robbers

ಒಡಿಶಾ: ಶಸ್ತ್ರ ಸರ್ಜಿತ ದರೋಡೆಕೋರರಿಂದ ಆಂಧ್ರ ಬ್ಯಾಂಕ್‌ನಲ್ಲಿ 23 ಲಕ್ಷ, ಚಿನ್ನಾಭರಣ ದರೋಡೆ
ಒಡಿಶಾದ ಅಂಗುಲ್ ನಗರದಲ್ಲಿನ ಆಂಧ್ರ ಬ್ಯಾಂಕ್ ಗೆ ನುಗ್ಗಿದ ಶಸ್ತ್ರ ಸರ್ಜಿತ ದರೋಡೆಕೋರರು ಗನ್ ತೋರಿಸಿ 23 ಲಕ್ಷ ರು. ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ...
ಬೆಂಗಳೂರು: ದರೋಡೆ ಕೃತ್ಯವನ್ನು ವಿರೋಧಿಸಿದ ವ್ಯಕ್ತಿಗೆ ಚೂರಿ ಇರಿತ, ರಾಜಸ್ಥಾನ ಮೂಲದ ಯುವಕ ಬಲಿ
ಮೊಬೈಲ್ ಫೋನ್ ಕಳವಿಗೆ ಯತ್ನಿಸಿದ್ದ ವೇಳೆ ಅದನ್ನು ವಿರೋಧಿಸಿದ್ದಕ್ಕಾಗಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ದರೋಡೆಕೋರರಿಂದ ಹತ್ಯೆಗೀಡಾಗಿದ್ದಾನೆ.

ತುಮಕೂರು: ಬ್ಯಾಂಕ್ ಗೋಡೆ ಕೊರೆದು, ಎಟಿಎಂ ಒಡೆದು, 30 ಲಕ್ಷ ರು. ದರೋಡೆ
ದುಷ್ಕರ್ಮಿಗಳು ತುಮಕೂರಿನ ಹಿರೇಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ ಬಿಐ ಬ್ಯಾಂಕ್ ಗೋಡೆ ಕೊರೆದು, ಬ್ಯಾಂಕ್ ಒಳಗಡೆ....

ಕಳ್ಳತನಕ್ಕೆ ಬಂದು ಬಿಯರ್ ಕುಡಿದು, ಹಣ, ಚಿನ್ನಾಭರಣ ಜತೆಗೆ ಎಸ್ ಯು ವಿ ಕಾರಿನಲ್ಲಿ ಕಳ್ಳರು ಪರಾರಿ
ಇಲ್ಲಿನ ಉಕ್ಕಿನ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ದಂಪತಿಗಳನ್ನು ಕಟ್ಟಿ ಹಾಕಿ ಸುಮಾರು 2 ಗಂಟೆಗಳ ಕಾಲ ಸಲಾಡ್ ಜತೆ ಬಿಯರ್ ಕುಡಿದು ನಂತರ ಹಣ...

ಅಮೆರಿಕದಲ್ಲಿ ಮತ್ತೆ ಭಾರತೀಯನ ಮೇಲೆ ದಾಳಿ; ಗುಂಡೇಟಿಗೆ ಓರ್ವ ಬಲಿ!
ಅಮೆರಿಕದಲ್ಲಿ ಮತ್ತೆ ಭಾರತೀಯರ ದಾಳಿಯಾಗಿದ್ದು, ಮುಸುಕುಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ವಿಕ್ರಮ್ ಜರ್ಯಾಲ್ ಎಂಬುವವರು ಸಾವನ್ನಪ್ಪಿದ್ದಾರೆ.

ಮಣಪ್ಪುರಂ ಫೈನಾನ್ಸ್ ನಲ್ಲಿ ದರೋಡೆ: 5 ಲಕ್ಷ ರೂ. ನಗದು, 30 ಕೆಜಿ ಚಿನ್ನ ಲೂಟಿ
ಮಣಪ್ಪುರಂ ಫೈನಾನ್ಸ್ ಕಚೇರಿಗೆ ನುಗ್ಗಿದ 7 ಮಂದಿ ಶಸ್ತ್ರದಾರಿಗಳು 5 ಲಕ್ಷ ನಗದು ಸೇರಿ ಕೋಟ್ಯಾಂತರ ರು ಮೌಲ್ಯದ ಚಿನ್ನ ದೋಚಿ ಪರಾರಿಯಾಗಿರುವ ಘಟನೆ...

ಕರ್ನಾಟಕ ಬ್ಯಾಂಕ್ ಎಟಿಎಂನಿಂದ ರೂ. 21 ಲಕ್ಷ ದರೋಡೆ; ಹಣ ತುಂಬಿದವರಿಂದಲೇ ಕೃತ್ಯದ ಶಂಕೆ
ಮುಸುಕು ಧರಿಸಿದ್ದ ನಾಲ್ವರು ವ್ಯಕ್ತಿಗಳು ಮಂಗಳವಾರ ಮುಂಜಾನೆ 3 ಗಂಟೆಯಲ್ಲಿ ತುಮಕೂರಿನ ಗುಬ್ಬಿ ಗೇಟ್ ಬೈಪಾಸ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ...

ಪರ್ಸಿನಲ್ಲಿ ಬರೀ 500ರು. ನೋಟುಗಳನ್ನಿಟ್ಟದ ವ್ಯಕ್ತಿಗೆ ಕಳ್ಳರಿಂದ ಕಪಾಳ ಮೋಕ್ಷ!
ಕಾರ್ಮಿಕನೋರ್ವನಿಂದ ಪರ್ಸ್ ಕದ್ದ ಕಳ್ಳರಿಬ್ಬರು ಅದರೊಳಗೆ ಕೇವಲ 500 ರು. ನೋಟುಗಳಿರುವುದನ್ನು ಕಂಡು ಮತ್ತದೇ ಕಾರ್ಮಿಕನ ಬಳಿ ಬಂದು ಪರ್ಸ್ ಹಿಂದುರುಗಿಸಿ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ.

ಮನೆ ಲೂಟಿ ಮಾಡಿದ ದರೋಡೆಕೋರರಿಂದ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ಮೂರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದರೋಡೆಕೋರರು ಅವರ ಮನೆಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಉತ್ತರ .,..

