಟ್
ರಾಜ್ಯ

Gokarna Cave: ಗುಹೆಯಲ್ಲಿ ವಾಸವಾಗಿದ್ದ ತಾಯಿ-ಮಕ್ಕಳನ್ನು ರಷ್ಯಾಗೆ ಕಳಿಸಿ; ಕೇಂದ್ರಕ್ಕೆ ಹೈಕೋರ್ಟ್

ಮಹಿಳೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ಕೇಂದ್ರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

NATO ಸಹಾಯ: ರಷ್ಯಾ ಕಳೆದುಕೊಂಡ ಎಲ್ಲಾ ಪ್ರದೇಶಗಳನ್ನು ಉಕ್ರೇನ್ ಮರಳಿ ಗೆಲ್ಲಬಹುದು- Donald Trump
ವಿದೇಶ

NATO ಸಹಾಯ: ರಷ್ಯಾ ಕಳೆದುಕೊಂಡ ಎಲ್ಲಾ ಪ್ರದೇಶಗಳನ್ನು ಉಕ್ರೇನ್ ಮರಳಿ ಗೆಲ್ಲಬಹುದು- Donald Trump

ಐರೋಪ್ಯ ಒಕ್ಕೂಟದ ಬೆಂಬಲದೊಂದಿಗೆ ಉಕ್ರೇನ್ ಹೋರಾಡುವ ಮತ್ತು ಅದರ ಮೂಲ ಸ್ವರೂಪಕ್ಕೆ ಮರಳಿ ಗೆಲ್ಲುವ ಸ್ಥಿತಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಬರೆದಿದ್ದಾರೆ.

"ಚೀನಾದಿಂದ  ಸರ್ಕಾರ ಕೆಡವಲು ಯತ್ನ; ಪರಿಸ್ಥಿತಿ ಕೈಮೀರುವ ಮುನ್ನ ಭಾರತ ಎಚ್ಚೆತ್ತುಕೊಳ್ಳಬೇಕು"
ದೇಶ

"ಚೀನಾದಿಂದ ಸರ್ಕಾರ ಕೆಡವಲು ಯತ್ನ; ಪರಿಸ್ಥಿತಿ ಕೈಮೀರುವ ಮುನ್ನ ಭಾರತ ಎಚ್ಚೆತ್ತುಕೊಳ್ಳಬೇಕು"

"ಪಕ್ಷಾತೀತವಾಗಿ ಭಾರತೀಯ ನಾಯಕರು ಜಾಗರೂಕರಾಗಿಬೇಕು, ಆಡಳಿತ ಪಕ್ಷ, ವಿರೋಧ ಪಕ್ಷ, ವ್ಯಾಪಾರ ಮುಖಂಡರು, ಪತ್ರಕರ್ತರು- ಎಲ್ಲರೂ ಜಾಗರೂಕರಾಗಿರಬೇಕು"- ಡಾ. ಲೋಬ್ಸಾಂಗ್ ಸಂಗಯ್