run-out

IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕು ಸಿಂಗ್! Video
ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.
ವಿಚಿತ್ರ ರನೌಟ್: ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ರಾವಲ್ಪಿಂಡಿ ಟ್ರಾಫಿಕ್ ಪೊಲೀಸರಿಂದಲೇ ಟ್ರೋಲ್‌ಗೆ ಗುರಿ!
ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಇನಿಂಗ್ಸ್‌ನ 39ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.

T20 World Cup 2026: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನೌಟ್; ಹಾರ್ದಿಕ್ ಪಾಂಡ್ಯ-ಶಿವಂ ದುಬೆ 'ಅಪ್ಪುಗೆ' ವೈರಲ್
ಒಂದು ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಯನ್ನು ಭಾರತ ತಂಡ ನಿರ್ಮಿಸಿದೆ. ಸದ್ಯ 80+ ಸಿಕ್ಸರ್‌ಗಳನ್ನು ತಂಡ ಸಿಡಿಸಿದೆ.

ಲಂಕಾ ಆಟಗಾರನ ಬ್ಲಂಡರ್ ರನೌಟ್ ಮಿಸ್, ವಿಡಿಯೋ ವೈರಲ್!
ಸುಲಭವಾಗಿ ರನ್ ಔಟ್ ಮಾಡುವ ಅವಕಾಶಗಳನ್ನು ಕೆಲವೊಮ್ಮೆ ಆಟಗಾರರು ಕಳೆದುಕೊಳ್ಳುತ್ತಾರೆ. ಅದೇ ರೀತಿ ಲಂಕಾ ಬೌಲರ್ ಒಬ್ಬ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಕೀಪಿಂಗ್‌ನಲ್ಲಿ ಧೋನಿಯನ್ನು ಮೀರಿಸುವಂತೆ ರನ್-ಔಟ್ ಮಾಡಿದ ವೃದ್ಧಿಮಾನ್ ಸಹಾ
ಭಾರತ ಪರ ಕೀಪಿಂಗ್ ಮಾಡುತ್ತಿರುವ ವೃದ್ಧಿಮಾನ್ ಸಹಾ ಎಂಎಸ್ ಧೋನಿ ಉತ್ತರದಾಹಿಯಾಗಲಿದ್ದಾರೇ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ...

