Royal Challengers Bangalore

ಟ್ರಿಬ್ಯೂಟ್ ಜರ್ಸಿ ಧರಿಸಿ ಕೋವಿಡ್ ಹಿರೋಗಳನ್ನು ಗೌರವಿಸಲಿರುವ ಆರ್ ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋವಿಡ್-19 ಹಿರೋಗಳನ್ನು ಗೌರವಿಸಲು ಟೂರ್ನಿಯಾದ್ಯಂತ My COVID Heroes ಎಂಬ ಸಂದೇಶವಿರುವ ಜರ್ಸಿ ಧರಿಸಲಿದ್ದಾರೆ.

ಫಿಟ್‌ನೆಸ್ ದೃಷ್ಟಿಯಿಂದ ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ: ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ
ಐದು ತಿಂಗಳ ಕೊರೋನಾ ಪ್ರೇರಿತ ವಿರಾಮದ ಬಳಿಕ ರ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಸದಸ್ಯರ ಫಿಟ್‌ನೆಸ್ ಮಟ್ಟದ ಬಗ್ಗೆಸಂತಸ ವ್ಯಕ್ತಪಡಿಸಿದ್ದಾರೆ, ಸೆಪ್ಟೆಂಬರ್ 19 ರಿಂದ ಐಪಿಎಲ್ ಪ್ರಾರಂಭವಾಗುವ ಮುನ್ನ "ಎಲ್ಲರೂ ಉತ್ತಮ ಫಿಟ್‌ನೆಸ್ ಹೊಂದಿದ್ದಾರೆ" ಎಂದು ಹೇಳಿದರು.

ಐಪಿಎಲ್ 2020: ದುಬೈ ಗೆ ಹೊರಟ ಕಾಪ್ಟನ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್
ರಾರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2020 ರ ಈ ವಿಶಿಷ್ಟಋತುವನ್ನು ಸಮರ್ಪಿತ ಮತ್ತು ಹೆಚ್ಚು ಸುರಕ್ಷಿತ ಬಯೋ ಸೆಕ್ಯೂರ್ ವಾತಾವರಣದಲ್ಲಿ ಪ್ರಾರಂಭಿಸಲು ಸಿದ್ದವಾಗಿದೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಆದರೆ ಯುಎಇಯಲ್ಲಿ ಐಪಿಎಲ್ 2020 ರಲ್ಲಿ ಈ ಬಾರಿ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸುವ ವಿಶ್ವಾಸ ತಂಡಕ್ಕಿ

ಐಪಿಎಲ್ 2020: ಆರ್ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಕೊಹ್ಲಿ ಪಡೆಯ ಮೊದಲ ಎದುರಾಳಿ ಯಾರು ಗೊತ್ತ?
ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೊದೊಂದಿಗೆ ಭರ್ಜರಿ ಎಂಟ್ರಿ ಕೊಡುತ್ತಿದೆ. ಇನ್ನು ಆರ್ಸಿಬಿ ತಂಡ ಆಡಲಿರುವ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್ 2019: ಬೆಂಗಳೂರಿಗೆ ಡೆಲ್ಲಿ ಕಿಕ್, ಆರ್‌ಸಿಬಿಗೆ 16 ರನ್ ಸೋಲು
ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಹೈವೋಲ್ಟೇಕ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ 16 ರನ್ ಅಂತರದ ಜಯ ಸಾಧಿಸಿದೆ.

ಪಾರ್ಥಿವ್ ಸ್ಫೋಟಕ ಬ್ಯಾಟಿಂಗ್, ಚೆನ್ನೈಗೆ 161 ರನ್ ಗುರಿ ನೀಡಿದ ಆರ್‌ಸಿಬಿ!
ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿದೆ.

ಆರ್ ಸಿಬಿಗೆ ಸತತ ಆರನೇ ಸೋಲು: ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಆರನೇ ಬಾರಿಗೆ ಸೋಲನ್ನುಭವಿಸಿದೆ.

ಆರ್‌ಸಿಬಿಗೆ ಸತತ 4ನೇ ಸೋಲು, ಗೆಲುವಿನ ಖಾತೆ ತೆರೆದ ರಾಜಸ್ಥಾನ್ ರಾಯಲ್ಸ್
ಐಪಿಎಲ್ 12ನೇ ಆವೃತ್ತಿಯಲ್ಲಿ ಸೋಲಿನ ಸರಣಿ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೆ ಬಾರಿ ಸೋಲು ಅನುಭವಿಸಿದ್ದು,...

ಕೊಹ್ಲಿ ಐಪಿಎಲ್‌ನಲ್ಲಿ 5 ಸಾವಿರ ರನ್ ದಾಖಲೆ, ಆರ್‌ಸಿಬಿ ವಿರುದ್ಧ ಮುಂಬೈಗೆ 6 ರನ್ ಗಳ ರೋಚಕ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 6 ರನ್ ಗಳ ರೋಚಕ ಜಯ ಸಾಧಿಸಿದೆ.

