Rishabh Pant

3rd Test: ಭಾರತಕ್ಕೆ ಮತ್ತೊಂದು ಹೀನಾಯ ಸೋಲು, ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!
ಕ್ರಿಕೆಟ್

3rd Test: ಭಾರತಕ್ಕೆ ಮತ್ತೊಂದು ಹೀನಾಯ ಸೋಲು, ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!

ನ್ಯೂಜಿಲೆಂಡ್ ನೀಡಿದ್ದ 147 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತ ತನ್ನ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 121ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 25 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

3rd Test: ಮತ್ತೆ ಕುಸಿದ ಭಾರತಕ್ಕೆ Rishab Pant ಆಸರೆ, 92/6
ಕ್ರಿಕೆಟ್

3rd Test: ಮತ್ತೆ ಕುಸಿದ ಭಾರತಕ್ಕೆ Rishab Pant ಆಸರೆ, 92/6

ನ್ಯೂಜಿಲೆಂಡ್ ನೀಡಿರುವ 147 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ Rishabh Pant; 31 ಸ್ಥಾನ ಮೇಲೇರಿದ ಸರ್ಫರಾಜ್; ಕುಸಿದ KL ರಾಹುಲ್
ಕ್ರಿಕೆಟ್

ICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ Rishabh Pant; 31 ಸ್ಥಾನ ಮೇಲೇರಿದ ಸರ್ಫರಾಜ್; ಕುಸಿದ KL ರಾಹುಲ್

ಪ್ರಸ್ತುತ 509 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಸರ್ಫರಾಜ್ ಖಾನ್, ರಾಹುಲ್​ಗಿಂತ 6 ಸ್ಥಾನ ಮುಂಬಡ್ತಿ ಪಡೆದಿದ್ದಾರೆ.

ಸರ್ಫರಾಜ್ ಖಾನ್ ಜಿಗಿದು ಜಿಗದು ರನ್ಔಟ್ ತಪ್ಪಿಸಿದ್ದು ಫಲ ಕೊಡಲಿಲ್ಲ; 99 ರನ್‌ಗೆ ಬೌಲ್ಡ್ ಆದ ರಿಷಬ್ ಪಂತ್, ವಿಡಿಯೋ!
ಕ್ರಿಕೆಟ್

ಸರ್ಫರಾಜ್ ಖಾನ್ ಜಿಗಿದು ಜಿಗದು ರನ್ಔಟ್ ತಪ್ಪಿಸಿದ್ದು ಫಲ ಕೊಡಲಿಲ್ಲ; 99 ರನ್‌ಗೆ ಬೌಲ್ಡ್ ಆದ ರಿಷಬ್ ಪಂತ್, ವಿಡಿಯೋ!

ಇದನ್ನು ಗಮನಿಸಿದ ಕಾಮೆಂಟೇಟರ್ ರವಿಶಾಸ್ತ್ರಿ, 'ಸರ್ಫರಾಜ್ ಖಾನ್ ಇಲ್ಲಿ ರೈನ್ ಡ್ಯಾನ್ಸ್ ಮಾಡುತ್ತಿದ್ದಾರೆ' ಎಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ಬೆಳಿಗ್ಗೆ ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು.

1st test, Day 4: 99 ರನ್ ಗೆ ಔಟ್; ದ್ರಾವಿಡ್, ಸಚಿನ್ ದಾಖಲೆಯತ್ತ ಸಾಗಿದ Rishabh Pant!
ಕ್ರಿಕೆಟ್

1st test, Day 4: 99 ರನ್ ಗೆ ಔಟ್; ದ್ರಾವಿಡ್, ಸಚಿನ್ ದಾಖಲೆಯತ್ತ ಸಾಗಿದ Rishabh Pant!

ಪಂತ್ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 105 ಎಸೆತಗಳನ್ನು ಎದುರಿಸಿದ ಪಂತ್ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 99 ರನ್ ಕಲೆಹಾಕಿದರು.

1st test, 2nd innings: 150 ರನ್ ಗಳಿಸಿ ಸರ್ಫರಾಜ್ ಔಟ್, ಪಂತ್ ಶತಕ ಮಿಸ್; ಭಾರತಕ್ಕೆ 77 ರನ್ ಮುನ್ನಡೆ
ಕ್ರಿಕೆಟ್

1st test, 2nd innings: 150 ರನ್ ಗಳಿಸಿ ಸರ್ಫರಾಜ್ ಔಟ್, ಪಂತ್ ಶತಕ ಮಿಸ್; ಭಾರತಕ್ಕೆ 77 ರನ್ ಮುನ್ನಡೆ

ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದ ಭಾರತ ತಂಡ ಇಂದು 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ್ದು, ಇಂದು ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಭಾರತ ಬ್ಯಾಟಿಂಗ್ ಮುನ್ನಡೆಸಿದರು.

ನಾಟಕ ಮಾಡುತ್ತಿದ್ದೇನೆ ನಿಧಾನಕ್ಕೆ ಬ್ಯಾಂಡೇಜ್ ಕಟ್ಟು!: T20 ವಿಶ್ವಕಪ್ ಫೈನಲ್ ಪಂದ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ Rishabh Pant!
ಕ್ರಿಕೆಟ್

ನಾಟಕ ಮಾಡುತ್ತಿದ್ದೇನೆ ನಿಧಾನಕ್ಕೆ ಬ್ಯಾಂಡೇಜ್ ಕಟ್ಟು!: T20 ವಿಶ್ವಕಪ್ ಫೈನಲ್ ಪಂದ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ Rishabh Pant!

'ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಫ್ರಿಕನ್ ಬ್ಯಾಟರ್ ಗಳು ಉತ್ತಮ ಲಯದಲ್ಲಿದ್ದರು. ಪಂದ್ಯ ಇನ್ನೇನು ಕೈ ಜಾರುತ್ತಿದೆ ಎನ್ನುತ್ತಿರುವಾಗ ನಾವೆಲ್ಲರೂ ಫೀಲ್ಡಿಂಗ್ ಸೆಟ್ ಮಾಡುವುದರಲ್ಲಿ ಬಿಸಿಯಾಗಿದ್ದೆವು. ಆದರೆ ಈ ಹಂತದಲ್ಲಿ ಪಂತ್ ಕೆಳಗೆ ಕುಸಿದಿದ್ದರು. ಕಾಲಿನ ನೋವಿನ ನಾಟಕ ಮಾಡಿ ಕೆಳಗೆ ಬಿದ್ದಿದ್ದರು.

1st test Match, Day 3: ಬಾಂಗ್ಲಾದೇಶ 158/4, Kohli ದಾಖಲೆ ಮುರಿದ ಶುಭ್ ಮನ್ ಗಿಲ್!
ಕ್ರಿಕೆಟ್

1st test Match, Day 3: ಬಾಂಗ್ಲಾದೇಶ 158/4, Kohli ದಾಖಲೆ ಮುರಿದ ಶುಭ್ ಮನ್ ಗಿಲ್!

ಭಾರತದ ಬೃಹತ್ ಮೊತ್ತಕ್ಕೆ ನೆರವಾದ ಗಿಲ್ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

1st test Match: 287 ರನ್ ಗೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಬಾಂಗ್ಲಾಗೆ 515 ರನ್ ಬೃಹತ್ ಗುರಿ!
ಕ್ರಿಕೆಟ್

1st test Match: 287 ರನ್ ಗೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಬಾಂಗ್ಲಾಗೆ 515 ರನ್ ಬೃಹತ್ ಗುರಿ!

ಭಾರತದ ಪರ ಶುಭ್ ಮನ್ ಗಿಲ್ (ಅಜೇಯ 119 ರನ್) ಮತ್ತು ರಿಷಬ್ ಪಂತ್ (109 ರನ್) ಶತಕ ಸಿಡಿಸಿ ಭಾರತಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. 109 ರನ್ ಗಳಿಸಿ ಪಂತ್ ಔಟಾದರೆ ಬಳಿಕ ಕ್ರೀಸ್ ಗೆ ಬಂದ ಕೆಎಲ್ ರಾಹುಲ್ ಅಜೇಯ 22 ರನ್ ಗಳಿಸಿದರು.