Rohit Sharma,

2027ರ ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್!
ಕ್ರಿಕೆಟ್

2027ರ ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್!

2027ರ ವಿಶ್ವಕಪ್‌ಗಾಗಿ ಕೊಹ್ಲಿ ಅಥವಾ ರೋಹಿತ್ ಕಣದಲ್ಲಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರ ಅಧ್ಯಕ್ಷ ಅಜಿತ್ ಅಗರ್ಕರ್ ನಿರಾಕರಿಸಿದರು.

'ತಂಡದ ಹಿತಾಸಕ್ತಿಯೇ ಮುಖ್ಯ': ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೊಕ್; ಮೌನ ಮುರಿದ BCCI ಹೇಳಿದ್ದೇನು?
ಕ್ರಿಕೆಟ್

'ತಂಡದ ಹಿತಾಸಕ್ತಿಯೇ ಮುಖ್ಯ': ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೊಕ್; ಮೌನ ಮುರಿದ BCCI ಹೇಳಿದ್ದೇನು?

ಟಿ20 ಮತ್ತು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾರನ್ನು ಇದೀಗ ಏಕದಿನ ಕ್ರಿಕೆಟ್ ನ ನಾಯಕತ್ವದಿಂದಲೂ ದೂರ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Cricket: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ODI ನಾಯಕರಾಗಿ ಶುಭ್ ಮನ್ ಗಿಲ್ ಆಯ್ಕೆ; Ro-KO ವಾಪಸ್!
ಕ್ರಿಕೆಟ್

Cricket: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ODI ನಾಯಕರಾಗಿ ಶುಭ್ ಮನ್ ಗಿಲ್ ಆಯ್ಕೆ; Ro-KO ವಾಪಸ್!

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಟೀಂ ಇಂಡಿಯಾಗೆ ಮರಳಲು ರೋಹಿತ್ ಶರ್ಮಾ ತೀವ್ರ ಕಸರತ್ತು; 10 ಕೆಜಿ ತೂಕ ಇಳಿಸಿಕೊಂಡ ಹಿಟ್‌ಮ್ಯಾನ್; ಪೋಟೋ ಇಲ್ಲಿದೆ
ಕ್ರಿಕೆಟ್

ಟೀಂ ಇಂಡಿಯಾಗೆ ಮರಳಲು ರೋಹಿತ್ ಶರ್ಮಾ ತೀವ್ರ ಕಸರತ್ತು; 10 ಕೆಜಿ ತೂಕ ಇಳಿಸಿಕೊಂಡ ಹಿಟ್‌ಮ್ಯಾನ್; ಪೋಟೋ ಇಲ್ಲಿದೆ

ರೋಹಿತ್ ಕಡೆಗೆ ಬೆರಳು ತೋರಿಸುತ್ತಿರುವ ನಾಯರ್ ಅವರ ಪೋಸ್ಟ್, ಅವರು ಇತ್ತೀಚೆಗೆ ತೀವ್ರ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದರ ಸುಳಿವು ನೀಡುತ್ತದೆ.

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ: ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ತಾಲಿಬಾನ್ ನಾಯಕ ದೊಡ್ಡ ಮನವಿ
ಕ್ರಿಕೆಟ್

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ: ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ತಾಲಿಬಾನ್ ನಾಯಕ ದೊಡ್ಡ ಮನವಿ

36 ವರ್ಷದ ಕೊಹ್ಲಿ ಮೇ 12 ರಂದು ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಕೇವಲ 770 ರನ್‌ಗಳಿಂದ 10,000 ಟೆಸ್ಟ್ ರನ್‌ಗಳ ಮೈಲಿಗಲ್ಲನ್ನು ತಲುಪುವಲ್ಲಿ ದೂರ ಉಳಿದರು.

ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ರೋಹಿತ್ ಶರ್ಮಾ; ಟೀಂ ಇಂಡಿಯಾ ಕಂಬ್ಯಾಕ್‌ಗೂ ಮುನ್ನ ಅಭಿಮಾನಿಗಳ ಆತಂಕ
ಕ್ರಿಕೆಟ್

ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ರೋಹಿತ್ ಶರ್ಮಾ; ಟೀಂ ಇಂಡಿಯಾ ಕಂಬ್ಯಾಕ್‌ಗೂ ಮುನ್ನ ಅಭಿಮಾನಿಗಳ ಆತಂಕ

ಅಕ್ಟೋಬರ್ 19 ರಂದು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದಾರೆ.

'ಸಿಕ್ಸ್ ಪ್ಯಾಕ್, ವಯಸ್ಸು ಫಿಟ್ನೆಸ್‌ನ ಸರಿಯಾದ ಅಳತೆಯಲ್ಲ: ಯಶಸ್ವಿಯಾಗಿ YoYo test ಮುಗಿಸಿದ ರೋಹಿತ್ ಶರ್ಮಾ
ಕ್ರಿಕೆಟ್

'ಸಿಕ್ಸ್ ಪ್ಯಾಕ್, ವಯಸ್ಸು ಫಿಟ್ನೆಸ್‌ನ ಸರಿಯಾದ ಅಳತೆಯಲ್ಲ: ಯಶಸ್ವಿಯಾಗಿ YoYo test ಮುಗಿಸಿದ ರೋಹಿತ್ ಶರ್ಮಾ

2025ರ ಏಷ್ಯಾ ಕಪ್‌ಗೆ ಹೋಗುವ ಮೊದಲು, ಮೆನ್ ಇನ್ ಬ್ಲೂ ತಂಡದ ಅನೇಕ ಆಟಗಾರರು ಬೆಂಗಳೂರಿನಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ರೋಹಿತ್ ಶರ್ಮಾ, ಎಂಎಸ್ ಧೋನಿಗಿಂತ ಶುಭಮನ್ ಗಿಲ್ ಉತ್ತಮ, ಆದರೆ...; ವಿರೇಂದ್ರ ಸೆಹ್ವಾಗ್ ಪುತ್ರ
ಕ್ರಿಕೆಟ್

ರೋಹಿತ್ ಶರ್ಮಾ, ಎಂಎಸ್ ಧೋನಿಗಿಂತ ಶುಭಮನ್ ಗಿಲ್ ಉತ್ತಮ, ಆದರೆ...; ವಿರೇಂದ್ರ ಸೆಹ್ವಾಗ್ ಪುತ್ರ

ಭಾರತ, ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಓಮನ್ ಮತ್ತು ಆತಿಥೇಯ ಯುಎಇ ಜೊತೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಹಾಂಗ್ ಕಾಂಗ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ.

ಹೊಸ ಲ್ಯಾಂಬೋರ್ಗಿನಿ ಕಾರಿನಲ್ಲಿ ಮುಂಬೈ ಸುತ್ತಾಡಿದ ರೋಹಿತ್ ಶರ್ಮಾ! ಮಾಡಿದ್ದೇನು ಗೊತ್ತಾ? Video ನೋಡಿ...
ದೇಶ

ಹೊಸ ಲ್ಯಾಂಬೋರ್ಗಿನಿ ಕಾರಿನಲ್ಲಿ ಮುಂಬೈ ಸುತ್ತಾಡಿದ ರೋಹಿತ್ ಶರ್ಮಾ! ಮಾಡಿದ್ದೇನು ಗೊತ್ತಾ? Video ನೋಡಿ...

ಐಪಿಎಲ್ ನಂತರ ಟೆಸ್ಟ್ ಮತ್ತು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿದಾಯ ಹೇಳಿ ವಿರಾಮ ಪಡೆದುಕೊಂಡಿರುವ ರೋಹಿತ್ ಶರ್ಮಾ, ಮುಂಬೈ ರಸ್ತೆಗಳಲ್ಲಿ ತನ್ನ Blu Eleos Metallic ಬಣ್ಣದ ಹೊಸ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸಿದ್ದಾರೆ.