RJ Mahvash

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್ಜೆ ಮಹ್ವಾಶ್!
ಈಮಧ್ಯೆ, ಐಪಿಎಲ್ 2026ರ ಪ್ಲೇಆಫ್ ರೇಸ್ನಲ್ಲಿ ಚಾಹಲ್ ಅವರ ಪಂಜಾಬ್ ಕಿಂಗ್ಸ್ (PBKS) ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

'ಇಡೀ ದೇಶಕ್ಕೆ ಈಗಾಗಲೇ ಗೊತ್ತು': ಆರ್ಜೆ ಮಹ್ವಾಶ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಯುಜ್ವೇಂದ್ರ ಚಾಹಲ್ ಪ್ರತಿಕ್ರಿಯೆ
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಮಾರ್ಚ್ 20 ರಂದು ವಿಚ್ಛೇಧನ ಪಡೆದುಕೊಂಡರು. ಅಂದಿನಿಂದ ಚಾಹಲ್ ಮತ್ತು ಮಹ್ವಾಶ್ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

'ಯುಜ್ವೇಂದ್ರ ಚಾಹಲ್ರಿಂದ ವೃತ್ತಿಜೀವನ ನಿರ್ಮಾಣ': ಟ್ರೋಲ್ಗಳಿಗೆ ಆರ್ಜೆ ಮಹ್ವಾಶ್ ತೀಕ್ಷ್ಣ ಪ್ರತಿಕ್ರಿಯೆ
ಟ್ರೋಲ್ಗಳ ಬಗ್ಗೆ ಮಹ್ವಾಶ್ ಕೊನೆಗೂ ಮೌನ ಮುರಿದಿದ್ದು, ತಮ್ಮ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮದಿಂದ ಹೇಗೆ ಪ್ರಗತಿ ಸಾಧಿಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.

'ಅವರು ನೋವಿನಲ್ಲೇ ಆಡಿದರು': ಯುಜ್ವೇಂದ್ರ ಚಾಹಲ್ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ RJ ಮಹ್ವಾಶ್
ಪಿಬಿಕೆಎಸ್ನ ಲೀಗ್ ಹಂತದ ಪಂದ್ಯಗಳ ಅಂತ್ಯದ ವೇಳೆಗೆ, ಬೆರಳಿನ ಗಾಯದಿಂದಾಗಿ ಚಾಹಲ್ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರು.

ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿ; 'ಕೇರಿಂಗ್, ಹಂಬಲ್ ಮತ್ತು ಒಳ್ಳೆಯ ವ್ಯಕ್ತಿ' ಎಂದ ಆರ್ಜೆ ಮಹ್ವಾಶ್
ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಬಳಿಕ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಾಹಲ್ ಅವರು ಇನ್ಸ್ಟಾಗ್ರಾಂ ಸೆಲೆಬ್ರಿಟಿ ಆರ್ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

IPL 2025: CSK ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಹ್ಯಾಟ್ರಿಕ್ ಸಾಧನೆ; ಆರ್ಜೆ ಮಹ್ವಾಶ್ ಪ್ರತಿಕ್ರಿಯೆ
2023ರ ನಂತರದ ಮೊದಲ ಐಪಿಎಲ್ ಹ್ಯಾಟ್ರಿಕ್ ಮತ್ತು ಐಪಿಎಲ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸ್ಪೆಲ್ ನಂತರ ಚಾಹಲ್ ಅವರ ವೃತ್ತಿಜೀವನದ ಎರಡನೇ ಹ್ಯಾಟ್ರಿಕ್ ಸಾಧನೆ ಇದಾಗಿದೆ.

ಚಾಹಲ್ ಜೊತೆ ಪಂಜಾಬ್ ಕಿಂಗ್ಸ್ ತಂಡದ ಬಸ್ ಹತ್ತಿದ ಆರ್ಜೆ ಮಹ್ವಾಶ್; ಡೇಟಿಂಗ್ ವದಂತಿಗಳಿಗೆ ಪುಷ್ಠಿ!
ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯಕ್ಕೂ ಮುನ್ನ, ಮಹ್ವಾಶ್ ಅವರು ಚಾಹಲ್ ಜೊತೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಲೆಗ್ ಸ್ಪಿನ್ನರ್ನೊಂದಿಗೆ ಫ್ರಾಂಚೈಸಿಯ ತಂಡದ ಬಸ್ ಹತ್ತುತ್ತಿರುವುದು ಕಂಡುಬಂದಿದೆ.

IPL 2025: 'ಎಂತಹ ಪ್ರತಿಭಾನ್ವಿತ ವ್ಯಕ್ತಿ'; ಯುಜ್ವೇಂದ್ರ ಚಾಹಲ್ ಬಗ್ಗೆ ಆರ್ಜೆ ಮಹ್ವಾಶ್ ಪೋಸ್ಟ್
ಪಂಜಾಬ್ ಕಿಂಗ್ಸ್ 111 ರನ್ಗಳನ್ನು ಡಿಫೆಂಡ್ ಮಾಡಿಕೊಂಡು ಐಪಿಎಲ್ನಲ್ಲಿ ಅತಿ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ಸಾಧನೆ ಮಾಡಿದೆ. ಯುಜ್ವೇಂದ್ರ ಚಾಹಲ್ 4 ಓವರ್ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದುಕೊಂಡರು.

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಜೊತೆಗೆ ಡೇಟಿಂಗ್ ವದಂತಿ; ಕೊನೆಗೂ ಮೌನ ಮುರಿದ ಆರ್ಜೆ ಮಹ್ವಾಶ್ ಹೇಳಿದ್ದೇನು?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಇನ್ಸ್ಟಾಗ್ರಾಂ ಸೆಲೆಬ್ರಿಟಿ ಆರ್ಜೆ ಮಹ್ವಾಶ್ ಅವರೊಂದಿಗೆ ಚಾಹಲ್ ಕಾಣಿಸಿಕೊಂಡಾಗಿನಿಂದ, ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ.

