Road repair

'ಅಧಿಕಾರಿಗಳು ಬಿಲ್ ಮಾಡೋದಿಕ್ಕೆ ಕೆಲಸ ಮಾಡ್ತಾ ಇದ್ದೀರಾ?': ಕಳಪೆ ರಸ್ತೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡ; Video
ಸರ್ಕಾರವು ಇತರ ರಾಜ್ಯಗಳಿಗಿಂತ ರಸ್ತೆ ನಿರ್ಮಾಣಕ್ಕೆ ಕಡಿಮೆ ಹಣ ಮೀಸಲಿಡುತ್ತಿದೆಯೇ ಎಂದು ಪ್ರಶ್ನಿಸಿದರು. ಒಂದೇ ಕಾಮಗಾರಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪದ ಕುರಿತು ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರು.

ರಸ್ತೆ ದುರಸ್ಥಿ ಕುರಿತು ಧ್ವನಿ ಎತ್ತಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ; CSR ನಿಧಿ ಕೇಳಿದ ಕಾಂಗ್ರೆಸ್ ಶಾಸಕ
ನೂತನವಾಗಿ ನಿರ್ಮಿಸಿದ ರಸ್ತೆಗಳು ಕೇವಲ 6 ತಿಂಗಳಲ್ಲೇ ಹಾಳಾಗುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಕಿರಣ್ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru Pothole Menace: ಗಡುವು ಮುಕ್ತಾಯಕ್ಕೆ 24 ದಿನಗಳಷ್ಟೇ ಬಾಕಿ, ಅಧಿಕಾರಿಗಳಿಗೆ ಜಾತಿ ಸಮೀಕ್ಷೆ ಅಡ್ಡಿ..!
ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು ಸಿಬ್ಬಂದಿಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ನಡುವೆ ಜಾತಿ ಸಮೀಕ್ಷೆ ಕಾರ್ಯ ಕೂಡ ಎದುರಾಗಿದೆ. ಪ್ರತಿಯೊಬ್ಬ ಗಣತಿದಾರನಿಗೆ ದಿನಕ್ಕೆ 25 ಮನೆಗಳಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ಯಾರಾದರೂ ರಸ್ತೆ ದುರಸ್ತಿ ಮಾಡಿಸ್ರಪ್ಪಾ: ಕಂದಾಯ ಸಚಿವರ ಅಸಹಾಯಕ ಟ್ಟೀಟ್; ದರಿದ್ರ ನಾಲಾಯಕ್ ಸರ್ಕಾರ- ಅಶೋಕ್ ಕಿಡಿ
ಕೃಷ್ಣ ಭೈರೇಗೌಡರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ.

ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ: ಭಾರಿ ವಾಹನಗಳಿಗೆ ನಿಷೇಧ; ಲಘು ವಾಹನಗಳ ಸಂಚಾರ ಆರಂಭ
ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಇಂದಿನಿಂದ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

ಕಾರವಾರ: ಕೆಟ್ಟು ಹೋಗಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಊರಿಗೇ ಮಾದರಿಯಾದ ಮಹಿಳೆಯರು
ಮಹಿಳೆಯರು ಒಗ್ಗಟ್ಟಾದರೆ, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದೊಂದು ...

ಬಿಹಾರ ಡಿಸಿಎಂ ತೇಜಸ್ವಿ ವಾಟ್ಸ್ಆ್ಯಪ್ ನಂಬರ್‌ಗೆ ಬಂತು 45 ಸಾವಿರ ಪ್ರೇಮ ಸಂದೇಶ
ಹಾಳಾದ ರಸ್ತೆಗಳ ಛಾಯಾಚಿತ್ರ ತೆಗೆದು ವಾಟ್ಸ್ಆ್ಯಪ್ ನಲ್ಲಿ ದೂರು ಸಲ್ಲಿಸುವಂತೆ ರಾಜ್ಯದ ಜನರಿಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ಬಿಹಾರದ...

ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಿ
ಸಂಸದರ ನಿರ್ದೇಶನದ ಮೇರೆಗೆ ಜನೋಪಕಾರಿ ಕಾರ್ಯಗಳನ್ನು ಅಲಕ್ಷಿಸುವ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ...

3150 ರಸ್ತೆ ಗುಂಡಿ ರಿಪೇರಿ
ಬೆಂಗಳೂನಗರದಲ್ಲಿ ಇಲ್ಲಿಯವರೆಗು ಒಟ್ಟು 3150 ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಬಿಬಿಎಂಪಿ ಹೈಕೋರ್ಟ್‍ಗೆ ಸೋಮವಾರ ತಿಳಿಸಿದೆ...

