robbery

ಬೆಂಗಳೂರು: ಹೊಸ ನೋಟುಗಳೊಂದಿಗೆ ಚಾಲಕ ಪರಾರಿ; ವಾಹನ ಪತ್ತೆ
ಎಟಿಎಂ ಹಾಕಲು ತಂದಿದ್ದ ಸುಮಾರು 1.38 ಕೋಟಿ ಹಣದೊಂದಿಗೆ ಚಾಲಕ ಪರಾರಿಯಾದ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದು, ಗುರುವಾರ ಬೆಳಗ್ಗೆ ಮೌಂಟ್ ಕಾರ್ಮಲ್ ಕಾಲೇಜು ಬಳಿ ವಾಹನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕಾಶ್ಮೀರದಲ್ಲಿ ಬ್ಯಾಂಕ್ ಗೆ ನುಗ್ಗಿ 12.45 ಲಕ್ಷ ದರೋಡೆ ಮಾಡಿದ ಭಯೋತ್ಪಾದಕರು!
ನೋಟು ನಿಷೇಧದ ಬಳಿಕ ಖೋಟಾ ನೋಟು ಹಾವಳಿ ತಗ್ಗಿರುವಂತೆಯೇ ಹಣವಿಲ್ಲದೇ ಪರದಾಡುತ್ತಿರುವ ಭಯೋತ್ಪಾದರು ಇದೀಗ ಬ್ಯಾಂಕುಗಳ ಮೇಲೆ ದಾಳಿ ಮಾಡಲು ಆರಂಭಿಸಿದ್ದು, ಬ್ಯಾಂಕ್ ಗೆ ನುಗ್ಗಿ ಲಕ್ಷಾಂತರ ಹಣ ದರೋಡೆ ಮಾಡಿರುವ ಘಟನೆ ಕಾಶ್ಮೀರದ ಬದಗಾಮ್ ನಲ್ಲಿ ನಡೆದಿದೆ.

ಯಶವಂತಪುರ ಮೆಟ್ರೋ ಸ್ಟೇಷನ್ ಹತ್ತಿರ ದರೋಡೆ: 6 ಮಂದಿ ಬಂಧನ
ಯಶವಂತಪುರ ಮೆಟ್ರೋ ಸ್ಟೇಷನ್ ಹತ್ತಿರ ಖಾಸಗಿ ಕಂಪೆನಿಯ ಉದ್ಯೋಗಿ ಬಳಿ ಇದ್ದ ವಸ್ತುಗಳನ್ನು....

ಬೆಂಗಳೂರು: ಒಂಟಿ ಮಹಿಳೆಯ ಕೈಕಾಲು ಕಟ್ಟಿ, ಚಾಕು ತೋರಿಸಿ ದರೋಡೆ
ಒಂಟಿ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಕೈಕಾಲು ಕಟ್ಟಿ , ಚಾಕು ತೋರಿಸಿ ಲಕ್ಷಾಂತರ ರು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ..

2.25 ಕೋಟಿ ರು. ಮೌಲ್ಯದ 900 ಐಫೋನ್ ಕದ್ದ ಖತರ್ನಾಕ್ ಕಳ್ಳರು!
ಐಫೋನ್ ಸಾಗಿಸುತ್ತಿದ್ದ ಟ್ರಕ್ ಅನ್ನು ಹೆದ್ದಾರಿಯಲ್ಲೇ ತಡೆದು ಬರೊಬ್ಬರಿ 2.25 ಕೋಟಿ ರು. ಮೌಲ್ಯದ ಐಫೋನ್ ಗಳನ್ನು ಕದ್ದು ಹೊತ್ತೊಯ್ದ ಕಳ್ಳರಿಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಹಾಲಿವುಡ್ ಸ್ಟೈಲ್ ನಲ್ಲಿ ಎಟಿಎಂ ರಾಬರಿ ಮಾಡಿದ ವಿದೇಶಿಗರು: ಓರ್ವನ ಬಂಧನ
ಹೈಟೆಕ್ ತಂತ್ರಜ್ಞಾನ ಬಳಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವ ಕೃತ್ಯದಲ್ಲಿ ಮೂವರು ರೊಮಾನಿಯಾ ರಾಷ್ಟ್ರದ ಪ್ರಜೆಗಳ ...

ತಮಿಳುನಾಡು ಹೆದ್ದಾರಿಯಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾ ಸ್ಟೈಲ್ ದರೋಡೆ
ಸರಕು ಸಾಗಣೆ ವಾಹನಗಳಿಂದ ಸಾಮಾನುಗಳನ್ನು ಕದಿಯುತ್ತಿದ್ದ ಐದು ಮಂದಿ ದರೋಡೆಕೋರರನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ...

ಉತ್ತರಪ್ರದೇಶದಿಂದ ಗುಜರಾತ್ ಗೆ ತೆರಳುತ್ತಿದ್ದ ರೈಲಿನಲ್ಲಿ ೧೦೦ ಜನರನ್ನು ದೋಚಿದ ದರೋಡೆಕೋರರು
ಸುಲ್ತಾನಪುರ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ೧೦೦ ಕ್ಕೂ ಹೆಚ್ಚು ಜನ ಪ್ರಯಾಣಿಕರ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ರಾಮಪುರದಲ್ಲಿ ಮಂಗಳವಾರ ದರೋಡೆಕೋರರು ದೋಚಿದ್ದಾರೆ

ಬೆಂಗಳೂರಿನಲ್ಲಿ 7 ದರೋಡೆಕೋರರ ಬಂಧನ
ಮಾರಾಕಾಸ್ತ್ರ ತೋರಿಸಿ ಹೆದರಿಸಿ ದರೋಡೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಯಲಹಂಕ ಪೊಲೀಸರು...

