Romania

ಅಮೆರಿಕದ 'ಶಾಂತಿ ಮಂಡಳಿ' ಸಭೆಗೆ ವೀಕ್ಷಕರಾಗಿ ರೊಮೇನಿಯನ್ ಅಧ್ಯಕ್ಷ ಭಾಗಿ: ಟ್ರಂಪ್ ಘೋಷಣೆ
ಇಸ್ರೇಲ್-ಹಮಾಸ್ ಯುದ್ಧದ ಎರಡು ವರ್ಷಗಳ ನಂತರ ಗಾಜಾ ಪಟ್ಟಿಯ ಪುನರ್ನಿರ್ಮಾಣದ ಮೇಲ್ವಿಚಾರಣೆ ಮಾಡಲು ಉದ್ದೇಶಿಸಲಾದ ಶಾಂತಿ ಮಂಡಳಿಯು ಫೆಬ್ರವರಿ 19ರಂದು ವಾಷಿಂಗ್ಟನ್‌ನಲ್ಲಿ ತನ್ನ ಮೊದಲ ಸಭೆಯನ್ನು ನಡೆಸಲಿದೆ.

Olympics 2024: ಜಿಮ್ನಾಸ್ಟಿಕ್ ನಲ್ಲಿ ಅನ್ಯಾಯ ಆರೋಪ, ಒಲಿಂಪಿಕ್ಸ್ ಕ್ರೀಡಾಕೂಟ ಸಮಾರೋಪಕ್ಕೆ ರೊಮೇನಿಯಾ ಪ್ರಧಾನಿ ಗೈರು
ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟ್ ಕ್ರೀಡೆಯಲ್ಲಿ 3ನೇ ಸ್ಥಾನದಲ್ಲಿದ್ದ ರೊಮೇನಿಯಾ ಸ್ಪರ್ಧಿ ಬಾರ್ಬೋಸು ಅಮೆರಿಕದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ಪುನರ್ ಪರಿಶೀಲನೆಗೆ ಮನವಿ ಸಲ್ಲಿಸಿದ ಬಳಿಕ 4ನೇ ಸ್ಥಾನಕ್ಕೆ ಕುಸಿದಿದ್ದರು. ಇದು ರೊಮೇನಿಯಾ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶೂಟಿಂಗ್ ವೇಳೆ ನಟಿ ಹಿಮಾಂಶಿ ಖುರಾನಾ ಮೂಗಿನಿಂದ ರಕ್ತಸ್ರಾವ: ರೊಮೇನಿಯಾದಲ್ಲಿ ಆಸ್ಪತ್ರೆಗೆ ದಾಖಲು
'ಬಿಗ್ ಬಾಸ್ 13' ಖ್ಯಾತಿಯ ಹಿಮಾಂಶಿ ಖುರಾನಾ ಅವರ ಮೂಗಿನಿಂದ ರಕ್ತಸ್ರಾವಾಗಿದ್ದು ಅಲ್ಲದೆ ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 10 ಮಂದಿ ಸಾವು
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಸಂಭವಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ರುಮೇನಿಯಾದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

ಫನಿ ಚಂಡಮಾರುತದ ಹಾವಳಿ ಬೆನ್ನಲ್ಲೇ, ರೊಮೇನಿಯಾದಲ್ಲಿ ಸುಂಟರಗಾಳಿ ಸೃಷ್ಟಿ ವಿಡಿಯೋ ವೈರಲ್
ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಫನಿ ಚಂಡಮಾರುತ ವ್ಯಾಪಕ ಆತಂಕ ಸೃಷ್ಟಿ ಮಾಡಿರುವಂತೆಯೇ ಅತ್ತ ರೊಮೇನಿಯಾದಲ್ಲಿ ಸುಂಟರಗಾಲಿ ಸೃಷ್ಟಿಯಾಗುವ ಪ್ರಕೃತಿ ವಿಸ್ಮಯದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ರೊಮಾನಿಯಾದ ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ: ಕನಿಷ್ಠ 27 ಮಂದಿ ಸಾವು
ರೊಮಾನಿಯಾದ ರಾಜಧಾನಿ ಬುಚಾರೆಸ್ಟ್ ನ ನೈಟ್ ಕ್ಲಬ್ ವೊಂದರಲ್ಲಿ ಶುಕ್ರವಾರ ರಾತ್ರಿ ಸಂಗೀತಸಂಜೆ ಕಾರ್ಯಕ್ರಮದ ವೇಳೆ ಬೆಂಕಿ...


