Rohit Sharma,

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಪ್ರಶ್ನೆ; 'BCCI ಯಾರನ್ನೂ ಕೇಳಲ್ಲ...'; ಖಾರವಾಗಿ ಪ್ರತಿಕ್ರಿಯಿಸಿದ ರಾಜೀವ್ ಶುಕ್ಲಾ
ಕ್ರಿಕೆಟ್

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಪ್ರಶ್ನೆ; 'BCCI ಯಾರನ್ನೂ ಕೇಳಲ್ಲ...'; ಖಾರವಾಗಿ ಪ್ರತಿಕ್ರಿಯಿಸಿದ ರಾಜೀವ್ ಶುಕ್ಲಾ

ರೋ-ಕೊಗೆ ವಿದಾಯ ಪಂದ್ಯವನ್ನು ಏರ್ಪಡಿಸುವಂತೆ ಕೇಳುತ್ತಿರುವವರನ್ನು ಬಿಸಿಸಿಐ ಉಪಾಧ್ಯಕ್ಷರು ಮತ್ತಷ್ಟು ಟೀಕಿಸಿದರು.

ಭಾರತದ ಮುಂದಿನ ODI ನಾಯಕ; ರೋಹಿತ್ ಶರ್ಮಾ ಉತ್ತರಾಧಿಕಾರಿ ಈ ಸ್ಟಾರ್ ಆಟಗಾರ!
ಕ್ರಿಕೆಟ್

ಭಾರತದ ಮುಂದಿನ ODI ನಾಯಕ; ರೋಹಿತ್ ಶರ್ಮಾ ಉತ್ತರಾಧಿಕಾರಿ ಈ ಸ್ಟಾರ್ ಆಟಗಾರ!

ಹಿಟ್‌ಮ್ಯಾನ್ ಸದ್ಯ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದು, 2024ರಲ್ಲಿ ವಿಶ್ವಕಪ್ ನಂತರ ಟಿ20ಐ ಮತ್ತು 2025ರ ಮೇನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

'ರೋಹಿತ್ ಶರ್ಮಾ ಮೇಲೆ ನಾಲ್ವರನ್ನು ಕೂರಿಸಿ, ಪ್ರತಿದಿನ ಬೆಳಿಗ್ಗೆ 10 ಕಿಮೀ ಓಡಿಸಿ': ಯೋಗರಾಜ್ ಸಿಂಗ್ ಸಲಹೆ
ಕ್ರಿಕೆಟ್

'ರೋಹಿತ್ ಶರ್ಮಾ ಮೇಲೆ ನಾಲ್ವರನ್ನು ಕೂರಿಸಿ, ಪ್ರತಿದಿನ ಬೆಳಿಗ್ಗೆ 10 ಕಿಮೀ ಓಡಿಸಿ': ಯೋಗರಾಜ್ ಸಿಂಗ್ ಸಲಹೆ

ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಅನುಭವವಿಲ್ಲದೆ ರೋಹಿತ್ ಆಟ ಮತ್ತು ಫಿಟ್‌ನೆಸ್ ಬಗ್ಗೆ ಕಾಮೆಂಟ್ ಮಾಡುವವರ ವಿರುದ್ಧ ಯೋಗರಾಜ್ ವಾಗ್ದಾಳಿ ನಡೆಸಿದರು.

'ನನ್ನನ್ನು ರೋಹಿತ್ ಶರ್ಮಾ, ಜಾರ್ಜ್ ಕ್ಲೂನಿ ಎಂದು ತಪ್ಪಾಗಿ ಭಾವಿಸಿದ್ದರು': ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ
ಕ್ರಿಕೆಟ್

'ನನ್ನನ್ನು ರೋಹಿತ್ ಶರ್ಮಾ, ಜಾರ್ಜ್ ಕ್ಲೂನಿ ಎಂದು ತಪ್ಪಾಗಿ ಭಾವಿಸಿದ್ದರು': ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

2007ರ ಸೆಪ್ಟೆಂಬರ್‌ನಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ಮೊದಲ ಟಿ20 ವಿಶ್ವಕಪ್ ಗೆದ್ದಾಗ ಸಿಂಗ್ ಏಳು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದರು.

ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮನೆಗೆ ಹೊಸ ಐಷಾರಾಮಿ ಕಾರು; ಬೆಲೆ ಎಷ್ಟು ಗೊತ್ತಾ?
ಕ್ರಿಕೆಟ್

ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮನೆಗೆ ಹೊಸ ಐಷಾರಾಮಿ ಕಾರು; ಬೆಲೆ ಎಷ್ಟು ಗೊತ್ತಾ?

ಡಿಸೆಂಬರ್ 30 ರಂದು ರೋಹಿತ್ ಅವರ ಮಗಳು ಸಮೈರಾ ಜನಿಸಿದ್ದರಿಂದ 30ನೇ ಸಂಖ್ಯೆಯನ್ನು ಮತ್ತು ನವೆಂಬರ್ 15 ರಂದು ಅವರ ಮಗ ಅಹಾನ್‌ ಜನಿಸಿದ್ದರಿಂದ 15ನೇ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ.

ಬೌಲರ್‌ನಿಂದ ಬ್ಯಾಟರ್ ಆಗಿ ಬದಲಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ; 'ತಪ್ಪು' ಒಪ್ಪಿಕೊಂಡ ಬಾಲ್ಯದ ಕೋಚ್!
ಕ್ರಿಕೆಟ್

ಬೌಲರ್‌ನಿಂದ ಬ್ಯಾಟರ್ ಆಗಿ ಬದಲಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ; 'ತಪ್ಪು' ಒಪ್ಪಿಕೊಂಡ ಬಾಲ್ಯದ ಕೋಚ್!

ಬೌಲರ್ ಆಗಿದ್ದ ರೋಹಿತ್ ಶರ್ಮಾ ಬ್ಯಾಟರ್ ಆದ ಬಳಿಕ ನಡೆದಿದ್ದೆಲ್ಲ ದಾಖಲೆ. ರೋಹಿತ್ ಈಗ ODIಗಳಲ್ಲಿ 11,168 ರನ್‌ಗಳು ಮತ್ತು T20Iಗಳಲ್ಲಿ 4,231 ರನ್‌ಗಳನ್ನು ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂದುವರಿಯಬೇಕು: ಸೌರವ್ ಗಂಗೂಲಿ
ಕ್ರಿಕೆಟ್

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂದುವರಿಯಬೇಕು: ಸೌರವ್ ಗಂಗೂಲಿ

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸವು ಇಬ್ಬರು ಭಾರತೀಯ ಶ್ರೇಷ್ಠ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯ ODI ಸರಣಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಏಕದಿನ ಕ್ರಿಕೆಟ್‌ಗೆ ಕೊಹ್ಲಿ, ರೋಹಿತ್ ವಿದಾಯ?
ಕ್ರಿಕೆಟ್

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಏಕದಿನ ಕ್ರಿಕೆಟ್‌ಗೆ ಕೊಹ್ಲಿ, ರೋಹಿತ್ ವಿದಾಯ?

ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲಿ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಏಕದಿನ ವಿಶ್ವಕಪ್ ಬಗ್ಗೆ BCCI ಅಂತಿಮ ನಿರ್ಧಾರ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಹಿನ್ನಡೆ?
ಕ್ರಿಕೆಟ್

ಏಕದಿನ ವಿಶ್ವಕಪ್ ಬಗ್ಗೆ BCCI ಅಂತಿಮ ನಿರ್ಧಾರ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಹಿನ್ನಡೆ?

ವಿರಾಟ್ ಅಥವಾ ರೋಹಿತ್ ಇಬ್ಬರೂ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಿಲ್ಲ.