Rohit Sharma,

ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಚತುರ- ರೋಹಿತ್ ಶರ್ಮಾ
ಕ್ರಿಕೆಟ್

ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಚತುರ- ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಪೂಜಾರಗೆ ರೋಹಿತ್ ಅವಾಚ್ಯ ನಿಂದನೆ: ಕೊಹ್ಲಿಯನ್ನು ಎಳೆತಂದು ಬೆನ್ ಸ್ಟೋಕ್ಸ್ ಕಿಡಿ!
ಕ್ರಿಕೆಟ್

ಪೂಜಾರಗೆ ರೋಹಿತ್ ಅವಾಚ್ಯ ನಿಂದನೆ: ಕೊಹ್ಲಿಯನ್ನು ಎಳೆತಂದು ಬೆನ್ ಸ್ಟೋಕ್ಸ್ ಕಿಡಿ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮಾ ಆಟದ ಮಧ್ಯೆ ಪೂಜಾರ ವಿರುದ್ಧ ಕೆಟ್ಟ ಪದ ಬಳಸಿದ್ದರು. ಈ ಪ್ರಕರಣದ ನಡುವೆ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ವಿರಾಟ್ ಕೊಹ್ಲಿಯನ್ನು ಎಳೆತಂದಿದ್ದಾರೆ.

ರೋಹಿತ್ ಶರ್ಮಾ ಕೆಟ್ಟ ಪದ ಬಳಸಿದ್ದು ಯಾರಿಗೆ? ಕಿವಿ ಮುಚ್ಚಿಕೊಳ್ಳುವಂತಿದೆ, ವಿಡಿಯೋ ವೈರಲ್!
ಕ್ರಿಕೆಟ್

ರೋಹಿತ್ ಶರ್ಮಾ ಕೆಟ್ಟ ಪದ ಬಳಸಿದ್ದು ಯಾರಿಗೆ? ಕಿವಿ ಮುಚ್ಚಿಕೊಳ್ಳುವಂತಿದೆ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮಾ ಆಟದ ಮಧ್ಯೆ ಕೆಟ್ಟ ಪದ ಬಳಸಿದ್ದು ಆ ಪದವನ್ನು ಕೇಳಿದ ಅಭಿಮಾನಿಗಳೇ ಕಿವಿ ಮುಚ್ಚಿಕೊಳ್ಳುವಂತಾಗಿದೆ.

ಪಂದ್ಯ 1, ಸಿಕ್ಸರ್ 10: ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊಸ ವಿಶ್ವದಾಖಲೆ
ಕ್ರಿಕೆಟ್

ಪಂದ್ಯ 1, ಸಿಕ್ಸರ್ 10: ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊಸ ವಿಶ್ವದಾಖಲೆ

ಏಕೈಕ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌‌ಗಳಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಆರಂಭಿಕ ಬ್ಯಾಟ್ಸ್‌‌ಮನ್ ಎಂಬ ಸಾಧನೆಗೆ ಹಿಟ್‌ಮನ್ ರೋಹಿತ್ ಶರ್ಮಾ ಶನಿವಾರ ಭಾಜನರಾದರು. 

ಕ್ಯಾಚ್ ಔಟ್, ಆದ್ರೆ ಕೊಟ್ಟಿದ್ದು ನಾಟೌಟ್: ಫೀಲ್ಡರ್ ಮುತ್ತುಸ್ವಾಮಿ ತಪ್ಪಿನಿಂದಾಗಿ ರೋಹಿತ್ ಗೆ ಅದೃಷ್ಟ, ವಿಡಿಯೋ!
ಕ್ರಿಕೆಟ್

ಕ್ಯಾಚ್ ಔಟ್, ಆದ್ರೆ ಕೊಟ್ಟಿದ್ದು ನಾಟೌಟ್: ಫೀಲ್ಡರ್ ಮುತ್ತುಸ್ವಾಮಿ ತಪ್ಪಿನಿಂದಾಗಿ ರೋಹಿತ್ ಗೆ ಅದೃಷ್ಟ, ವಿಡಿಯೋ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ಬಾರಿಸಿದ ಚೆಂಡು ಫೀಲ್ಡರ್ ಕೈ ಸೇರಿತ್ತು. ಆದರೆ ಅಂಪೈರ್ ಮಾತ್ರ ಸಿಕ್ಸ್ ಕೊಟ್ಟಿದ್ದಾರೆ.

'ದಿ ವಾಲ್' ಖ್ಯಾತಿಯ ದ್ರಾವಿಡ್ ದಾಖಲೆ ಸರಿಗಟ್ಟಿದ ರೋ'ಹಿಟ್' ಶರ್ಮಾ
ಕ್ರಿಕೆಟ್

'ದಿ ವಾಲ್' ಖ್ಯಾತಿಯ ದ್ರಾವಿಡ್ ದಾಖಲೆ ಸರಿಗಟ್ಟಿದ ರೋ'ಹಿಟ್' ಶರ್ಮಾ

ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌‌ಮನ್ ಆಗಿ ಬಡ್ತಿ ಪಡೆದ ಮೊದಲನೇ ಇನಿಂಗ್ಸ್‌‌ನಲ್ಲೇ ಹಿಟ್‌ಮನ್ ರೋಹಿತ್ ಶರ್ಮಾ 176 ರನ್ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಐದು ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ-ಮಾಯಾಂಕ್ ಅಗರ್ವಾಲ್ ಜೋಡಿ
ಕ್ರಿಕೆಟ್

ಐದು ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ-ಮಾಯಾಂಕ್ ಅಗರ್ವಾಲ್ ಜೋಡಿ

ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಗುರುವಾರ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮುರಿಯದ ಮೋದಲನೇ ವಿಕೆಟ್‌ಗೆ 317 ರನ್ ಗಳಿಸಿರುವ ಮೂಲಕ ಐದು ದಾಖಲೆಗಳನ್ನು ಹಿಂದಿಕ್ಕಿದೆ.

47 ವರ್ಷಗಳ ಹಿಂದಿನ ಅಪರೂಪ ದಾಖಲೆ ಮುರಿದ ರೋಹಿತ್-ಮಾಯಾಂಕ್ ಜೋಡಿ!
ಕ್ರಿಕೆಟ್

47 ವರ್ಷಗಳ ಹಿಂದಿನ ಅಪರೂಪ ದಾಖಲೆ ಮುರಿದ ರೋಹಿತ್-ಮಾಯಾಂಕ್ ಜೋಡಿ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರವಾಲ್ ಜೋಡಿ 47 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 

ಭಾರತ - ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌: ಆರಂಭಿಕನಾಗಿ ಚೊಚ್ಚಲ ಶತಕ ಸಿಡಿಸಿದ ರೋಹಿತ್ ಶರ್ಮಾ
ಕ್ರಿಕೆಟ್

ಭಾರತ - ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌: ಆರಂಭಿಕನಾಗಿ ಚೊಚ್ಚಲ ಶತಕ ಸಿಡಿಸಿದ ರೋಹಿತ್ ಶರ್ಮಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿನಾಗಿ ಆಡಿದ ಚೊಚ್ಚಲ ಇನಿಂಗ್ಸ್‌‌ನಲ್ಲಿಯೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕ ಬಾರಿಸಿದರು. ಆ ಮೂಲಕ ಆರಂಭಿಕನಾಗಿ ಆಡಿದ ಮೊದಲನೇ ಇನಿಂಗ್ಸ್‌‌ನಲ್ಲಿಯೇ ಶತಕ ಸಿಡಿಸಿದ...