RJD

ಹೊಸ ವರ್ಷದಲ್ಲಿ ಕೃಷ್ಣನಾಗಿ ಕೊಳಲು ನುಡಿಸಿದ ಆರ್ ಜೆಡಿ ಲಾಲೂ ಪುತ್ರ ತೇಜ್
ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಪಾರ್ಟಿಗೆ, ಮಾಲ್ ಗೆ...

ಚೈನಾ ಸಂಸ್ಥೆ ಪೇಟಿಎಂಗೆ ಮೋದಿ ಜಾಹಿರಾತು ನೀಡುತ್ತಿದ್ದಾರೆ: ಲಾಲು
ಚೈನಾ ಸಂಸ್ಥೆಯೊಂದು ಹೂಡಿಕೆ ಮಾಡಿರುವ ಪೇಟಿಎಂಗೆ ಬಹಿರಂಗವಾಗಿ ಜಾಹಿರಾತು ನೀಡಿದ್ದಾರೆ ಎಂದು ದೂರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್

ರೇಪ್ ಆಪಾದಿತ ಆರ್ ಜೆ ಡಿ ಶಾಸಕನನ್ನು ಮತ್ತೆ ಜೈಲಿಗಟ್ಟಿದ ಸುಪ್ರೀಂ ಕೋರ್ಟ್
ಶಾಲಾ ಬಾಲಕಿಯನ್ನು ರೇಪ್ ಮಾಡಿರುವ ಆರೋಪ ಎದುರಿಸುತ್ತಿರುವ ಬಿಹಾರದ ಆರ್ ಜೆ ಡಿ ಶಾಸಕನನ್ನು ಎರಡು ವಾರದೊಳಗೆ ಶರಣಾಗತನಾಗಲು ಸುಪ್ರೀಂ ಕೋರ್ಟ್ ತಿಳಿಸಿದೆ.

ಸೀಮಿತ ದಾಳಿ ನಡೆಸಿದ ಕೀರ್ತಿ ಭಾರತೀಯ ಯೋಧರಿಗೆ ಸಲ್ಲಬೇಕು: ಲಾಲು ಪ್ರಸಾದ್ ಯಾದವ್
ಕಳೆದ ತಿಂಗಳು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸೀಮಿತ ದಾಳಿಯ ಕೀರ್ತಿ ಯೋಧರಿಗೆ ಸಲ್ಲಬೇಕು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಶಹಾಬುದ್ದೀನ್ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿರುವ ಬಿಹಾರ
ಮಹಾ ಮೈತ್ರಿ ಪಕ್ಷದ ನಾಯಕರಲ್ಲಿ ಒಬ್ಬರಾದ ಲಾಲು ಪ್ರಸಾದ್ ಯಾದವ್ ಅವರ ವಿರೋಧಿ ನಡೆಯಲ್ಲಿ, ಬಿಹಾರ ಮುಖಮಂತ್ರಿ ನಿತೀಶ್ ಕುಮಾರ್, ಕುಖ್ಯಾತ ಆರ್ ಜೆ ಡಿ ಮಾಜಿ ಸಂಸದ, ರೌಡಿ ಮತ್ತು ರಾಜಕಾರಣಿ

ಮಹಾಮೈತ್ರಿ ತೊರೆಯಲು ಆರ್ ಜೆಡಿಗೆ ಕಾಂಗ್ರೆಸ್ ಸವಾಲು
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಆರ್ ಜೆಡಿ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು ಮಹಾ ಮೈತ್ರಿಯಿಂದ ಹೊರಬರುವ ಎಚ್ಚರಿಕೆ ನೀಡಿದೆ.

ರಾಜೀವ್ ರೋಷನ್ ಹತ್ಯೆ: 11 ವರ್ಷಗಳ ಬಳಿಕ ಮಾಜಿ ಆರ್ ಜೆಡಿ ಸಂಸದ ಶಹಾಬುದ್ದೀನ್ ಬಿಡುಗಡೆ
ಹತ್ಯೆ ಆರೋಪದ ಮೇಲೆ ಕಳೆದ 11 ವರ್ಷಗಳಿಂದ ಜೈಲಿನಲ್ಲಿದ್ದ ಮಾಜಿ ಆರ್ ಜೆಡಿ ಸಂಸದ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಆಪ್ತ ಶಹಾಬುದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ನಿಮ್ಮ ಮನೆಗೆ ಗಂಗಾಜಲ ಬಂದಿದ್ದು ಅದೃಷ್ಟ: ಹೇಳಿಕೆ ಸಮರ್ಥಿಸಿಕೊಂಡ ಲಾಲು
ತೀವ್ರ ಪ್ರವಾಹದಿಂದ ಕಂಗೆಟ್ಟಿರುವ ಜನತೆಗೆ ನಿಮ್ಮ ಮನೆಗೆ ಗಂಗಾಜಲ ಬಂದಿರುವುದು ಅದೃಷ್ಟವೆಂದು ಹೇಳುವ ಮೂಲಕ ತೀವ್ರ ಟೀಕೆಗಳಿಗೆ ಒಳಗಾಗಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್...

ಮಕ್ಕಳನ್ನು ಹೆರುವುದು, ಬಿಡುವುದು ವೈಯಕ್ತಿಕ ಆಯ್ಕೆ: ಭಾಗವತ್'ಗೆ ಆರ್'ಜೆಡಿ
ಎಷ್ಟು ಮಕ್ಕಳನ್ನು ಹೆರಬೇಕೆಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದ್ದು, ನಮ್ಮ ಅಭಿಪ್ರಾಯಗಳನ್ನು ಬೇರೊಬ್ಬರ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲ ಎಂದು ಆರ್ ಜೆಡಿ ಸೋಮವಾರ...

