Rishabh Pant

ಆರು ವಾರ ವಿಶ್ರಾಂತಿಗೆ ಸೂಚನೆ; ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ಔಟ್, ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆ!
ಕ್ರಿಕೆಟ್

ಆರು ವಾರ ವಿಶ್ರಾಂತಿಗೆ ಸೂಚನೆ; ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ಔಟ್, ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆ!

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ರಿಷಭ್ ಪಂತ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಚೆಂಡು ಅವರ ಬಡಿದಿತ್ತು. ಬಳಿಕ ಪಂತ್ ನೋವಿನಿಂದಲೇ ಮೈದಾನದಿಂದ ಆ್ಯಂಬುಲೆನ್ಸ್‌ನಲ್ಲಿ ಹೊರಗೆ ತೆರಳಿದರು.

England vs India: ಗಾಯಗೊಂಡು ಸಂಕಷ್ಟ; ಟೆಸ್ಟ್ ಇತಿಹಾಸದಲ್ಲಿ ಯಾರು ಮಾಡಿರದ ವಿಶಿಷ್ಟ ಸಾಧನೆ ಮಾಡಿದ ರಿಷಭ್ ಪಂತ್!
ಕ್ರಿಕೆಟ್

England vs India: ಗಾಯಗೊಂಡು ಸಂಕಷ್ಟ; ಟೆಸ್ಟ್ ಇತಿಹಾಸದಲ್ಲಿ ಯಾರು ಮಾಡಿರದ ವಿಶಿಷ್ಟ ಸಾಧನೆ ಮಾಡಿದ ರಿಷಭ್ ಪಂತ್!

ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ವಿಕೆಟ್ ಕೀಪರ್-ಬ್ಯಾಟರ್ ತವರಿನಿಂದ ಹೊರಗೆ 1,000 ರನ್ ಗಳಿಸಿಲ್ಲ.

'ಅವುಗಳನ್ನು IPL ಗಾಗಿ ಉಳಿಸಿಕೊಳ್ಳಿ, ಈಗ ಬೇಡ': ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ಗೆ ಮುನ್ನ ರಿಷಭ್ ಪಂತ್‌ಗೆ ಎಚ್ಚರಿಕೆ
ಕ್ರಿಕೆಟ್

'ಅವುಗಳನ್ನು IPL ಗಾಗಿ ಉಳಿಸಿಕೊಳ್ಳಿ, ಈಗ ಬೇಡ': ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ಗೆ ಮುನ್ನ ರಿಷಭ್ ಪಂತ್‌ಗೆ ಎಚ್ಚರಿಕೆ

ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆರಳಿನ ಗಾಯದ ನಂತರ ಪಂತ್ ಹೆಚ್ಚಿನ ಸಮಯ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಪಂತ್ ಶುದ್ಧ ಬ್ಯಾಟ್ಸ್‌ಮನ್ ಆಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಬಹುದು ಎಂದು ಎಂಜಿನಿಯರ್ ಹೇಳಿದರು.

ಊಟಕ್ಕೆ ಮುನ್ನ 100 ರನ್ ಗಳಿಸುವ ಆತುರ ಏನಿತ್ತು?; ರಿಷಭ್ ಪಂತ್ ರನೌಟ್ ಬಳಿಕ ಕೆ.ಎಲ್ ರಾಹುಲ್‌ಗೆ ಪ್ರಶ್ನೆ
ಕ್ರಿಕೆಟ್

ಊಟಕ್ಕೆ ಮುನ್ನ 100 ರನ್ ಗಳಿಸುವ ಆತುರ ಏನಿತ್ತು?; ರಿಷಭ್ ಪಂತ್ ರನೌಟ್ ಬಳಿಕ ಕೆ.ಎಲ್ ರಾಹುಲ್‌ಗೆ ಪ್ರಶ್ನೆ

ರನೌಟ್ ಆಗುವ ಹೊತ್ತಿಗೆ ಕೆಎಲ್ ರಾಹುಲ್ 99 ರನ್ ಗಳಿಸಿದ್ದರು ಮತ್ತು ರಿಷಭ್ ಪಂತ್ ಊಟದ ವಿರಾಮಕ್ಕೂ ಮುನ್ನವೇ ಶತಕ ಪೂರೈಸಲು ಕೆಎಲ್ ರಾಹುಲ್ ಅವರಿಗೆ ಸ್ಟ್ರೈಕ್ ನೀಡಲು ಬಯಸಿದ್ದರು.

England-India Test Series: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ; ದಾಖಲೆ ಬರೆದ ರವೀಂದ್ರ ಜಡೇಜಾ!
ಕ್ರಿಕೆಟ್

England-India Test Series: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ; ದಾಖಲೆ ಬರೆದ ರವೀಂದ್ರ ಜಡೇಜಾ!

'ಕ್ರಿಕೆಟ್‌ನ ತವರಿನಲ್ಲಿ' ನಡೆಯುತ್ತಿರುವ ಸರಣಿಯಲ್ಲಿ ಜಡೇಜಾ ಅವಳಿ ಅರ್ಧಶತಕಗಳನ್ನು ಗಳಿಸಿದ್ದು ಬ್ಯಾಟ್ಸ್‌ಮನ್ ಆಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ.

'ಆ ಇಂಗ್ಲೆಂಡ್ ಆಟಗಾರನನ್ನು ನೋಡಿ ಕಲಿಯಿರಿ': ರನೌಟ್ ಆದ ರಿಷಭ್ ಪಂತ್‌ಗೆ ಅನಿಲ್ ಕುಂಬ್ಳೆ ಸಲಹೆ
ಕ್ರಿಕೆಟ್

'ಆ ಇಂಗ್ಲೆಂಡ್ ಆಟಗಾರನನ್ನು ನೋಡಿ ಕಲಿಯಿರಿ': ರನೌಟ್ ಆದ ರಿಷಭ್ ಪಂತ್‌ಗೆ ಅನಿಲ್ ಕುಂಬ್ಳೆ ಸಲಹೆ

ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬೆನ್ ಸ್ಟೋಕ್ಸ್ ಅವರ ಪ್ರಸೆನ್ಸ್ ಆಫ್ ಮೈಂಡ್ ಅನ್ನು ಶ್ಲಾಘಿಸಿದರು.

ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ರನೌಟ್; ನನಗೆ ಸ್ಟ್ರೈಕ್ ನೀಡಲು ಹೋಗಿ ಎಡವಟ್ಟಾಯ್ತು: ಕೆಎಲ್ ರಾಹುಲ್
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ರನೌಟ್; ನನಗೆ ಸ್ಟ್ರೈಕ್ ನೀಡಲು ಹೋಗಿ ಎಡವಟ್ಟಾಯ್ತು: ಕೆಎಲ್ ರಾಹುಲ್

ಲೀಡ್ಸ್‌ನಲ್ಲಿ ಶತಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಅರ್ಧಶತಕದ ನಂತರ ಲಾರ್ಡ್ಸ್‌ನಲ್ಲಿ ರಾಹುಲ್ ಗಳಿಸಿದ ಶತಕವು ಇಂಗ್ಲೆಂಡ್‌ನಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮತ್ತೊಂದು ದಾಖಲೆ; ಎಂಎಸ್ ಧೋನಿ ರೆಕಾರ್ಡ್ ಪುಡಿ ಪುಡಿ!
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮತ್ತೊಂದು ದಾಖಲೆ; ಎಂಎಸ್ ಧೋನಿ ರೆಕಾರ್ಡ್ ಪುಡಿ ಪುಡಿ!

ದಿನದಾಟ ಅಂತ್ಯಗೊಳ್ಳಲು ಒಂದು ಗಂಟೆಗಿಂತ ಕಡಿಮೆ ಸಮಯ ಉಳಿದಿದ್ದಾಗ ಬ್ಯಾಟಿಂಗ್‌ ಮಾಡಲು ಬಂದ ಪಂತ್, SENA ಟೆಸ್ಟ್ ಸರಣಿಯಲ್ಲಿ ಎಂಎಸ್ ಧೋನಿ ಅವರ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಮುರಿದರು.

India vs England: ಮೈದಾನದಲ್ಲಿ Rishabh Pant ದಿಢೀರ್ 'ನಾಯಕತ್ವ'; ಅಂಪೈರ್ ನಿರ್ಧಾರಕ್ಕೆ ಬೇಸ್ತು ಬಿದ್ದ ಇಂಗ್ಲೆಂಡ್ ಆಟಗಾರರು!
ಕ್ರಿಕೆಟ್

India vs England: ಮೈದಾನದಲ್ಲಿ Rishabh Pant ದಿಢೀರ್ 'ನಾಯಕತ್ವ'; ಅಂಪೈರ್ ನಿರ್ಧಾರಕ್ಕೆ ಬೇಸ್ತು ಬಿದ್ದ ಇಂಗ್ಲೆಂಡ್ ಆಟಗಾರರು!

ನಿಯೋಜಿತ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲಿ ಇಲ್ಲದಿದ್ದಾಗ ಅವರು ಸ್ಟಂಪ್‌ಗಳ ಹಿಂದೆ ಮತ್ತು ಹಂಗಾಮಿ ನಾಯಕರಾಗಿ ಪ್ರಭಾವಶಾಲಿಯಾಗಿದ್ದರು.