road accident

ಚಿತ್ರದುರ್ಗ: ಹಿರಿಯೂರು ಬಳಿ ಲಾರಿಗೆ ಕಾರ್ ಅಪ್ಪಳಿಸಿ ಇಬ್ಬರು ಸಾವು
ರಾಜ್ಯ

ಚಿತ್ರದುರ್ಗ: ಹಿರಿಯೂರು ಬಳಿ ಲಾರಿಗೆ ಕಾರ್ ಅಪ್ಪಳಿಸಿ ಇಬ್ಬರು ಸಾವು

ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಕಾರೊಂದು ಲಾರಿಗೆ ಅಪ್ಪಳಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ರಸ್ತೆ ಅಪಘಾತ: ವರದಿಗಾರನ ದುರಂತ ಸಾವು
ರಾಜ್ಯ

ರಸ್ತೆ ಅಪಘಾತ: ವರದಿಗಾರನ ದುರಂತ ಸಾವು

ಹಾವೇರಿ ಜಿಲ್ಲೆಯ ಪ್ರಜಾವಾಣಿ ವರದಿಗಾರ ಮಂಜುನಾಥ್ (30)  ಇಲ್ಲಿನ ಕೊಡಗುನೂರಿನ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಂಡೀಪುರ: ಬ್ರಿಡ್ಜ್​ನಿಂದ ಕೆಳಗುರುಳಿದ ಲಾರಿ, ಇಬ್ಬರು ಬೈಕ್​ ಸವಾರರು ಸೇರಿ ಮೂವರು ಸಾವು
ರಾಜ್ಯ

ಬಂಡೀಪುರ: ಬ್ರಿಡ್ಜ್​ನಿಂದ ಕೆಳಗುರುಳಿದ ಲಾರಿ, ಇಬ್ಬರು ಬೈಕ್​ ಸವಾರರು ಸೇರಿ ಮೂವರು ಸಾವು

ಪ್ಲೈವುಡ್​ ಶೀಟ್​ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬ್ರಿಡ್ಜ್ ಮೇಲಿಂದ ಕೆಳಗೆ ಚಲಿಸುತ್ತಿದ್ದ ಬೈಕ್​ ಮೇಲೆ ಬಿದ್ದ ಪರಿಣಾಮ ಲಾರಿ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗದಗ: ಬೈಕ್ - ಕಾರು ಮುಖಾಮುಖಿ ಡಿಕ್ಕಿ, ಓರ್ವ ಸ್ಥಳದಲ್ಲೇ ಸಾವು
ರಾಜ್ಯ

ಗದಗ: ಬೈಕ್ - ಕಾರು ಮುಖಾಮುಖಿ ಡಿಕ್ಕಿ, ಓರ್ವ ಸ್ಥಳದಲ್ಲೇ ಸಾವು

ಬೈಕ್ ಮತ್ತು ಇಂಡಿಗೋ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾತ್ರಾಳ ಕ್ರಾಸ್ ಬಳಿ ನಡೆದಿದೆ.

ಬೀಳುತ್ತಿದ್ದ ಧ್ವಜಕಂಬದಿಂದ ಪಾರಾಗಲು ಹೋಗಿ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಮಹಿಳೆ!
ದೇಶ

ಬೀಳುತ್ತಿದ್ದ ಧ್ವಜಕಂಬದಿಂದ ಪಾರಾಗಲು ಹೋಗಿ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಮಹಿಳೆ!

ಸ್ಕೂಟಿಯಲ್ಲಿ ಮಹಿಳೆಯೊಬ್ಬಳು ತೆರಳುತ್ತಿದ್ದಾಗ ಎಐಎಡಿಎಂಕೆ ಪಕ್ಷದ ಧ್ವಜಸ್ಥಂಭವೊಂದು ತನ್ನ ಮೇಲೆ ಬೀಳುತ್ತಿರುವುದುಅನ್ನು ತಪ್ಪಿಸಲು ಹೋಗಿ ಲಾರಿಯೊಂದು ಗುದ್ದಿದ ಪರಿಣಾಮ ಎರಡೂ ಕಾಲುಗಳಿಗೂ ಗಂಭೀರ ಗಾಯಗಳಾಗಿರುವ ಘತನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್ಸು- ಲಾರಿ ಡಿಕ್ಕಿ, ಮೂವರು ದುರ್ಮರಣ
ರಾಜ್ಯ

ತುಮಕೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್ಸು- ಲಾರಿ ಡಿಕ್ಕಿ, ಮೂವರು ದುರ್ಮರಣ

ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಶಿರಾ ರಾಷ್ಟ್ರೀಯ ಹೆದ್ದಾರಿಯ ಊರುಕೆರೆಯಲ್ಲಿ ನಡೆದಿದೆ.

ಖಾಸಗಿ ಬಸ್ ಪಲ್ಟಿ, ಸ್ಥಳದಲ್ಲೇ ಐವರ ದುರ್ಮರಣ: 20ಕ್ಕೂ ಅಧಿಕ ಮಂದಿಗೆ ಗಾಯ
ರಾಜ್ಯ

ಖಾಸಗಿ ಬಸ್ ಪಲ್ಟಿ, ಸ್ಥಳದಲ್ಲೇ ಐವರ ದುರ್ಮರಣ: 20ಕ್ಕೂ ಅಧಿಕ ಮಂದಿಗೆ ಗಾಯ

ಖಾಸಗಿ ಬಸ್ಸೊಂದು ರಸ್ತೆಯಲ್ಲೇ ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿ, 20ಕ್ಕೂ ಮಂದಿ ಗಾಯಗೊಂಡಿರುವ ಘಟನೆ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಬಳಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ದಸರಾ ಹಬ್ಬದ ನಡುವೆ ಜವರಾಯನ ಅಟ್ಟಹಾಸ! ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ದುರ್ಮರಣ
ರಾಜ್ಯ

ದಸರಾ ಹಬ್ಬದ ನಡುವೆ ಜವರಾಯನ ಅಟ್ಟಹಾಸ! ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ದುರ್ಮರಣ

ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ ಈ ನಡುವೆ ರಾಜ್ಯದ ಉತ್ತರ ಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣ ಸಾವಿಗೀಡಾಗಿದ್ದಾರೆ. 

ಚಳ್ಳಕೆರೆ: ಸಾಣೇಕೆರೆ ಬಳಿ ಅಪಘಾತ, ಬಸ್-ಟ್ರಕ್ ಡಿಕ್ಕಿ, ಮೂವರ ದುರ್ಮರಣ
ರಾಜ್ಯ

ಚಳ್ಳಕೆರೆ: ಸಾಣೇಕೆರೆ ಬಳಿ ಅಪಘಾತ, ಬಸ್-ಟ್ರಕ್ ಡಿಕ್ಕಿ, ಮೂವರ ದುರ್ಮರಣ

ಚಳ್ಳಕೆರೆ ತಾಲೂಕಿನ ಸಾಣೇಕೆರೆ ಬಳಿ ಇಂದು ಬೆಳಗ್ಗೆ ವಾಯುವ್ಯ ಸಾರಿಗೆ ಸಂಸ್ಥೆ ಬಸ್, ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.