Robert

ರಂಜಾನ್‌ಗೆ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್! 'ರಾಬರ್ಟ್' ಥೀಮ್ ಪೋಸ್ಟರ್ ರಿಲೀಸ್
ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

ಏಪ್ರಿಲ್ 25 ರಿಂದ ಅಮೇಜಾನ್ ಪ್ರೈಮ್ ನಲ್ಲಿ 'ರಾಬರ್ಟ್' ಪ್ರದರ್ಶನ
ಬಾಕ್ಸ್ ಆಫೀಸ್ ನ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಏಪ್ರಿಲ್ 25 ರಿಂದ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

ರಾಬರ್ಟ್ ಚಿತ್ರದ ಬಗ್ಗೆ ಅಭಿಮಾನಿಗಳ ಕಾತುರ ನೋಡಿ ಸಂತೋಷವಾಗುತ್ತಿದೆ- ಆಶಾ ಭಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಹಿರೋಯಿನ್ನ್ನು ಕುತೂಹಲಕಾರಿಯಾಗಿ ಚಿತ್ರ ತಂಡ ಪರಿಚಯಿಸಿದೆ. ಆಶಾ ಭಟ್ ಈ ಚಿತ್ರದ ಹಿರೋಯಿನ್ ಆಗಿದ್ದು, ಇಂದು ಆಕೆಯ ಹುಟ್ಟುಹಬ್ಬ ಜೊತೆಗೆ ಆಕೆಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.

'ರಾಬರ್ಟ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ದರ್ಶನ್ ಅಭಿಮಾನಿಗಳಿಗೆ ಖುಷಿ
ಕನ್ನಡದ ಮುಂಬರುವ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನೆಮಾ ದರ್ಶನ್ ಅವರ ರಾಬರ್ಟ್. ಕೊರೋನಾ ಹಾವಳಿಯಿಲ್ಲದಿರುತ್ತಿದ್ದರೆ ಕಳೆದ ಏಪ್ರಿಲ್ 9ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನಾ ಬಂದು ರಾಬರ್ಟ್ ಚಿತ್ರದ ಕೆಲಸಗಳೆಲ್ಲವೂ ಮುಂದೆ ಹೋಯಿತು.

ರಂಜಾನ್ ಹಬ್ಬಕ್ಕೆ ರಗಡ್ ಲುಕ್‍ನಲ್ಲಿ ಬಂದ ‘ರಾಬರ್ಟ್’
ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬದ ಆಚರಣೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭ ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್ ತಮ್ಮ ಅಭಿಮಾನಿಗಳಿಗೆ ವಿಶೇಷ ಗಿಪ್ಟ್ ನೀಡಿದ್ದಾರೆ. ದರ್ಶನ್ ಅವರ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಕಾರ್ಮಿಕ ದಿನದಂದು ರಾಬರ್ಟ್ ಚಿತ್ರ ತಂಡದಿಂದ ತೆರೆಯ ಹಿಂದಿನ ಹೀರೋಗಳಿಗೆ ವಿಶೇಷ ಗೌರವ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ನಟನೆಯ 'ರಾಬರ್ಟ್' ಚಿತ್ರ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಅವರಿಗಾಗಿ ಒಂದಿಲ್ಲೊಂದು ಗಿಫ್ಟ್ ನೀಡುತ್ತಲೇ ಇದೆ ಚಿತ್ರತಂಡ.

ಶ್ರೀರಾಮನವಮಿಗೆ 'ರಾಬರ್ಟ್' ಕೊಡ್ತಿದ್ದಾನೆ ಈ ವಿಶೇಷ ಗಿಫ್ಟ್!
ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ಗೆ ತೆರೆಗೆ ಬರಬೇಕಿತ್ತು. ಆದರೆ ಮಹಾಮಾರಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ.

'ರಾಬರ್ಟ್' ಜೊತೆಯಲ್ಲಿರುವ ಈ ಪುಟ್ಟ ಬಾಲಕ ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನಯೆ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಆದರೆ, ದರ್ಶನ್ ಹೆಗಲ ಮೇಲೆ ಪುಟ್ಟ ಬಾಲಕನೊಬ್ಬ ಕುಳಿತಿದ್ದು, ಈ ಬಾಲಕ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡತೊಡಗಿದೆ.

ಮಾರ್ಚ್ 3 ರಂದು ರಾಬರ್ಟ್ ಮೊದಲನೇ ಹಾಡು 'ಬಾ ಬಾ ಬಾ ನಾ ರೆಡಿ' ರಿಲೀಸ್
'ರಾಬರ್ಟ್ ಚಿತ್ರದ ಮೊದಲ ಹಾಡನ್ನು ಮಾರ್ಚ್ 3 ರ ಸಂಜೆ 5 ಕ್ಕೆ ರಿಲೀಸ್ ಮಾಡಲಾಗುತ್ತದೆ. ಇದು ಸ್ಪೆಷಲ್ ಆಗಿ ಡಿ-ಬಾಸ್ ಫ್ಯಾನ್ಸ್‌ಗೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಹಾಡಿನ ಮೊದಲ ಸಾಲುಗಳನ್ನು ನಿರ್ದೇಶಕ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ.

