road accident

ವಿಜಯಪುರ: ಕಬ್ಬು ಕಟಾವು ಯಂತ್ರ- ಕಾರಿನ ನಡುವೆ ಭೀಕರ ಅಪಘಾತ; ಐವರ ದುರ್ಮರಣ
ರಾಜ್ಯ

ವಿಜಯಪುರ: ಕಬ್ಬು ಕಟಾವು ಯಂತ್ರ- ಕಾರಿನ ನಡುವೆ ಭೀಕರ ಅಪಘಾತ; ಐವರ ದುರ್ಮರಣ

ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.

ಉತ್ತರ ಪ್ರದೇಶದಲ್ಲಿ ಮರಣ ಮೃದಂಗ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಸೇರಿ ಪ್ರತ್ಯೇಕ ಅಪಘಾತದಲ್ಲಿ 18 ಮಂದಿ ದುರ್ಮರಣ!
ದೇಶ

ಉತ್ತರ ಪ್ರದೇಶದಲ್ಲಿ ಮರಣ ಮೃದಂಗ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಸೇರಿ ಪ್ರತ್ಯೇಕ ಅಪಘಾತದಲ್ಲಿ 18 ಮಂದಿ ದುರ್ಮರಣ!

ಆಗ್ರಾ ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಕನ್ನೌಜ್ ಜಿಲ್ಲೆಯ ಸೌರಿಖ್‌ನ ಸಕ್ರವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಡಬಲ್ ಡೆಕ್ಕರ್ ಬಸ್ ಹಠಾತ್ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಳ್ಳಾರಿ: ಮರಕ್ಕೆ ಕಾರು ಡಿಕ್ಕಿ, ಮೂವರು ಸ್ಥಳದಲ್ಲಿಯೇ ಸಾವು, ಮತ್ತೋರ್ವನಿಗೆ ಗಾಯ!
ರಾಜ್ಯ

ಬಳ್ಳಾರಿ: ಮರಕ್ಕೆ ಕಾರು ಡಿಕ್ಕಿ, ಮೂವರು ಸ್ಥಳದಲ್ಲಿಯೇ ಸಾವು, ಮತ್ತೋರ್ವನಿಗೆ ಗಾಯ!

ಆಂಧ್ರ ಪ್ರದೇಶದ ಗಡಿಭಾಗ ವಿಡಪನಕಲ್ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಡಾ. ಗೋವಿಂದರಾಜುಲು, ಡಾ.ಯೋಗೇಶ್ ಮತ್ತು ವಕೀಲ ವೆಂಕಟನಾಯ್ಡು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೋರ್ವ ಖಾಸಗಿ ಆಸ್ಪತ್ರೆ ವೈದ್ಯ ಅಮರೇಗೌಡ ಪಾಟೀಲ್ ಸ್ಥಿತಿ ಗಂಭೀರ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: KSRTC ಬಸ್ ಗೆ ಕಾರು ಡಿಕ್ಕಿ, ಮೂವರು ದುರ್ಮರಣ!
ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: KSRTC ಬಸ್ ಗೆ ಕಾರು ಡಿಕ್ಕಿ, ಮೂವರು ದುರ್ಮರಣ!

ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟ್ಟಿದ್ದ ಕಾರು ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಬಳಿ KSRTCಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶ: ರಸ್ತೆ ಅಪಘಾತದಲ್ಲಿ ಐವರು ಸಾವು, ನಾಲ್ವರಿಗೆ ಗಾಯ
ದೇಶ

ಉತ್ತರ ಪ್ರದೇಶ: ರಸ್ತೆ ಅಪಘಾತದಲ್ಲಿ ಐವರು ಸಾವು, ನಾಲ್ವರಿಗೆ ಗಾಯ

ಡಿಕ್ಕಿಯ ರಭಸಕ್ಕೆ ಬೊಲೆರೊದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

BJP ಗೆ 'ಮಹಾ' ಗೆಲುವು, INDI ತೆಕ್ಕೆಗೆ ಜಾರ್ಖಂಡ್, ರಾಜ್ಯದಲ್ಲಿ 3 ಸ್ಥಾನಗಳೂ ಕಾಂಗ್ರೆಸ್ ಪಾಲು, ಭೋವಿ ನಿಗಮ ಅವ್ಯವಹಾರ: ಮಹಿಳೆ ಆತ್ಮಹತ್ಯೆ; ಸಿಐಡಿ ಕಿರುಕುಳ ಆರೋಪ- ಇವು ಇಂದಿನ ಪ್ರಮುಖ ಸುದ್ದಿಗಳು-23-11-2024
ರಾಜ್ಯ

BJP ಗೆ 'ಮಹಾ' ಗೆಲುವು, INDI ತೆಕ್ಕೆಗೆ ಜಾರ್ಖಂಡ್, ರಾಜ್ಯದಲ್ಲಿ 3 ಸ್ಥಾನಗಳೂ ಕಾಂಗ್ರೆಸ್ ಪಾಲು, ಭೋವಿ ನಿಗಮ ಅವ್ಯವಹಾರ: ಮಹಿಳೆ ಆತ್ಮಹತ್ಯೆ; ಸಿಐಡಿ ಕಿರುಕುಳ ಆರೋಪ- ಇವು ಇಂದಿನ ಪ್ರಮುಖ ಸುದ್ದಿಗಳು-23-11-2024

Bengaluru: 4 ವರ್ಷಗಳಲ್ಲಿ ರಸ್ತೆ ಅಪಘಾತ, ಸಾವು-ನೋವಿನ ಪ್ರಮಾಣ ಹೆಚ್ಚಳ!
ರಾಜ್ಯ

Bengaluru: 4 ವರ್ಷಗಳಲ್ಲಿ ರಸ್ತೆ ಅಪಘಾತ, ಸಾವು-ನೋವಿನ ಪ್ರಮಾಣ ಹೆಚ್ಚಳ!

2020 ರಲ್ಲಿ 1,928 ರಸ್ತೆ ಅಪಘಾತ ಪ್ರಕರಣಗಳು ಮತ್ತು 2024 ರಲ್ಲಿ ಅಕ್ಟೋಬರ್ 31 ರವರೆಗೆ 3,969 ಪ್ರಕರಣಗಳು ವರದಿಯಾಗಿವೆ.

ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತರು ಸೇರಿ ಏಳು ಜನ ಸಾವು
ದೇಶ

ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತರು ಸೇರಿ ಏಳು ಜನ ಸಾವು

ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿ ಧಮ್‌ಪುರದ ಅಗ್ನಿಶಾಮಕ ಠಾಣೆ ಬಳಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಎದೆ ನಡುಗಿಸುವ ದೃಶ್ಯ: ವೇಗವಾಗಿ ಬಂದ ಕಾರು ಡಿಕ್ಕಿ; 10 ಅಡಿ ದೂರಕ್ಕೆ ಚಿಮ್ಮಿದ ಸವಾರ; ವಿಡಿಯೋ ನೋಡಿ!
ರಾಜ್ಯ

ಎದೆ ನಡುಗಿಸುವ ದೃಶ್ಯ: ವೇಗವಾಗಿ ಬಂದ ಕಾರು ಡಿಕ್ಕಿ; 10 ಅಡಿ ದೂರಕ್ಕೆ ಚಿಮ್ಮಿದ ಸವಾರ; ವಿಡಿಯೋ ನೋಡಿ!

ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು ಬೈಕ್ ಸವಾರ 10 ಅಡಿ ದೂರಕ್ಕೆ ಎಗರಿ ಬಿದ್ದಿದ್ದಾನೆ. ಆದರೆ ಅದೃಷ್ಠವಶಾತ್ ಸವಾರ ಬದುಕುಳಿದಿದ್ದಾನೆ.