Rohit Sharma,

2ನೇ ಟಿ-20: ರೋ'ಹಿಟ್' ಶರ್ಮಾ ಭರ್ಜರಿ ಶತಕ, ವಿಡೀಸ್ ಗೆಲ್ಲಲು 196 ರನ್ ಗುರಿ
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಭರ್ಜರಿ...

2ನೇ ಟಿ-20: ವಿರಾಟ್ ಕೊಹ್ಲಿ ದಾಖಲೆ ಮುರಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ
ಹಿಟ್ ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರು ದಾಖಲೆಗಳ ಸರದಾರ...

1 ಪಂದ್ಯ ಗೆಲುವಿನ ಮೂಲಕ ಕೊಹ್ಲಿ, ಶೋಯಿಬ್, ಮೈಕಲ್ ಕ್ಲಾರ್ಕ್ ದಾಖಲೆ ಮುರಿದ ರೋಹಿತ್, ಯಶಸ್ವಿ ಟಿ20 ನಾಯಕ!
ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ...

ವಿಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 'ದ್ವಿಶತಕ' ಸಾಧನೆ!
ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿಟ್ ಮ್ಯಾನ್ ದ್ವಿಶತಕದ ಸಾಧನೆ ಮಾಡಿದ್ದಾರೆ. ಅರೆ ವಿಂಡೀಸ್ ನೀಡಿದ್ದೇ 105 ರನ್ ಗಳ ಗುರಿ ರೋಹಿತ್ ಹೇಗೆ ದ್ವಿಶಕ ಮಾಡಿದರು ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿ ಓದಿ....

ಕೀಪರ್‌ಗೆ ಕ್ಯಾಚ್ ನೀಡಿ ಹೋಗುತ್ತಿದ್ದ ರೋಹಿತ್ ಶರ್ಮಾರನ್ನು ಕೊಹ್ಲಿ ಕೂಗಿ ಕರೆದಿದ್ದೇಕೆ? ವಿಡಿಯೋ ವೈರಲ್!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೀಪರ್‌ಗೆ ಕ್ಯಾಚ್ ನೀಡಿ ಹೋಗುತ್ತಿದ್ದ ರೋಹಿತ್ ಶರ್ಮಾರನ್ನು ತಂಡದ ನಾಯಕ ವಿರಾಟ್ ಕೊಹ್ಲಿ...

ಸತತ 6 ವರ್ಷಗಳಿಂದ ಈ ದಾಖಲೆಯಲ್ಲಿ ಹಿಟ್ ಮ್ಯಾನ್ ರೋಹಿತ್ ಅನಭಿಶಕ್ತ ದೊರೆ!
ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮದೇ ಅಪೂರ್ವ ದಾಖಲೆಯೊಂದನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.

ರೋಹಿತ್..ರೋಹಿತ್ ಬೇಡ, ಇಂಡಿಯಾ.. ಇಂಡಿಯಾ ಎಂದು ಕೂಗಿ; ಮೈದಾನದಲ್ಲಿ ರೋಹಿತ್ ದೇಶಪ್ರೇಮ!
ಮುಂಬೈ ನಲ್ಲಿ ನಡೆದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ162 ರನ್ ಗಳ ಪೇರಿಸಿದ ರೋಹಿತ್ ಶರ್ಮಾ ಅವರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

ರೋ'ಹಿಟ್' ಆಟಕ್ಕೆ ಸಚಿನ್, ಗಂಗೂಲಿ ಅವರ ದಾಖಲೆ ಸೇರಿ ಹಲವು ದಾಖಲೆಗಳು ಧೂಳಿಪಟ!
ಮುಂಬೈನಲ್ಲಿ ನಡೆದ ವಿಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 162 ರನ್ ಗಳ ಪೇರಿಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ರೋ'ಹಿಟ್' 21ನೇ ಭರ್ಜರಿ ಶತಕ, ಪಾಕ್‌ನ ಸಯೀದ್ ಅನ್ವರ್ ಶತಕ ದಾಖಲೆ ಮುರಿದ ರೋಹಿತ್!
ತವರು ನೆಲದಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ದು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ...

