RSS

ಆರ್ ಎಸ್ ಎಸ್ ನ ನೊಬೆಲ್ ಮಾದರಿಯ ಪ್ರಶಸ್ತಿಗೆ ಸಂಸ್ಕೃತಿ ಸಚಿವಾಲಯದ ಅಸ್ತು
ದೇಶ

ಆರ್ ಎಸ್ ಎಸ್ ನ ನೊಬೆಲ್ ಮಾದರಿಯ ಪ್ರಶಸ್ತಿಗೆ ಸಂಸ್ಕೃತಿ ಸಚಿವಾಲಯದ ಅಸ್ತು

ನೊಬೆಲ್ ಮಾದರಿಯಲ್ಲಿ ತನ್ನದೇ ಆದ ಪ್ರಶಸ್ತಿ ನೀಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಸ್ತಾವನೆಗೆ ಕೇಂದ್ರ ಸಂಸ್ಕೃತಿ ಇಲಾಖೆ ಒಪ್ಪಿಗೆ ನೀಡಿದೆ.

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ: ಶಿವಾಜಿನಗರದಲ್ಲಿ 144 ಸೆಕ್ಷನ್; ಬಿಜೆಪಿ ಪ್ರತಿಭಟನೆ
ರಾಜ್ಯ

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ: ಶಿವಾಜಿನಗರದಲ್ಲಿ 144 ಸೆಕ್ಷನ್; ಬಿಜೆಪಿ ಪ್ರತಿಭಟನೆ

ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಿಂದಾಗಿ ಬೆಂಗಳೂರಿನ ಶಿವಾಜಿನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಿಜೆಪಿ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಬೆಚ್ಚಿ ಬಿದ್ದ ಬೆಂಗಳೂರು: ಶಿವಾಜಿನಗರದಲ್ಲಿ ಹಾಡಹಗಲೇ ವ್ಯಕ್ತಿಯ ಕೊಚ್ಚಿ ಕೊಲೆ!
ರಾಜ್ಯ

ಬೆಚ್ಚಿ ಬಿದ್ದ ಬೆಂಗಳೂರು: ಶಿವಾಜಿನಗರದಲ್ಲಿ ಹಾಡಹಗಲೇ ವ್ಯಕ್ತಿಯ ಕೊಚ್ಚಿ ಕೊಲೆ!

ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸಗೈದಿದ್ದು, ಹಾಡಹಗಲೇ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆಗೈದು ಹತ್ಯೆ ಮಾಡಿದ್ದಾರೆ.

ಆರ್ ಎಸ್ ಎಸ್ ಚಡ್ಡಿ ಕಳಚಿ ಪ್ಯಾಂಟ್ ಏರಿಸಿಕೊಂಡದ್ದಕ್ಕೆ ಪತ್ನಿ ರಾಬ್ಡಿ ದೇವಿ ಕಾರಣ: ಲಾಲು
ಪ್ರಧಾನ ಸುದ್ದಿ

ಆರ್ ಎಸ್ ಎಸ್ ಚಡ್ಡಿ ಕಳಚಿ ಪ್ಯಾಂಟ್ ಏರಿಸಿಕೊಂಡದ್ದಕ್ಕೆ ಪತ್ನಿ ರಾಬ್ಡಿ ದೇವಿ ಕಾರಣ: ಲಾಲು

ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಮವಸ್ತ್ರದಲ್ಲಿ ಬದಲಾವಣೆ ಮಾಡಿಕೊಂಡು ಚಡ್ಡಿಯಿಂದ, ಪ್ಯಾಂಟ್ ಗೆ ಪ್ರಗತಿಯಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಕಾರಣ ತಮ್ಮ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ

ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗ: ಮೋಹನ್ ಭಾಗವತ್
ದೇಶ

ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗ: ಮೋಹನ್ ಭಾಗವತ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡೀ ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗವಾಗಿದ್ದು, ಶೀಘ್ರದಲ್ಲಿಯೇ ಪಿಒಕೆ ಭಾರತಕ್ಕೆ ಮರು ಸೇರ್ಪಡೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಆರ್ ಎಸ್ ಎಸ್ ನ 91 ನೇ ಸ್ಥಾಪನಾ ದಿನಾಚರಣೆ: ಸ್ವಯಂ ಸೇವಕರಿಗೆ ಶುಭಕೋರಿದ ಪ್ರಧಾನಿ ಮೋದಿ
ದೇಶ

ಆರ್ ಎಸ್ ಎಸ್ ನ 91 ನೇ ಸ್ಥಾಪನಾ ದಿನಾಚರಣೆ: ಸ್ವಯಂ ಸೇವಕರಿಗೆ ಶುಭಕೋರಿದ ಪ್ರಧಾನಿ ಮೋದಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 91 ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ಎಸ್ ನ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ 90 ವರ್ಷದ ಸಾಂಪ್ರದಾಯಿಕ ಚಡ್ಡಿ ತೊರೆದು ಪ್ಯಾಂಟ್ ಮೊರೆಹೋದ ಆರ್ ಎಸ್ ಎಸ್
ಪ್ರಧಾನ ಸುದ್ದಿ

ಇಂದಿನಿಂದ 90 ವರ್ಷದ ಸಾಂಪ್ರದಾಯಿಕ ಚಡ್ಡಿ ತೊರೆದು ಪ್ಯಾಂಟ್ ಮೊರೆಹೋದ ಆರ್ ಎಸ್ ಎಸ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನವಾದ ಇಂದು, ಅದರ ಕಾರ್ಯಕರ್ತರು 90 ವರ್ಷದ ಸಂಪ್ರದಾಯದ ಖಾಕಿ ಚಡ್ಡಿಗೆ ತಿಲಾಂಜಲಿ ಇತ್ತು, ಕಡು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಮೆರವಣಿಗೆಯಲ್ಲಿ ಫುಲ್ ಪ್ಯಾಂಟ್ ಬಳಸಿ, ಲಾಠಿ ಬೇಡ: ಆರ್‌ಎಸ್‌ಎಸ್‌ಗೆ ಮದ್ರಾಸ್ ಹೈಕೋರ್ಟ್
ದೇಶ

ಮೆರವಣಿಗೆಯಲ್ಲಿ ಫುಲ್ ಪ್ಯಾಂಟ್ ಬಳಸಿ, ಲಾಠಿ ಬೇಡ: ಆರ್‌ಎಸ್‌ಎಸ್‌ಗೆ ಮದ್ರಾಸ್ ಹೈಕೋರ್ಟ್

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌) ಸದಸ್ಯರು ರಾಜ್ಯದಲ್ಲಿ ವಿಜಯದಶಮಿ ಮೆರವಣಿಗೆ ನಡೆಸುವಾಗ ಫುಲ್ ಪ್ಯಾಂಟ್ ಧರಿಸಿ, ಆದರೆ ಕೈಯಲ್ಲಿ ಲಾಠಿ...

ಆರ್ ಎಸ್ ಎಸ್ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ನ್ನು ಕೃಷ್ಣನಿಗೆ ಹೋಲಿಸಿದ ಶಿವಸೇನೆ
ದೇಶ

ಆರ್ ಎಸ್ ಎಸ್ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ನ್ನು ಕೃಷ್ಣನಿಗೆ ಹೋಲಿಸಿದ ಶಿವಸೇನೆ

ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಶಿವಸೇನೆ ಮಹಾಭಾರತದ ಶ್ರೀಕೃಷ್ಣನಿಗೆ ಹೋಲಿಸಿದ್ದು, ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷವನ್ನು ಪಾಂಡವರಿಗೆ ಹೋಲಿಸಿದೆ.