robbery

ದೇವಸ್ಥಾನದ ಬಾಗಿಲ ಬಳಿ ರು. 11 ಇಟ್ಟು ಕಳ್ಳತನ
ದೇವಸ್ಥಾನದ ಹೊಸಲಿನ ಮೇಲೆ ರು.11 ತಪ್ಪು ಕಾಣಿಕೆ ಇಟ್ಟು ಕಳ್ಳತನ ಮಾಡಿರುವ ಘಟನೆಯೊಂದು ಚನ್ನಪಟ್ಟಣ ತಾಲೂಕಿನ ಅರಳಾಪುರದಲ್ಲಿ ಭಾನುವಾರ ನಡೆದಿದೆ...

10 ರುಪಾಯಿಗೆ ಆಸೆ ಬಿದ್ದು 3.5 ಲಕ್ಷ ಕಳೆದುಕೊಂಡ ಉದ್ಯಮಿ
ರಸ್ತೆ ಮೇಲೆ ಬಿದ್ದದ್ದ 10 ರುಪಾಯಿಗೆ ಆಸೆ ಬಿದ್ದ ಉದ್ಯಮಿಯೊಬ್ಬರು ರು. 3.5 ಲಕ್ಷ ಹಣ ಕಳೆದುಕೊಂಡ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ...

ಹಾಡಹಗಲೇ ಮುತ್ತೂಟ್ ಫಿನ್ ಕಾರ್ಪ್ ನಲ್ಲಿ 3 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ
ಹಾಡಹಗಲೇ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕಲಬುರಗಿಯ ಜಯನಗರದ ಮುತ್ತೂಟ್ ಫಿನ್ ಕಾರ್ಪ್ ಶಾಖೆಯಲ್ಲಿ ನಡೆದಿದೆ.

ಶೋರೂಮ್ ಗೆ ಕನ್ನ
ಜ್ಞಾನಭಾರತಿ ಮುಖ್ಯ ರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಮುಂದಿನ ರೇಮಂಡ್ ಶೋ ರೂಮ್ ಗೆ ನುಗ್ಗಿರುವ ದುಷ್ಕರ್ಮಿಗಳು ರು.8 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ...

ರು.1.93 ಲಕ್ಷ ದರೋಡೆ
ನೈಸ್ ರಸ್ತೆಯಲ್ಲಿ ಬೈಕ್ ನಲ್ಲಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿರುವ ಮೂವರು ದುಷ್ಕರ್ಮಿಗಳು ಬೈಕ್ ಡಿಕ್ಕಿಯಲ್ಲಿದ್ದ ರು.1.93ಲಕ್ಷ ಹಣ ಕಸಿದು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ...

ಮನೆಗಳ್ಳತನದಲ್ಲಿ ಸಿಕ್ಕಿದ್ದು ರು.500 ಮಾತ್ರ!
ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ಮನೆಗಳ ಸರಣಿಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಸಾಮಾನ್ಯವಾಗಿ ಕಳ್ಳತನವಾದಾಗ ಕಳ್ಳರಿಗೆ ಸಾವಿರಾರು ರು. ಮೌಲ್ಯದ ಚಿನ್ನಾಭರಣಗಳೋ ಅಥವಾ ನಗದೋ ಸಿಗುವುದು ಕೇಳಿದ್ದೇವೆ...

ಚಿಲ್ಲರೆ ಚೋರ ಸೆರೆಸಿಕ್ಕ
ಯಾವುದೇ ವ್ಯವಹಾರ ಮಾಡಲು ನಂಬಿಕೆ ಮುಖ್ಯ ಅನ್ನುತ್ತಾರೆ. ಆದರೆ ಎಲ್ಲರನ್ನೂ ನಂಬುವವರಿದ್ದರೆ ಹೇಗೆಲ್ಲಾ ವಂಚಿಸಲು ಸಾಧ್ಯವಿದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ...

ಪೊಲೀಸರ ಸೋಗಿನಲ್ಲಿ ರು.1.35 ಕೋಟಿ ಲೂಟಿ
ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಹಲವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ರು.1.35 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ...

ಕದ್ದ ವಜ್ರ ಮಾರಾಟಕ್ಕೆ ಯತ್ನ: ಕೇರಳದ ನಾಲ್ವರ ಬಂಧನ
ಕಳವು ಮಾಡಿದ್ದ ವಜ್ರ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರು.1.14 ಕೋಟಿ ಮೌಲ್ಯದ 10.2 ಕ್ಯಾರೆಟ್ ವಜ್ರ ವಶಪಡಿಸಿಕೊಂಡಿದ್ದಾರೆ...

