Rockline Venkatesh

ಕನ್ನಡ ನಿರ್ದೇಶಕರಿಗೆ ಮತ್ತೆ ಸ್ಪೂರ್ತಿಯಾದ ಮದಕರಿ ನಾಯಕ!
ಕನ್ನಡದಲ್ಲಿ ಇದುವರೆಗೆ ಚಿತ್ರದುರ್ಗದ ವೀರ ಮದಕರಿ ನಾಯಕನ ಕಥೆಯಾಧರಿಸಿ ಸಾಕಷ್ಟು ಚಿತ್ರಗಳು ಬಂದಿದೆ. ಇತ್ತೀಚೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಮ್ಮ ನಿರ್ಮಾಣ ಸಂಸ್ಥೆ....

ಸೈರಟ್ ನಂತ ಸಿನಿಮಾ ನನ್ನನ್ನು ಮರಾಠಿ ಉದ್ಯಮಕ್ಕೆ ಆಕರ್ಷಿಸಿತು: ರಾಕ್ ಲೈನ್ ವೆಂಕಟೇಶ್
ಸೈರಟ್ ನಂತರ ಸಿನಿಮಾಗಳು ಮರಾಠಿ ಚಿತ್ರೊದ್ಯಮಕ್ಕೆ ನನ್ನನ್ನು ಆಕರ್ಷಿಸಿದೆ ಅಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಹೇಳಿದ್ದಾರೆ...

ಕಾಳಿಂಗ ರಾವ್ ಪಾತ್ರಕ್ಕೆ ನಟನ ಹುಡುಕಾಟದಲ್ಲಿ ರಾಜೇಂದ್ರ ಸಿಂಗ್ ಬಾಬು
ರಾಕ್ ಲೈನ್ ಪ್ರೊಡಕ್ಷನ್ ನಡಿ ತಯಾರಾದ ಹಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ ...

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ವಿಜಯ್ ದೇವರಕೊಂಡಾ
ಟಾಲಿವುಡ್ ನಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ ವಿಜಯ್ ದೇವರಕೊಂಡಾ ಅವರು ಇದೀಗ ಕನ್ನಡ ಚಿತ್ರರಂಗದ ಜತೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ...

ರಾಕ್ ಲೈನ್ ವೆಂಕಟೇಶ್ ಮುಂದಿನ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಾಯಕ
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ...

8 ಎಂಎಂ ಥ್ರಿಲ್ಲರ್ ಸಿನಿಮಾದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಟನೆ
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇದೀಗ 8 ಎಂಎಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ ಹರಿಕೃಷ್ಣ ನಿರ್ದೇಶನದ ‘8 ಎಂಎಂ’ ಎಂಬ ಚಿತ್ರದಲ್ಲಿ ...

ರಾಕ್ ಲೈನ್- ರಾಕಿಂಗ್ ಸ್ಟಾರ್ ಜೋಡಿಯಲ್ಲಿ ಹೊಸ ಸಿನಿಮಾ: ಅರ್ಜುನ ರೆಡ್ಡಿ ರಿಮೇಕ್ ನಲ್ಲಿ ಯಶ್?
ತೆಲುಗಿನ ಪ್ರಸಿದ್ದ ಸಿನಿಮಾ ಅರ್ಜುನ ರೆಡ್ಡಿ ಕನ್ನಡಕ್ಕೆ ರಿಮೇಕ್ ಆಗಲಿದೆ, ವಿಜಯ ಸಾಯ್ ದೇವರಕೊಂಡ ಅಭಿನಯದ ಅರ್ಜುನ ರೆಡ್ಡಿ ಕನ್ನಡ ರಿಮೇಕ್...

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ
ರಂಗಿತರಂಗ ಸಿನಿಮಾ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಾಯಕ ನಿರೂಪ್ ಭಂಡಾರಿ ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನ ...

11 ವರ್ಷಗಳ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಪುನೀತ್
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸಕ್ತಿ ...

