Royal Challengers Bengaluru

IPL 2024: ಅಭಿಮಾನಿಗಳ ಕನಸು ಭಗ್ನ; RCB ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಜಯ, ಕ್ವಾಲಿಫೈಯರ್ ನಲ್ಲಿ ಹೈದರಾಬಾದ್ ವಿರುದ್ಧ ಸೆಣಸು!
ಕ್ರಿಕೆಟ್

IPL 2024: ಅಭಿಮಾನಿಗಳ ಕನಸು ಭಗ್ನ; RCB ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಜಯ, ಕ್ವಾಲಿಫೈಯರ್ ನಲ್ಲಿ ಹೈದರಾಬಾದ್ ವಿರುದ್ಧ ಸೆಣಸು!

ಅಭಿಮಾನಿಗಳ ಕನಸು ಕೊನೆಗೂ ಭಗ್ನವಾಗಿದ್ದು, ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆದಿದೆ.

IPL 2024, Eliminator 1: ಸ್ಲೋ ಪಿಚ್ ನಲ್ಲಿ ಮಂಕಾದ RCB ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ!
ಕ್ರಿಕೆಟ್

IPL 2024, Eliminator 1: ಸ್ಲೋ ಪಿಚ್ ನಲ್ಲಿ ಮಂಕಾದ RCB ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ!

ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ.

IPL 2024: Glenn Maxwell ಡಕೌಟ್, ದಿನೇಶ್ ಕಾರ್ತಿಕ್ ಕಳಪೆ ದಾಖಲೆ ಸರಿಗಟ್ಟಿದ RCB ಬ್ಯಾಟರ್!
ಕ್ರಿಕೆಟ್

IPL 2024: Glenn Maxwell ಡಕೌಟ್, ದಿನೇಶ್ ಕಾರ್ತಿಕ್ ಕಳಪೆ ದಾಖಲೆ ಸರಿಗಟ್ಟಿದ RCB ಬ್ಯಾಟರ್!

ಹಾಲಿ ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟರ್ ಗ್ಲೇನ್ ಮ್ಯಾಕ್ಸ್ ವೆಲ್ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ.

IPL 2024: Virat Kohli ಮತ್ತೊಂದು ದಾಖಲೆ, ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ!
ಕ್ರಿಕೆಟ್

IPL 2024: Virat Kohli ಮತ್ತೊಂದು ದಾಖಲೆ, ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ!

ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದು, ಐಪಿಎಲ್ ನಲ್ಲಿ 8 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

IPL 2024 Eliminator 1: ಟಾಸ್ ಗೆದ್ದ ರಾಜಸ್ತಾನ ಬೌಲಿಂಗ್ ಆಯ್ಕೆ, RCB ಮೊದಲು ಬ್ಯಾಟಿಂಗ್!
ಕ್ರಿಕೆಟ್

IPL 2024 Eliminator 1: ಟಾಸ್ ಗೆದ್ದ ರಾಜಸ್ತಾನ ಬೌಲಿಂಗ್ ಆಯ್ಕೆ, RCB ಮೊದಲು ಬ್ಯಾಟಿಂಗ್!

ಹಾಲಿ ಐಪಿಎಲ್ ಟೂರ್ನಿಯ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ವಿಡಿಯೋ ವೈರಲ್: RCB ಬೆಂಬಲಿಗರಿಂದ ಸಿಎಸ್‌ಕೆ ಅಭಿಮಾನಿಗೆ ಕಿರುಕುಳ, ವ್ಯಾಪಕ ಟೀಕೆ
ಕ್ರಿಕೆಟ್

ವಿಡಿಯೋ ವೈರಲ್: RCB ಬೆಂಬಲಿಗರಿಂದ ಸಿಎಸ್‌ಕೆ ಅಭಿಮಾನಿಗೆ ಕಿರುಕುಳ, ವ್ಯಾಪಕ ಟೀಕೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2024ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸಿಎಸ್‌ಕೆ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದೆ. ಆರ್‌ಸಿಬಿ ಬೆಂಬಲಿಗರು ತಮ್ಮ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಿಎಸ್‌ಕೆ ಅಭಿಮಾನಿಯೊಬ್ಬರನ್ನು ಕೆಣಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದೆ.

RCB ಗೆ ಬನ್ನಿ, ನಿಮಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ಡಿಸೈನ್ ಮಾಡಲಾಗಿದೆ; ಕ್ರಿಸ್ ಗೇಲ್‌ಗೆ ಕೊಹ್ಲಿ ಆಹ್ವಾನ
ಕ್ರಿಕೆಟ್

RCB ಗೆ ಬನ್ನಿ, ನಿಮಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ಡಿಸೈನ್ ಮಾಡಲಾಗಿದೆ; ಕ್ರಿಸ್ ಗೇಲ್‌ಗೆ ಕೊಹ್ಲಿ ಆಹ್ವಾನ

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಗೆಲುವಿನ ನಂತರ ವಿರಾಟ್ ಕೊಹ್ಲಿ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 'ಯೂನಿವರ್ಸ್ ಬಾಸ್' ಮತ್ತು ಫ್ರಾಂಚೈಸಿಯ ಐಕಾನ್ ಕ್ರಿಸ್ ಗೇಲ್ ಅವರೊಂದಿಗೆ ಹೃದಯಸ್ಪರ್ಶಿ ಸಂಭಾಷಣೆಯನ್ನು ನಡೆಸಿತು.

IPL 2024: RCB ಅದ್ಭುತ ಪ್ರದರ್ಶನದ ಹಿಂದಿದೆ ವಿರಾಟ್ ಕೊಹ್ಲಿಯ '1 ಪರ್ಸೆಂಟ್ ಚಾನ್ಸ್' ಥಿಯರಿ!
ಕ್ರಿಕೆಟ್

IPL 2024: RCB ಅದ್ಭುತ ಪ್ರದರ್ಶನದ ಹಿಂದಿದೆ ವಿರಾಟ್ ಕೊಹ್ಲಿಯ '1 ಪರ್ಸೆಂಟ್ ಚಾನ್ಸ್' ಥಿಯರಿ!

ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಸ್ವಂತ ಸಾಮರ್ಥ್ಯ ಮತ್ತು ತಂಡವನ್ನು ನಂಬುವ ವ್ಯಕ್ತಿ. ಐಪಿಎಲ್ 2024ನೇ ಆವೃತ್ತಿಯ ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆಗ ತಂಡಕ್ಕೆ ಇದ್ದದ್ದು ಕೇವಲ ಶೇ 1ರಷ್ಟು ಚಾನ್ಸ್ ಅಷ್ಟೆ. ಹೀಗಿದ್ದಾಗಲೂ, ಕೊಹ್ಲಿ ತನ್ನನ್ನು ಮತ್ತು ತನ್ನ ಸಹ ಆಟಗಾರರ ಮೇಲಿನ ನಂಬಿಕೆಯನ್ನು ಬಿಟ್ಟಿರಲಿಲ್ಲ.

ಐಪಿಎಲ್‌ಗೆ ಎಂಎಸ್ ಧೋನಿ ವಿದಾಯ? ನಿವೃತ್ತಿಯಾಗದಂತೆ CSK ಸ್ಟಾರ್‌ಗೆ ಅಭಿಮಾನಿಗಳ ಒತ್ತಾಯ
ಕ್ರಿಕೆಟ್

ಐಪಿಎಲ್‌ಗೆ ಎಂಎಸ್ ಧೋನಿ ವಿದಾಯ? ನಿವೃತ್ತಿಯಾಗದಂತೆ CSK ಸ್ಟಾರ್‌ಗೆ ಅಭಿಮಾನಿಗಳ ಒತ್ತಾಯ

ಶನಿವಾರ (ಮೇ 18) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯವೇ ಎಂಎಸ್ ಧೋನಿ ಅವರ ಅಂತಿಮ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.